Saturday, 21st September 2024

ಚೇತರಿಕೆ, ಸೇರ್ಪಡೆಯ ನವ ಭಾರತಕ್ಕೆ ಸುಧಾರಣೆಯ ಮರುಹೊಂದಿಕೆ

ಅಭಿಪ್ರಾಯ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ ಭಾರತದ ಆರ್ಥಿಕತೆಯು ತ್ವರಿತ ಬದಲಾವಣೆಗಳನ್ನು ಕಾಣುತ್ತಿದೆ, ವಿಶೇಷವಾಗಿ ಕಳೆದ ಏಳು ವರ್ಷಗಳು ಪರಿವರ್ತನೆಯ ಅವಧಿಯಾಗಿದೆ. ತೊಂದರೆಗಳು ಕಡಿಮೆ ಇರುವ ಸೌಮ್ಯ ಬದಲಾವಣೆಗಳನ್ನು ತರುವಷ್ಟು ಕಾಲಾವಕಾಶ ನಮಗಿಲ್ಲ. ಭಾರತವನ್ನು ನಿತ್ರಾಣಗೊಳಿಸುವ ಸಮಾಜವಾದದಿಂದ ಮುಕ್ತ ಮಾರುಕಟ್ಟೆಯ ಆರ್ಥಿಕತೆಯತ್ತ ಮುನ್ನಡೆಸುವುದು ಬಹುದೊಡ್ಡ ಕೆಲಸವಾಗಿದೆ. ಪರವಾನಗಿ ಕೋಟಾ ರಾಜ್ ದ ಅತಿರೇಕಕ್ಕೆ ತಿರುಗಿದ ಸಮಾಜವಾದವು ಭಾರತದ ಉದ್ಯಮಿಗಳನ್ನು ಸಂಕೋಲೆ ಗಳಿಂದ ಬಂಧಿಸಿತು, ದೇಶದ ಆಸ್ತಿ ಮತ್ತು ಸಂಪನ್ಮೂಲಗಳು ನಷ್ವ ಅನುಭವಿಸಿದವು ಮತ್ತು ಹತಾಶೆ ಕವಿಯಿತು. […]

ಮುಂದೆ ಓದಿ

ಗಾಂಧಿತನದತ್ತ ಒಂದು ಇಣುಕು ನೋಟ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಗಾಂಧಿ ಕಾಲೇಜು ಎಂದು ಕರೆಯಲ್ಪಡುತ್ತಿದ್ದ ನ್ಯಾಷನಲ್ ಕಾಲೇಜಿನಲ್ಲಿ ನಾನು ಓದಿದ್ದು. ಅದಕ್ಕೆ ಮೊದಲು ನ್ಯಾಷನಲ್ ಹೈಸ್ಕೂಲ್. ಅದಕ್ಕೂ ಮುಂಚೆ ನ್ಯಾಷನಲ್ ಪ್ರೈಮರಿ...

ಮುಂದೆ ಓದಿ

ಉಪಸಮರ; ಬಲಪ್ರದರ್ಶನಕ್ಕೆ ಸಜ್ಜಾದ ಬಿಜೆಪಿ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hosakere@gmail.com ಕರ್ನಾಟಕದಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಮೂರು ಪಕ್ಷಗಳಿಗೂ ಒಂದಲ್ಲ ಒಂದು ರೀತಿ ಪ್ರತಿಷ್ಠೆಯ ಕಣವಾಗಿರುವ ಈ ಎರಡು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಳ್ಳಲು...

ಮುಂದೆ ಓದಿ

ಗಾಂಧಿಯ ಪೋಟೋ ಬೇಕು, ಮೌಲ್ಯಾದರ್ಶಗಳು ಬೇಡ

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ dascapital1205@gmail.com ಕೆಲವು ವರ್ಷಗಳೇ ಸಂದವು; ನಮಗೆ ವಿಚಿತ್ರವಾದ ಖಯಾಲಿ ಹುಟ್ಟಿಕೊಂಡು! ಅಕ್ಟೋಬರ್ ಎರಡು ಬಂತೆಂದರೆ ಎಲ್ಲಿಲ್ಲದ ಗಾಂಧಿಮೋಹ ಹುಟ್ಟಿಕೊಳ್ಳುತ್ತದೆ. ಗಾಂಧಿ ಚಿತ್ರಪಟಗಳು ಎಡೆ...

