Thursday, 19th September 2024

ಪ್ರಧಾನಿಯಾಗಿ ಅಟಲ್’ಜೀ ಬದಲಾದರಾ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್‌ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ನಂತರ ಅವರ ಸಹಜ ನಗು, ಹಾಸ್ಯ ಮತ್ತು ತಮಾಷೆ ಕಡಿಮೆಯಾಯಿತು ಎಂದು ಹೇಳುವವರಿದ್ಧಾರೆ. ಆದರೆ ವಾಜಪೇಯಿ ತಮ್ಮ ಮುಖಚಿಹ್ನೆಯಾದ ಹಾಸ್ಯಲಹರಿಯನ್ನುಮಾತ್ರ ಎಂದೂ  ಬಿಡಲಿಲ್ಲ ವಂತೆ. ಹಾಗೆಂದು ಇತ್ತೀಚೆಗೆ ನಿಧನರಾದ ಅವರ ಒಡನಾಡಿ ಮತ್ತು ಕೇಂದ್ರ ಸಚಿವರಾಗಿದ್ದ ಜಸ್ವಂತ್ ಸಿಂಗ್ ಒಂದು ಲೇಖನದಲ್ಲಿ ಬರೆದಿದ್ದರು. ಪ್ರಧಾನಿಯಾದ ಬಳಿಕ, ವಾಜಪೇಯಿ ಹೆಚ್ಚು ಜನರಿಗೆ ಸಿಗುತ್ತಿರಲಿಲ್ಲ. ಭದ್ರತಾ ಸಿಬ್ಬಂದಿ ಸದಾ ಅವರನ್ನುಸುತ್ತುವರಿದಿರುತ್ತಿದ್ದರು. ಅಲ್ಲದೇ ಎಲ್ಲರ ಜತೆಗೆ ಲೋಕಾಭಿರಾಮ […]

ಮುಂದೆ ಓದಿ

‘ಮಹಾತ್ಮಗಾಂಧಿ’ಯ ಹೆಸರಿನಲ್ಲಿ ಸಂವಿಧಾನ ’ಅಂಗೀಕಾರ’ವಾಗಲಿಲ್ಲವಲ್ಲ !

ವೀಕೆಂಡ್ ವಿಥ್‌ ಮೋಹನ್ ಮೋಹನ್‌ ವಿಶ್ವ ಸಂವಿಧಾನವೆಂಬುದು ಪ್ರತಿಯೊಂದು ದೇಶದ ಆಂತರಿಕ ನಿಯಮಾವಳಿಗಳು ಇದ್ದ ಹಾಗೆ, ಒಂದು ಕುಟುಂಬವನ್ನು ನಡೆಸಲು ಹೇಗೆ ಒಂದು ಭದ್ರ ಬುನಾಧಿಯ ನಿಯಮಾವಳಿಗಳಿರುತ್ತವೆಯೋ...

ಮುಂದೆ ಓದಿ

ದೌರ್ಜನ್ಯ ತಡೆಗಟ್ಟುವಲ್ಲಿ ಹೆತ್ತವರ ಪಾತ್ರ ಏನು ?

ಅಭಿವ್ಯಕ್ತಿ ಕೀರ್ತನಾ ವಿ.ಭಟ್‌ ಸಮಾಜದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನೂ ಕೆಲವು ಪ್ರಕರಣಗಳು ಕತ್ತಲಲ್ಲೇ...

ಮುಂದೆ ಓದಿ

ಡಿಯಾಗೋ ಮರಡೋನಾ: ನಿಮಗೆ ಹೇಗೆ ವಿದಾಯ ಹೇಳೋಣ ?

ಶಿಶಿರ್‌ ಹೆಗಡೆ, ನ್ಯೂಜೆರ್ಸಿ ಶಿಶಿರ ಕಾಲ ಕಲೆ ಮತ್ತು ಆಚರಣೆ ಸರಿಯಾಗಿ ಅರ್ಥವಾಗಬೇಕು ಎಂದರೆ ಅದು ಹುಟ್ಟಿದ ಅಥವಾ ಅದನ್ನು ಹುಚ್ಚೆದ್ದು ಪ್ರೀತಿಸುವ ಸ್ಥಳದಲ್ಲಿ ಅಲ್ಲಿನ ಜನರ...

