ಮಣ್ಣೆ ಮೋಹನ್ ಮೇಘಾಲಯದ ಸಿಳ್ಳೆ ಹಳ್ಳಿ ಬಹು ವಿಶಿಷ್ಟ. ಈ ಊರಿನ ಜನರ ಹೆಸರುಗಳಲ್ಲಿ ಸಿಳ್ಳೆಯಂತಹ ನಾದ ಸಂಗೀತ ಅಡಗಿದೆ! ಬೆಟ್ಟ, ಗುಡ್ಡ, ಕಾಡುಗಳಿಂದ ತುಂಬಿದ ಮೇಘಾಲಯಕ್ಕೆ ಭೇಟಿ ಕೊಡುವ ಸೂಕ್ತ ಸಮಯ ಮಾರ್ಚ್ ನಿಂದ ಜುಲೈ. ನೀವೇನಾ ದರೂ ಮೇಘಾಲಯಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ಕೊಂಗ್ ತಾಂಗ್ ಎಂಬ ಹಳ್ಳಿಗೆ ಭೇಟಿಕೊಟ್ಟು, ನಮ್ಮಲ್ಲಿಯಂತೆ ಸಿಳ್ಳೆಯಲ್ಲಿ ಹಾಡು ಹಾಡುವ ‘ಸಿಳ್ಳೆ ಸಂಗೀತ’ವನ್ನು ಬಾಯಿಂದ ಹೊರಡಿಸುತ್ತಾ, ನಿಸರ್ಗ ಸೌಂದರ್ಯ ಸವಿಯಲು ಹೊರಟರೆ, ನಿಮ್ಮ ಹಿಂದೆ ಇಡೀ ಊರಿನ ಜನರೇ […]
ಡಾ.ಉಮಾಮಹೇಶ್ವರಿ ಎನ್. ಅತಿ ಎತ್ತರದ ಕಟ್ಟಡಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಕುಳಿತು, ಕಾಫಿ ಹೀರುತ್ತಾ, ದೂರದಿಗಂತವನ್ನು, ಕೆಳಗೆ ಹರಡಿರುವ ನಗರವನ್ನು ನೋಡುವ ಅನುಭವವೇ ಸುಂದರ. ನನ್ನ ಗೆಳತಿಯೊಬ್ಬರು ಎಂ. ಜಿ....
ಮಂಜುನಾಥ್ ಡಿ.ಎಸ್ ಚಿತ್ತೋರ್‌ಗಡ್‌ನಲ್ಲಿರುವ ಮೀರಾ ಮಂದಿರದಲ್ಲಿ, ಕೃಷ್ಣನ ಭಕ್ತೆ ಮೀರಾಬಾಯಿಯು, ಕೃಷ್ಣನ ಭಜನೆಗಳನ್ನು ಹಾಡುತ್ತಾ ಬಹುಕಾಲ ಕಳೆದಿದ್ದಳು. ಆ ಭಾವನಾತ್ಮಕ ತಾಣವು ಇಂದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳಗಳಲ್ಲಿ...
ಶಶಾಂಕ್ ಮುದೂರಿ ಗುಹೆಯೊಂದರಲ್ಲಿರುವ ಎರಡು ಅಡಿ ನೀರಿನಲ್ಲಿ ನಡೆಯುವಾಗ, ಅಲ್ಲಿರುವ ಮೀನುಗಳು ಕಾಲಿಗೆ ಕಚಗುಳಿ ಇಟ್ಟರೆ ಹೇಗಿರುತ್ತದೆ! ನಮ್ಮ ನಾಡಿನ ಬೆಟ್ಟ ಗುಡ್ಡಗಳ ಸಂದಿಗೊಂದಿಗಳಲ್ಲಿ ಕೆಲವು ಅದ್ಭುತ...