ಮುಂದೆ ಓದಿ

ಕುದುರೆ ವ್ಯಾಪಾರಕ್ಕೆ ಬಿಗ್ ಮಾರ್ಕೆಟ್ ಆಗಲಿದೆ ಕರ್ನಾಟಕ

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಇದು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಗಿ ಎರಡು ಬಣಗಳು ತಲೆ ಎತ್ತಿ ನಿಂತಿದ್ದವು....

ಮುಂದೆ ಓದಿ

ಹದವಾದ ವಜನ ಇರುವ ಹತ್ತು ಡಜನ ಪಂಚ್ ಪದಿಗಳು

ತಿಳಿರುತೋರಣ ಶ್ರೀವತ್ಸ ಜೋಶಿ srivathsajoshi@gmail.com ಅಮ್ಜದ್ ಅಲಿ ಖಾನ್ ಸರೋದ್ ವಾದನ ಮತ್ತು ಲಾಲ್‌ಗುಡಿ ಜಿ ಜಯರಾಮನ್ ವಯಲಿನ್ ವಾದನದ ಜುಗಲ್‌ಬಂದಿ ನೀವು ಯಾವಾಗಾದರೂ ಸವಿದಿದ್ದೀರಾ? ಅವರದೊಂದು...

ಮುಂದೆ ಓದಿ

ಆಫ್ಘನ್ ಯು‌ದ್ದದಲ್ಲಿ ಗಾರ್ಸಿಯಾ ಸಂದೇಶ ತಂದಿದ್ದಕ್ಕಾಗಿ ವಂದನೆ ಅಂದ್ರೆ ಏನರ್ಥ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಕೆಲವು ದಿನಗಳ ಹಿಂದೆ, ಕನ್ನಡದ ಪ್ರಮುಖ ಪತ್ರಿಕೆಯೊಂದನ್ನು ಓದುವಾಗ, ಒಂದು ಪದ ಪ್ರಯೋಗ ಕೈ ಹಿಡಿದು ಜಗ್ಗಿ ನಿಲ್ಲಿಸಿತು....

ಮುಂದೆ ಓದಿ

ಭುವನದ ಭಾಗ್ಯ ಮಹಾತ್ಮರ ಜೀವನ

ಸ್ಮರಣೆ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ sachidanandashettyc@gmail.com ಗಾಂಧೀಜಿಯವರಿಗೆ ಜನ್ಮವಿತ್ತ ಭಾರತ ಮಾತೆಯೇ ಧನ್ಯಳೆಂದು ನಾವು ಹೆಮ್ಮೆಪಟ್ಟುಕೊಳ್ಳಬೇಕು. ಸಹಸ್ರಮಾನದ ಮಾನವನೆಸಿಕೊಂಡ ಈ ಮಹಾನ್ ಚೇತನ ತನ್ನ ಜೀವಿತಾವಧಿಯ ಅರ್ಧ...

ಮುಂದೆ ಓದಿ

ವೈದ್ಯಕೀಯ ಕ್ರಾಂತಿಗೆ ಮುನ್ನುಡಿ ’ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’

ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ಪ್ರಜಾಪ್ರಭುತ್ವದಲ್ಲಿ ಬಹು ದೊಡ್ಡ ಸುಧಾರಣೆಯಾಗಬೇಕಾದರೆ ಜನ ನಾಯಕನಾದವನು ತನ್ನ ಪ್ರಜೆಗಳ ಊಟ, ಬಟ್ಟೆ, ವಸತಿ ಹಾಗೂ ಆರೋಗ್ಯವನ್ನು ಕಾಪಾಡ...

ಮುಂದೆ ಓದಿ

ಚಂಬಾ ಕಣಿವೆಯ ಕತ್ತಲಲ್ಲಿ…

ಅಲೆಮಾರಿಯ ಡೈರಿ ಸಂತೋಷ ಕುಮಾರ ಮೆಹೆಂದಳೆ mehandale100@gmail.com ಎದುರಿನವರು ಕಾಣದಷ್ಟು ಕೊನೆಗೆ ಮಧ್ಯಾಹ್ನದ ಹೊತ್ತು ಸೂರ್ಯ ರಶ್ಮಿಯೂ ಬಾರದಷ್ಟು ದಟ್ಟ ಮಂಜು ಮಳೆಯಂತೆ ಸುರಿಯುತ್ತಿತ್ತು. ಶೀತಲ ಉಷ್ಣಾಂಶ...

ಮುಂದೆ ಓದಿ