ಪ್ರಶಾಂತ್ ಟಿ.ಆರ್. ಲಿಪಿಕಾರ ಗುಣಭದ್ರನಾದ ರವಿಮಾಮ ಈಗೇನಿದ್ದರೂ ಐತಿಹಾಸಿಕ ಕಥಾಹಂದರದ ಚಿತ್ರಗಳೇ ಹೆಚ್ಚಾಗಿ ತೆರೆಗೆ ಬರುತ್ತಿವೆ. ಪ್ರೇಕ್ಷಕರು ಕೂಡ ಅಂತಹ ಚಿತ್ರಗಳನ್ನೇ ನಿರೀಕ್ಷಿ ಸುತ್ತಿದ್ದಾರೆ. ಮೆಚ್ಚುತ್ತಿದ್ದಾರೆ. ಈಗ ಚಂದನವನದಲ್ಲೂ ಐತಿಹಾಸಿಕ ಕಥೆಯನ್ನು ಒಳಗೊಂಡ ಕನ್ನಡಿಗ ತೆರೆಗೆ ಬರಲು ಸಿದ್ಧವಾ ಗುತ್ತಿದೆ. ಈಗಾಗಲೇ ಚಿತ್ರವೂ ಕೂಡ ಸೆಟ್ಟೇರಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ರವಿಮಾಮ ಮೊದಲ ಬಾರಿಗೆ ಐತಿಹಾಸಿಕ ಪಾತ್ರ ದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಲಿಪಿಕಾರ ಗುಣಭದ್ರನಾಗಿ ಬಣ್ಣಹಚ್ಚಿದ್ದಾರೆ. ಹಾಗಾಗಿ ಈ ಚಿತ್ರ ತೆರೆಗೂ ಮುನ್ನವೇ ನಿರೀಕ್ಷೆ ಮೂಡಿಸಿದೆ. ಕುತೂಹಲ […]
ಡಾ.ರಾಜ್‌ಕುಮಾರ್ ಕುಟುಂಬದ ಕುಡಿ, ಧ್ರುವನ್, ಭಗವಾನ್ ಶ್ರೀ ಕೃಷ್ಣಪರಮಾತ್ಮನಾಗಿ ಚಂದನವನಕ್ಕೆ ಬರುತ್ತಿದ್ದಾರೆ. ಚಿತ್ರವನ್ನು ಬಿ.ಎನ್.ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಧ್ರುವನ್ ಮತ್ತು ನಿರ್ದೇಶಕ ಪ್ರಸಾದ್ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ...
ಭೀಮಸೇನ ನಳಮಹಾರಾಜ, ಈ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಪೌರಾಣಿಕ ಕಥೆಯಾಧಾರಿತ ಚಿತ್ರವೇ ಅಂದುಕೊಳ್ಳಬಹುದು. ಖಂಡಿತ ಇಲ್ಲ, ಇದು ಪ್ರಸ್ತುತತೆಯ ಕಥೆ ಹೇಳುವ ಅಪ್ಪಟ ಕನ್ನಡ ಚಿತ್ರವಾಗಿದೆ. ಭೀಮಸೇನ...
ಸರಳ ತ್ರಿಪದಿಗಳ ಮೂಲಕ ನಮ್ಮ ದಿನಚರಿಯ ನಾನಾ ವಿದ್ಯಮಾನಗಳನ್ನು ವಿಶ್ಲೇಷಿಸುವ ಈ ವಚನಗಳು ಓದುಗರಿಗೆ ಸ್ಫೂರ್ತಿ ತುಂಬುವ ಪರಿ ಅನನ್ಯ. ಗಹನ ವಿಷಯವನ್ನು ಸರಳ ಶಬ್ದಗಳಲ್ಲಿ ನಿಕೃಷ್ಟಕ್ಕೆ...
ನಮ್ಮ ಜೀವನ ಸುಗಮವಾಗಿ ಸಾಗಲು, ಅಧ್ಯಾತ್ಮ ಸಾಧನೆ ಮಾಡಲು ಕೆಲವು ಸಾರ್ವಕಾಲಿಕ ನಿಯಮ ಗಳಿವೆ. ಆದರೆ, ಆ ನಿಯಮಗಳು ಏಕತಾನವೆನಿಸುವುದೂ ಉಂಟು. ಆಗ ಎದೆಯ ದನಿಯೇ ಪ್ರಧಾನ...
ಕೆಂಗೇರಿ ಚಕ್ರಪಾಣಿ ನಂಜನಗೂಡಿನಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಹೆಡತಲೆ ಎಂಬ ಗ್ರಾಮದ ಲಕ್ಷ್ಮೀಕಾಂತ ದೇವಾಲಯದ ಶಿಲಾ ದೇಗುಲ ಬಹು ವಿಶಿಷ್ಟ. ಇಲ್ಲಿರುವ ಹದಿನಾರು ಕಂಬಗಳ ಚಾವಡಿಯು,...
ಪತಿ ಎಷ್ಟು ವರ್ಷ ಜತೆಯಾಗಿರಬಹುದು! ನಿಜ ಹೇಳಬೇಕೆಂದರೆ, ಇಬ್ಬರಿಗೂ ಹೊಂದಾಣಿಕೆಯಾದರೆ, ಈ ಪ್ರೀತಿಯ ಬಂಧನಕ್ಕೆ ಕಾಲ ಮಿತಿ ಇಲ್ಲ. ಇಲ್ಲೊಂದು ಜೋಡಿ 80 ವರ್ಷಗಳ ಕಾಲ ಸತಿ...
ಅರ್ಪಿತಾ ಕುಂದರ್ ಪ್ರೀತಿ ಅಂದರೆ ಹೀಗೆಲ್ಲ ಇರುತ್ತೆ ಅಂತ ಗೊತ್ತೇ ಇರಲಿಲ್ಲ ಕಣೋ. ನನ್ನದೇ ಆದ ಲೊಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ಅದ್ಯಾಕೋ ನಿನ್ನ ಬಳಿ ಸೆಳೆದೆಯೊ ನಾ...
ಬೈಂದೂರು ಚಂದ್ರಶೇಖರ ನಾವಡ ಬದುಕಿನ ಅತ್ಯಂತ ಪ್ರಮುಖ ಘಟ್ಟವೆನಿಸಿದ ವಿವಾಹ ಸಂಸ್ಕಾರದ ಸವಿ ನೆನಪನ್ನು ಬದುಕಿನುದ್ದಕ್ಕೂ ಜತನದಿಂದ ಕಾಪಿಟ್ಟು ಕೊಳ್ಳಲು ಪ್ರತಿಯೋರ್ವ ಯುವಕ-ಯುವತಿಯರು ಬಯಸುತ್ತಾರೆ. ವಿವಾಹದ ವಾರ್ಷಿಕ...
ಕಷ್ಟಪಟ್ಟು ಹಣ ಹೊಂದಿಸಿಕೊಂಡು, ಕಾಲೇಜಿಗೆ ಹೋಗುವ ದಿನಗಳ ಅವು. ಪ್ರತಿ ದಿನ ರೂಮಿನಲ್ಲಿ ಮಾಡಿಕೊಳ್ಳುವ ಅಡುಗೆ ತಿಂದು ನಾಲಗೆ ಜಡ್ಡು ಕಟ್ಟಿತ್ತು. ಆಗ ಗೆಳೆಯರ ಗುಂಪು ಮಾಡಿದ...