Thursday, 21st November 2024

Narayana Yaaji: ರಾಮ ಸಾಂಗತ್ಯ

ನಾರಾಯಣ ಯಾಜಿ ಇಂದಿರಾ ಜಾನಕಿಯವರು ತನ್ನ ತಂದೆ ದೇರಾಜೆ ಸೀತಾರಾಮಯ್ಯವನರ ಪ್ರಭಾವದಿಂದ ‘ರಾಮ ಸಾಂಗತ್ಯ’ಎನ್ನುವ ಕೃತಿಯ ಮೂಲಕ ಸಾಹಿತ್ಯ ಲೋಕದಲ್ಲಿ ತನ್ನ ಇರವನ್ನು ತೋರಿಸಿದ್ದಾರೆ. ರಾಮಾಯಣ ಮಹಾಕಾವ್ಯಕ್ಕೂ ದೇರಾಜೆಯವರಿಗೂ ಅವಿನಾಭಾವ ಸಂಬಂಧ. ವಾಲ್ಮೀಕಿ ಹೇಳದೇ ಬಿಟ್ಟ ಅನೇಕ ಸಂಗತಿಗಳಿಗೆ ಅವರು ವ್ಯಾಖ್ಯಾನವನ್ನು ನೀಡಿದ್ದಾರೆ. ಅವರ ‘ರಾಮರಾಜ್ಯದ ರುವಾರಿ’ ಯಂತೂ ರಾಮನ ಬದುಕಿ ನಲ್ಲಿ ಕರ್ತವ್ಯಪರಾಯಣತೆ ಎನ್ನುವುದನ್ನು ವಿಶ್ವಾಮಿತ್ರರು ಹೇಗೆ ಕಟ್ಟಿಕೊಟ್ಟರು ಎನ್ನುವುದನ್ನು ತಿಳಿಸುವ ಅಪೂರ್ವ ಸಂಗ್ರಹ. ರಾಮಾಯಣದ ಬಾಲಕಾಂಡಕ್ಕೆ ಅಪೂರ್ವವಾದ ವ್ಯಾಖ್ಯಾನ ಅದರಲ್ಲಿದೆ. ಇನ್ನು ‘ಶ್ರೀರಾಮಚರಿತಾಮೃತಮ್’ ಕೃತಿಯಲ್ಲಿಯಂತೂ […]

ಮುಂದೆ ಓದಿ

Anupama Mangalavede: ಸಾಧನಪಾದಕ್ಕೆ ಪ್ರವೇಶ

ಅನುಪಮಾ ಮಂಗಳವೇಢೆ ಶಿಕಾಗೊ ಕೊಯಮತ್ತೂರಿನ ಈಶ ಸಂಸ್ಥೆಯಲ್ಲಿ ಒಂಬತ್ತು ತಿಂಗಳುಗಳ ಅವಧಿಯ ಸಾಧನಪಾದ ಶಿಬಿರ ವಿಶೇಷ ವಾದುದು. ದೇಶ ವಿದೇಶಗಳಿಂದ ಹಲವರು ಇದರಲ್ಲಿ ಭಾಗವಹಿಸುತ್ತಾರೆ; ಇದರಲ್ಲಿ ಭಾಗವಹಿಸಲು...

ಮುಂದೆ ಓದಿ

ramayana 1

Ramayana: ರಾಜೇಂದ್ರ ಭಟ್‌ ಅಂಕಣ: ಶೋಕವು ಶ್ಲೋಕವಾದ ಕತೆ – ರಾಮಾಯಣ!

Ramayana: ಜಗತ್ತಿನ ಮೊದಲ ಕವಿ ವಾಲ್ಮೀಕಿ ಮತ್ತು ಮೊದಲ ಕಾವ್ಯ ರಾಮಾಯಣ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನೆಯೇ ರಾಮಾಯಣ....

ಮುಂದೆ ಓದಿ

ramayana 3

Ramayana: ನಾರಾಯಣ ಯಾಜಿ ಅಂಕಣ: ಕಿಷ್ಕಿಂಧಾ ಕಾಂಡ- ವಾಲಿವಧೆಗೆ ಮುಹೂರ್ತ

Ramayana: ರಾಮ ಮತ್ತು ಸುಗ್ರೀವನ ಮೈತ್ರಿಯಾದ ತಕ್ಷಣದಲ್ಲಿ ಸೀತೆಯ ಕಮಲಸದೃಶವಾದ ಎಡಗಣ್ಣು, ವಾಲಿಯ ಹೊಂಬಣ್ಣವಾದ ಎಡಗಣ್ಣು ಮತ್ತು ರಾವಣನ ಅಗ್ನಿಸದೃಶವಾದ ಎಡಗಣ್ಣು ಏಕಕಾಲದಲ್ಲಿ ಅದುರಿದವಂತೆ....