ಡಾ.ಉಮಾಮಹೇಶ್ವರಿ ಎನ್. ಈ ಮ್ಯೂಸಿಯಂನಲ್ಲಿರುವ ಕಲಾಕೃತಿಗಳನ್ನು ನೋಡುವ ಅನುಭವ ವಿನೂತನ. ದ ನೈಟ್ ವಾಚ್ ಎಂಬ ಪ್ರಖ್ಯಾತ ಕಲಾಕೃತಿಯ ಪ್ರದರ್ಶನಕ್ಕಾಗಿ ಒಂದು ಕೊಠಡಿಯನ್ನೇ ಇಲ್ಲಿ ಮೀಸಲಿಡಲಾಗಿದೆ. ನೆದರ್ಲೆಂಡ್ಸ್‌ನ...
ಡಾ.ಉಮಾಮಹೇಶ್ವರಿ ಎನ್. ಈ ಬೆಟ್ಟವನ್ನೇರಿದರೆ ಸುತ್ತಲೂ ಹಸಿರಿನಿಂದ ತುಂಬಿದ ಗದ್ದೆಗಳನ್ನು ಕಾಣಬಹುದು, ನದಿಯ ಅಂಕುಡೊಂಕು ಒಯ್ಯಾರದ ನೋಟವನ್ನೂ ನೋಡಬಹುದು. ಆ ಬೆಟ್ಟದ ತುದಿ ಏರಿದರೆ, ಸುತ್ತಲಿನ ನಿಸರ್ಗದ...
ಮಾಲತಿ ಪಟ್ಟಣಶೆಟ್ಟಿ ನಮ್ಮ ದೇಶದಲ್ಲಿ ಅಕ್ಷರಶಃ ಸಾವಿರಾರು ಕೋಟೆಗಳಿವೆ, ನಿಸರ್ಗ ರಮಣೀಯ ತಾಣಗಳಿವೆ, ಜಲಪಾತಗಳಿವೆ, ಗುಹೆಗಳಿವೆ, ಪ್ರಾಕೃತಿಕ ವಿಸ್ಮಯಗಳಿವೆ, ವಾಸ್ತುವಿನ್ಯಾಸದ ಅದ್ಭುತಗಳಿವೆ. ಆದರೆ ಅವುಗಳಿಗೆ ಸೂಕ್ತ ರಕ್ಷಣೆ...
ಮಂಜುನಾಥ್ ಡಿ.ಎಸ್. ರಾಣಿಯರಿಗೆಂದೇ ನೀರಿನ ಕಾರಂಜಿಯನ್ನು ನಿರ್ಮಿಸುವುದು ರಾಜರ ಹವ್ಯಾಸ. ಆದರೆ ಇಲ್ಲಿ, ಮದುವೆಯಾಗಿ ಬರುವ ವಧುವಿನ ಸಖಿಯರಿಗಾಗಿ ನಿರ್ಮಿಸಿದ ನೀರಿನ ಕಾರಂಜಿಗಳು ಸುಂದರವಾಗಿವೆ, ಐತಿಹಾಸಿಕ ಎನಿಸಿವೆ....
ಮಂಜುನಾಥ್ ಡಿ.ಎಸ್ ಸಾಮಾನ್ಯವಾಗಿ ಮ್ಯೂಸಿಯಂಗಳನ್ನು ಒಮ್ಮೆ ನೋಡಿದರೆ, ಇನ್ನೊಮ್ಮೆ ನೋಡಲು ಹೆಚ್ಚಿನ ಉತ್ಸಾಹ ಮೂಡದು. ಅವೇ ಕಲಾ ಕೃತಿಗಳು, ಅವೇ ಕಲಾವಿದರು ಎಂಬ ಏಕತಾನತೆಯಿಂದ ಮೂಡುವ ಭಾವ...
ಶಶಾಂಕ್ ಮುದೂರಿ ಅಮೆರಿಕದಲ್ಲಿ ಗುಲಾಮಗಿರಿ (ಸ್ಲೇವರಿ)ಯನ್ನು 18.12.1865ರಂದು ನಿಷೇಧಿಸಲಾಗಿದೆ. ಆಫ್ರಿಕಾದಿಂದ ಮತ್ತು ಇತರ ಪ್ರದೇಶಗಳಿಂದ ಜನರನ್ನು ಹಿಡಿದು ತಂದು, ಸಾಕುಪ್ರಾಣಿಗಳ ರೀತಿ ಮಾರಾಟ ಮಾಡಿ, ಆ ಗುಲಾಮರ...