ಭರತನಾಟ್ಯದಲ್ಲಿ ತರಬೇತಿ ಪಡೆದು, ರಂಗಪ್ರವೇಶ ನಡೆಸಿದ ಈ ಅವಳಿ ಸಹೋದರಿಯರ ನೃತ್ಯ ಬಹು ಜನರ ಮೆಚ್ಚುಗೆ ಗಳಿಸಿದ್ದು ವಿಶೇಷ. ವೈ.ಕೆ.ಸಂಧ್ಯಾ ಶರ್ಮ ನೃತ್ಯ ವೀಕ್ಷಣೆ ಒಂದು ದೈವಿಕ ಸೌಂದರ್ಯಾನುಭವ, ರಸಭಾವ ಸ್ರೋತ. ಹೃದಯ ಸ್ಪರ್ಶಿಸುವ ಭರತ ನಾಟ್ಯದ ಸೊಗಡಿನಲ್ಲಿ ಅಂಥ ಆಕರ್ಷಣೆ. ಲಯ-ತಾಳಗಳಿಂದೊಡಗೂಡಿದ ಪ್ರತಿ ಕಲಾವಿದರ ನೃತ್ಯಾ ಭಿನಯವೂ ಹೊಸದೇ. ವೈವಿಧ್ಯಪೂರ್ಣವಾಗಿರುವ ವಿವಿಧ ನೃತ್ಯ ಪರಂಪರೆಗಳೆಲ್ಲವೂ ತಮ್ಮದೇ ಆದ ರೀತಿಯಿಂದ ವಿಶಿಷ್ಟ. ಜತಿಗಳ ನಿರ್ವಹಣೆ, ನೃತ್ಯಗಳ ವಿನ್ಯಾಸ ರಚನೆಯ ಕೌಶಲ, ನೃತ್ಯ ಸಂಯೋಜನೆಯ ಹೊಸ ವೈಖರಿಗಳಿಂದ ಪ್ರತಿ […]
ಶಶಾಂಕ್ ಮುದೂರಿ ಕೋವಿಡ್ ವಿಧಿಸಿದ ಲಾಕ್ ಡೌನ್ ಮತ್ತು ಮನೆಯಿಂದ ಕೆಲಸದಿಂದಾಗಿ, ನಮ್ಮ ಸಮಾಜವು ಕೆಲವು ಉತ್ತಮ ಹವ್ಯಾಸಗಳನ್ನು, ಪದ್ಧತಿ ಗಳನ್ನು ಬೆಳೆಸಿಕೊಂಡಿದೆ. ಅದನ್ನು ಮುಂದೆಯೂ ಮುಂದುವರಿಸಿಕೊಂಡುವುದು...
ಸುರೇಶ ಗುದಗನವರ ಕೈಗಳಿಲ್ಲದಿದ್ರೇನಂತೆ ಕಾಲ್ಬೆರಳಿನ ಮೂಲಕ ಚಿತ್ರಕಲೆಯ ಜಾದೂವನ್ನೇ ಸೃಷ್ಟಿಸಿದ್ದಾರೆ ಸ್ವಪ್ನ ಅಗಾಸ್ಟಿನ್ ಅವರು. ಬರೆಯುವುದು, ಚಿತ್ರ ಬಿಡಿಸುವುದು ಸೇರಿದಂತೆ ತಮ್ಮ ಕಾಲಿನ ಮೂಲಕ ಎಲ್ಲ ಕೆಲಸಗಳನ್ನು...
ವೈ.ಕೆ.ಸಂಧ್ಯಾ ಶರ್ಮಾ ಕಲಾತ್ಮಕ ರಂಗಸಜ್ಜಿಕೆ. ನೃತ್ಯ ಪ್ರಸ್ತುತಿಗೆ ಹೇಳಿ ಮಾಡಿಸಿದ ದೈವೀಕ ಆವರಣ. ದೇವತಾ ನಮನದೊಂದಿಗೆ ಉದಯೋನ್ಮುಖ ನೃತ್ಯ ಕಲಾವಿದೆ ಮೇಘನಾ ಮಯೂರ್ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದ...
ಸುಭಾಸ ಯಾದವಾಡ ಪರಿಸರ ಸಂರಕ್ಷಣೆ ಇಂದಿನ ಆದ್ಯತೆ. ಆದರೆ ಅದು ಸರಕಾರದ ಮತ್ತು ಸಂಘಸಂಸ್ಥೆಗಳ ಕೆಲಸ ಎಂಬ ಭಾವನೆ ಕೆಲವರಲ್ಲಿದೆ. ನಮ್ಮ ಜೀವನ ಶೈಲಿಯಲ್ಲಿ ಸಹ ಸಣ್ಣಪುಟ್ಟ...
ಬಾಲಕೃಷ್ಣ ಎನ್. ಗ್ರಾಮೀಣ ಭಾಗದ ಬಡವರು, ವಿಕಲಚೇತನರು, ವಯಸ್ಕರು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುವುದರೊಂದಿಗೆ, ಅವರ ಮನೋಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಫುಲ್ ಸರ್ಕಲ್...
ಸುರೇಶ ಗುದಗನವರ ತಂಗಿಯ ನೆನಪಿನಲ್ಲಿ ಈ ಮಹಾಶಯರು ಒಂದು ಬೆಕ್ಕಿನ ಮನೆಯನ್ನು ನಿರ್ಮಿಸಿದ್ದಾರೆ. ಇಲ್ಲಿರುವ ನೂರಾರು ಬೆಕ್ಕುಗಳಿಗೆ ಮನೆ ಮಂದಿ ಎಲ್ಲರಿಂದಲೂ ಪ್ರೀತಿಯ ಸೇಚನ. ಇಂದಿನ ಜೀವನ...
ಸುರೇಶ ಗುದಗನವರ ಕರಕುಶಲ ವಸ್ತುಗಳನ್ನು ಗ್ರಾಮೀಣ ಮಹಿಳೆಯರಿಂದ ತಯಾರಿಸಿ, ವಿದೇಶಗಳಿಗೆ ರಫ್ತು ಮಾಡಿದ ಸಾಧನೆಯ ಜತೆಯಲ್ಲೇ, ಮಹಿಳೆಯರ ಅಭಿವೃದ್ಧಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿದ ಈ ಮಹಿಳೆಯ...
ಆಕರ್ಷ ಆರಿಗ ಚಿತ್ರ ರಚಿಸುವುದು ಹವ್ಯಾಸ. ಲಾಕ್‌ಡೌನ್ ಸಮಯದಲ್ಲಿ ಎಲ್ಲೆಡೆ ತಲ್ಲಣ. ಅದೇ ಸಮಯವನ್ನು ಆನ್‌ಲೈನ್ ಮೂಲಕ ಚಿತ್ರಗಳನ್ನು ಮಾರಾಟ ಮಾಡಲು ಉಪಯೋಗಿಸಿಕೊಂಡ ಉದಾಹರಣೆ ಇಲ್ಲಿದೆ. ಪ್ರತಿಭೆಗೆ...
ವಿದ್ಯಾ ಶಂಕರ್ ಶರ್ಮ ನಡೆಯುವ ದಾರಿಯಲ್ಲಿ ಎಡವುದು ಸಹಜ. ಅದು ಒಂದು ರೀತಿಯ ಪುಟ್ಟ ಸೋಲು. ಅಂತಹ ಸೋಲಿನ ಅನುಭವವೇ ಮುಂದೆ ಗುರಿಯನ್ನು ತಲುಪಲು ಅವಕಾಶ ಮಾಡಿಕೊಡುತ್ತದೆ....