ಮುಂದೆ ಓದಿ

Surendra Pai Column: ಎಲ್ಲಿಗೆ ಹೋದವು ಕಾಗೆಗಳು ?

ಸುರೇಂದ್ರ ಪೈ, ಭಟ್ಕಳ ನಮ್ಮ ಸುತ್ತಲೂ ಕಾಗೆ ಹಾರಿಸುವವರ ಸಂಖ್ಯೆ ಹೆಚ್ಚಾದ್ದರಿಂದಲೇ ಕಾ..ಕಾ.. ಕಾ..ಕಾಗೆ ಕಾಣೆಯಾಗಿವೆ ಎಂದು ಹೇಳಬಹುದೇ? ಪದೇ ಪದೇ ಯಾರಾದರೂ ನಮ್ಮನ್ನು ಯಾಮಾರಿಸಲು ಪ್ರಯತ್ನಪಟ್ಟಾಗ...

ಮುಂದೆ ಓದಿ

rama sugreeva
Ramayana: ನಾರಾಯಣ ಯಾಜಿ ಅಂಕಣ: ಋಷ್ಯಮೂಕದೊಳಿಪ್ಪ ಸುಗ್ರೀವ; ಭಾಗ– 2

Ramayana: ವಾಲಿಯ ಗೂಢಚಾರರು ಅರಣ್ಯದ ತುಂಬಾ ಇದ್ದರು. ರಾಮ ಲಕ್ಷ್ಮಣರು ಅರಣ್ಯದಲ್ಲಿ ಇರುವ ವಿಷಯ ಮತ್ತು ಸುಗ್ರೀವನ್ನೊಡನೆ ನಡೆದ ಅಗ್ನಿಸಾಕ್ಷಿಯಾದ ಮಿತ್ರತ್ವ, ವಾಲಿಯನ್ನು ಕೊಲ್ಲುವೆ ಎನ್ನುವ ರಾಮನ...

ಮುಂದೆ ಓದಿ

Book Excerpt: ಬಾಬಾ ನನ್ನೆದುರು ಪ್ರತ್ಯಕ್ಷರಾದಾಗ ಏನೊಂದೂ ತೋಚದೇ ಮೌನವಾಗಿಬಿಟ್ಟೆ!

Book Excerpt: ಗುರು ಸಕಲಮಾ ಅವರ ಕೃತಿ ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಸೆ.22ರಂದು (ಭಾನುವಾರ) ಬಿಡುಗಡೆಯಾಗಲಿದೆ. ಈ ಕೃತಿಯಿಂದ ಆಯ್ದ ಒಂದು...

ಮುಂದೆ ಓದಿ

Vikram Joshi Column: ಜನರನ್ನು ಕಾಯಿಸಿ ಕಾಸು ಮಾಡುವುದು

ವಿಮಾನ ಹತ್ತಲು ಹೋಗುವಾಗ, ಆರಂಭದಲ್ಲೇ ಸಾಕಷ್ಟು ದೂರ ನಡೆಯಬೇಕಾಗುತ್ತದೆ! ಆ ದಾರಿ ಯುದ್ದಕ್ಕೂ ಝಗಮಗಿಸುವ ಅಂಗಡಿಗಳ ಸಾಲು. ತಿಂಡಿ ತಿನಿಸು, ವಿವಿಧ ಪಾನೀಯ, ಡ್ಯೂಟಿ ಫ್ರೀ ಗುಂಡು,...

ಮುಂದೆ ಓದಿ

Best Cities
Best Cities: ಭಾರತದ ಈ 7 ನಗರಗಳು ನಿವೃತ್ತರ ಸ್ವರ್ಗ!

ನಿವೃತ್ತಿ ಬಳಿಕ ಬೇರೆ ನಗರಗಳಲ್ಲಿ ಹೋಗಿ ವಾಸ ಮಾಡಬೇಕು ಎನ್ನುವ ಕನಸು ಇರುವವರು ಅದಕ್ಕಾಗಿ ಸ್ಥಿರ ಆದಾಯವನ್ನು ಹೊಂದಿರುವುದು ಎಷ್ಟು ಮುಖ್ಯವೋ ಅದರಂತೆ ಇನ್ನು ಕೆಲವು...

ಮುಂದೆ ಓದಿ

prof g n Upadhya column: ದಕ್ಷಿಣದ ದೇಸಿ ದೇವರು ಖಂಡೋಬಾ

 ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ ಮೈಲಾರ ಅಥವಾ ಖಂಡೋಬಾ ಅಪ್ಪಟ ದೇಸಿ ದೇವರು. ಉತ್ತರ ಕರ್ನಾಟಕದ ಮೈಲಾರನು, ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದೇ ಜನಪ್ರಿಯನಾಗಿದ್ದಾನೆ. ಮಹಾರಾಷ್ಟ್ರ ಪ್ರದೇಶದಲ್ಲಿ...

ಮುಂದೆ ಓದಿ