ಮುಂದೆ ಓದಿ

ಝೂಮ್ ಕಾರ್ಯಕ್ರಮವೆಂದರೆ ಮೈ ಜುಮ್ ಎನ್ನುತ್ತದೆ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಒಂದೆರೆಡು ವಾರಗಳ ಹಿಂದಿನ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ಟರು ಝೂಮ್ ಮೀಟಿಂಗ್‌ಗಳ ಅನಾಹುತದ ಬಗ್ಗೆ ಬರೆದಿದ್ದರು. ಅದನ್ನು ಓದಿದ ನನಗೆ ನನ್ನ ಕಾರ್ಯಕ್ರಮಗಳೂ...

ಮುಂದೆ ಓದಿ

ಅಷ್ಟಕ್ಕೂ ಕ್ರಿಕೆಟ್ ಬ್ಯಾಟ್ಸಮನ್, ಪ್ರೇಕ್ಷಕರನ್ನು ರಂಜಿಸುವ ಕ್ಯಾಬರೆ ಡ್ಯಾನ್ಸರಾ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಕ್ರಿಕೆಟ್ ಅಂದ್ರೆ ಒಂದು ಧರ್ಮ ಅಂದ್ರೆ ನಾನು ಆ ಧರ್ಮಕ್ಕೆ ಸೇರಿದವನು. ಕ್ರಿಕೆಟ್ ಅಂದ್ರೆ ಪೌರತ್ವ ಅಂದ್ರೆ ನಾನು ಆ ದೇಶದ...

ಮುಂದೆ ಓದಿ

ಬ್ಯಾಂಕುಗಳ ಸೇವಾ ಶುಲ್ಕ: ಯಾವುದು ಸರಿ, ಯಾವುದು ತಪ್ಪು ?

ಅವಲೋಕನ ರಮಾನಂದ ಶರ್ಮ ನವೆಂಬರ್ 1, 2020ರಿಂದಲೇ ಜಾರಿಯಾಗುವಂತೆ ಕೆಲವು ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ನಿಗದಿತ ಸಂಖ್ಯೆೆ ಬಳಿಕದ ಪ್ರತಿ ಠೇವಣಿ ಮತ್ತು ನಗದು ಹಿಂಪಡೆತಕ್ಕೆ...

ಮುಂದೆ ಓದಿ

ಕಾಂಗ್ರೆಸ್ಸೆಂಬ ಇಡೀ ಮನೆ ಕೆಡವಿ, ಹೊಸ ಮನೆ ಕಟ್ಟಬೇಕು !

ಬೇಟೆ ಜಯವೀರ ವಿಕ್ಷಮ್ ಸಂಪತ್ ಗೌಡ ಮೊನ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ‘ನಮ್ಮ ಪಕ್ಷದ ಇಂದಿನ ದಯನೀಯ ಸ್ಥಿತಿಗೆ ನಾಯಕರ -ವ್ ಸ್ಟಾರ್...

ಮುಂದೆ ಓದಿ

ಅಂತರ್ಜಲ ರಕ್ಷಣೆಗೆ ಯೋಜನೆಗಳ ಜಾರಿ ಅಗತ್ಯ

ಅನಿಸಿಕೆ ಸಂದೀಪ್ ಶರ್ಮಾ ಚಳಿಗಾಲ ಶುರುವಾಗಿದೆ, ಮಕರ ಸಂಕ್ರಾಂತಿ ಕಳೆಯುತ್ತಿದ್ದಂತೆ ಬಿಸಿಲಿನ ಝಳ ಮೆಲ್ಲನೆ ಹೆಚ್ಚುತ್ತದೆ. ಬಿಸಿಲಿನ ತಾಪಮಾನ ಅಂತರ್ಜಲದ ಮಟ್ಟವನ್ನು ಕ್ಷೀಣಿಸುತ್ತದೆ, ಮತ್ತೊಮ್ಮೆ ನಾವೆಲ್ಲರೂ ಜಲಕಂಟಕವನ್ನು...

ಮುಂದೆ ಓದಿ

ಇತಿಹಾಸದ ಬರ್ಬರತೆ ನಮ್ಮ ನಾಲಗೆಯನ್ನು ಕಟ್ಟಿಹಾಕಿದೆಯಾ ?

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ‘ಖಾಸ್ ದರ್ಬಾರ್’ ಮೈಸೂರು ದಸರಾ ಪರಂಪರೆಯ ಮುಖ್ಯ ಭಾಗ. ಪಾಂಡವರಿಗೆ ಸೇರಿದ್ದು, ವಿಜಯನಗರದ ಅರಸರ ಮೂಲಕ ಮೈಸೂರು ರಾಜಮನೆತನಕ್ಕೆ ಪ್ರಾಪ್ತವಾದ ಬಂಗಾರದ ಸಿಂಹಾಸನದ...

ಮುಂದೆ ಓದಿ