ಅಜಯ್ ಅಂಚೆಪಾಳ್ಯ ಪ್ರಖ್ಯಾತ ವಿದ್ಯುತ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾದ ಮಾಲಿಕ ಎಲಾನ್ ಮಸ್‌ಕ್ ನಿಜಕ್ಕೂ ಗಟ್ಟಿಕುಳ. ಕೋವಿಡ್-19 ವಿಧಿಸಿದ ಲಾಕ್‌ಡೌನ್‌ನ್ನು ತನ್ನ ಸಂಸ್ಥೆ ಸಂಪೂರ್ಣವಾಗಿ ಪಾಲಿಸುವುದಿಲ್ಲ, ನಾವು ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡು ಕೆಲಸ ಆರಂಭಿಸುತ್ತೇವೆ, ಆದರೆ ಲಾಕ್ ಡೌನ್‌ನ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ, ಬೇಕಾದರೆ ತನ್ನನ್ನು ಅರೆಸ್ಟ್ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಜತೆಯಲ್ಲೇ, ಸ್ಥಳೀಯ ಲಾಕ್‌ಡೌನ್ ನಿಯಮಗಳನ್ನು ಮೀರಿ, ಕಳೆದ ಮೇನಲ್ಲೇ ತನ್ನ ಕಾರು ಉತ್ಪಾದನಾ ಘಟವನ್ನು ಅವರು ಆರಂಭಿಸಿದ್ದರು. ಈ ವಾರ […]
ಪ್ರತಿಭಾವಂತರೆಲ್ಲರೂ ವೈದ್ಯರಾಗಲಿ – ಪ್ರದೀಪ್ ಈಶ್ವರ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ, ವೈದ್ಯಕೀಯ ಪದವಿ ಓದುವ ಅವಕಾಶ ಕಲ್ಪಿಸಿದರೆ, ಅವರು ಮುಂದೆ ನಿಸ್ವಾರ್ಥ ಮನೋಭಾವದಿಂದ ಜನಸಾಮಾನ್ಯರಿಗೆ...
ಹಂಪೆಯ ವಿರೂಪಾಕ್ಷ ದೇಗುಲದ ರಂಗಮಂಟಪದಲ್ಲಿರುವ ಹಲವು ವರ್ಣಚಿತ್ರಗಳು ಇಂದಿಗೂ ಉಳಿದುಕೊಂಡು ಬಂದಿವೆ. 1565ರಲ್ಲಿ ಹಂಪೆಯ ಪತನಾನಂತರ, ದೇಗುಲದ ಜೀರ್ಣೋದ್ಧಾರ ನಡೆದು, ಆ ಸಮಯದಲ್ಲಿ ಈ ಚಿತ್ರ ಗಳನ್ನು...
ಪ್ರಮುಖ ಹೊಯ್ಸಳ ಶೈಲಿಯ ವಾಸ್ತು ಕಲಾಕೃತಿ ಎಂದೇ ಗುರುತಿಸಿಲ್ಪಟ್ಟಿರುವ ದೊಡ್ಡಗದ್ದುವಳ್ಳಿ ಲಕ್ಷ್ಮಿ ದೇಗುಲ ದಲ್ಲಿರುವ ಪ್ರಧಾನ ವಿಗ್ರಹ ಮೊನ್ನೆ ರಾತ್ರಿ ಮುರಿದು ಬಿದ್ದಿದೆ. ಆಧುನಿಕ ಯುಗ ಎಂದೇ...
ಇಂದಿನ ಅಂತರ್ಜಾಲಾಧಾರಿತ ಪ್ರದರ್ಶನ ಯುಗದಲ್ಲಿ, ತಂತ್ರಜ್ಞಾನದ ಲಾಭಗಳನ್ನು ಉಪಯೋಗಿಸಿಕೊಂಡು, ಅದು ಕಲೆ ಯನ್ನು ಕಬಳಿಸದಿರುವ ವಿಧಾನಗಳನ್ನು ನಾವು ಹುಡುಕಬೇಕಾಗಿರುವುದು ಕಲಾ ಜಗತ್ತಿನ ಈ ಹೊತ್ತಿನ ತುರ್ತು. ಡಾ.ಕೆ.ಎಸ್.ಪವಿತ್ರ...
ನಿವೃತ್ತ ಡಿ.ಜಿ.ಪಿ., ಡಾ. ಡಿ.ವಿ.ಗುರುಪ್ರಸಾದ್ ವಿರಚಿತ ‘ದಂತಕತೆಯಾದ ದಂತಚೋರ’ (ಸಪ್ನ ಬುಕ್ ಹೌಸ್ ಪ್ರಕಟಣೆ, 340 ಪುಟಗಳು ಬೆಲೆ ರೂ.250) ಪುಸ್ತಕದ ಆಯ್ದ ಭಾಗ. ಮಾದಯ್ಯ-ತಂಗವೇಲುರ ಭೀಕರ...
ರಾಜಾ ಅಡಕಳ್ಳಿ ಇಲ್ಲಿ ಪರ್ಣಕುಟಿಯ ಪರಿಕಲ್ಪನೆ, ಹಳ್ಳಿ ಜೀವನದ ಸೊಗಡು, ಕಾಡಿನ ಸುಗಂಧದ ಘಮಲು ಎಲ್ಲವೂ ಲಭ್ಯ. ಪರಿಸರ, ಪ್ರಕೃತಿಯೊಡನೆ ಬೆರೆಯುವ ಅಪೂರ್ವ ಅವಕಾಶ ದೊರೆಯುವ ಅಪೂರ್ವ...
ಮನುಕುಲದ ವಿಕಸನಕ್ಕೆೆ ತನ್ನ ವಿಶೇಷ ಕೊಡುಗೆ ನೀಡಿದ ಮುದ್ರಣ ಯಂತ್ರವನ್ನು ಕಂಡು ಹಿಡಿದದ್ದು ಇದೇ ನಗರ ದಲ್ಲಿ. ಈ ಮಧ್ಯಯುಗೀನ ನಗರವು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಾ, ಐತಿಹಾಸಿಕ...
ರಾ ಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಠ ಗುರು ಪ್ರಸಾದ್ ಗರಡಿಯಲ್ಲಿ ಪಳಗಿರುವ...
ರವಿಚಂದ್ರನ್ ಪುತ್ರ, ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ತ್ರಿವಿಕ್ರಮ’. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಯಿದೆ. ದೀಪಾವಳಿ ಹಬ್ಬಕ್ಕೆ...