Thursday, 19th September 2024

ಹೆಂಡತಿಯ ಹೆಸರಿಂದ ಗಂಡನಿಗೆ ಗುರುತು, ಗೌರವ

ತಿಳಿರು ತೋರಣ ಶ್ರೀವತ್ಸ ಜೋಶಿ ಅಮ್ಮಾವ್ರ ಗಂಡ ಎಂಬ ಪದಪುಂಜಕ್ಕೆ ಒಂಥರಾ ಲೇವಡಿಯ, ವಿಡಂಬನೆಯ ಅರ್ಥ ಅಂಟಿಕೊಂಡದ್ದಿರುತ್ತದೆ. ಹಾಗೆ ಹೇಳುವಾಗ ಅದರಲ್ಲೊಂಚೂರು ಕನಿಕರದ ಭಾವವೂ ಇರುತ್ತದೆ. ಇಂಗ್ಲಿಷ್‌ನಲ್ಲಿ henpecked husband ಎಂಬ ನುಡಿಗಟ್ಟಿಗೆ ಇದ್ದಂತೆ. ಅಲ್ಲಿ ಹೆನ್‌ಪೆಕ್ಡ್ ಅನ್ನೋದು ಅಕ್ಷರಶಃ hen (ಹೇಂಟೆ ಅಥವಾ ಹೆಣ್ಣು ಕೋಳಿ) ದವಸಧಾನ್ಯಕ್ಕೋಸ್ಕರ ಯಾವಾಗ ನೋಡಿದರೂ ನೆಲವನ್ನು ಕೊಕ್ಕಿನಿಂದ peck (ಕೆದಕುವುದು) ಮಾಡುತ್ತಿರುವಕ್ಕೆ ಹೋಲಿಕೆಯಾಗಿ ಬಂದಿದ್ದಂತೆ. ಕನ್ನಡದಲ್ಲಾದರೆ ಹೆನ್ ಅಲ್ಲ ಹೆನ್-ಡತಿಯಿಂದ ಸದಾ ಕೆದಕಲ್ಪಡುವ, ಕೆಣಕಲ್ಪಡುವ ಬಡಪಾಯಿ ಗಂಡ. ಆಶ್ಚರ್ಯವೆಂದರೆ ಸಂಸ್ಕೃತದಲ್ಲೂ […]

ಮುಂದೆ ಓದಿ

ಹೆರಾಲ್ಡ್ ಇವಾನ್ಸ್ ಎಂಬ ಸಂಪಾದಕರ ಸಂಪಾದಕ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ತಮ್ಮ ಜೀವಿತ ಕಾಲದಲ್ಲೇ ’ಎಲ್ಲಾ ಕಾಲಕ್ಕೂ ಸಲ್ಲುವ ಅತ್ಯುತ್ಕೃಷ್ಟ ಸಂಪಾದಕ’ ಎಂಬ ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಬ್ರಿಟಿಷ್-ಅಮೆರಿಕನ್ ಸಂಪಾದಕ ಹೆರಾಲ್ಡ್...

ಮುಂದೆ ಓದಿ

ಸಂಸತ್ತಿಗೆ ಪ್ರತಿಪಕ್ಷಗಳು ಗೌರವ ತೋರಲಿ !

ಪ್ರತಿಕ್ರಿಯೆ ಪ್ರಹ್ಲಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಸೆಪ್ಟೆೆಂಬರ್ 20ರಂದು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದ ಕಪಿಲ್ ಸಿಬಲ್ ಅವರು ಲೇಖನ ವೊಂದನ್ನು...

ಮುಂದೆ ಓದಿ

ಸಂವಿಧಾನದಲ್ಲಿರುವ ಜಾತ್ಯತೀತತೆ ಕೇವಲ ಮುಸಲ್ಮಾನರ ರಕ್ಷಣೆಯೇ ?

ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ 1947ರಲ್ಲಿ ಅಖಂಡ ಭಾರತವು ವಿಭಜನೆಯಾದಾಗ ಮುಸಲ್ಮಾನರಿಗೆಂದೇ ಪೂರ್ವ ಪಾಕಿಸ್ತಾನ ಹಾಗು ಪಶ್ಚಿಮ ಪಾಕಿಸ್ತಾನ ದೇಶ ಗಳು ಹುಟ್ಟಿಕೊಂಡವು,  ಧರ್ಮದ ಆಧಾರದ...

ಮುಂದೆ ಓದಿ

ಶಾಸ್ತ್ರೀಜಿ; ಅತ್ಯಂತ ಕಠಿಣ ಅವಧಿಯಲ್ಲಿ ದೇಶ ಮುನ್ನಡೆಸಿದ ಧೀಮಂತ

ತನ್ನಿಮಿತ್ತ ಭಾನುಪ್ರಕಾಶ ಎಲ್. ಇಂದು ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮದಿನ. ಜನವರಿ 1964, ನೆಹರು ಭುವನೇಶ್ವರದಲ್ಲಿ ಪಾರ್ಶ್ವವಾಯುವಿಗೆ ತುತ್ತಾದರು. ಅದೇ ವರ್ಷ ಮೇ 27ರಂದು ದೆಹಲಿಯ ತಮ್ಮ...

ಮುಂದೆ ಓದಿ

ಮನೆ ಮಂತ್ರಾಲಯವಾದಾಗ ಮಾತ್ರ ಮನಸ್ಸು ದೇವಾಲಯವಾಗಲು ಸಾಧ್ಯ

ಶಿಶಿರ ಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ನಿಮಗೆ ಅತ್ಯಂತ ಪ್ರೀತಿಯ ಸ್ಥಳ, ತುಂಬಾ ಇಷ್ಟವಾದ ಪರ ಊರು ಯಾವುದು? ಜೋಗ, ಹಂಪಿ, ಶಿಮ್ಲಾ, ಕುಲು, ಮನಾಲಿ, ಊಟಿ...

ಮುಂದೆ ಓದಿ

ಅವರು ಮಹಾದೇವ ದೇಸಾಯಿ, ಗಾಂಧೀಜಿ ಪೆನ್ನಿನ ಶಾಯಿ!

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಗಾಂಧೀಜಿ ಅವರೇನಾದರೂ ಬದುಕಿದ್ದಿದ್ದರೆ, ನಾಳೆ ಅವರಿಗೆ 151 ಮೇಣದಬತ್ತಿಗಳನ್ನು ಬೆಳಗಿ ಅವರ ಜನ್ಮದಿನವನ್ನು ಆಚರಿಸು ತ್ತಿದ್ದೆವು. ನಾವು ಬಾಲ್ಯದಿಂದಲೇ ನೋಡಿದ, ಕೇಳಿದ,...

ಮುಂದೆ ಓದಿ

ಉತ್ತರಪ್ರದೇಶವನ್ನು ಬದಲಾಯಿಸುತ್ತಿರುವ ಅಭಿವೃದ್ದಿ ಮಂತ್ರದ ಆಡಳಿತ 

ಅಭಿವ್ಯಕ್ತಿ ಗಣೇಶ್ ಭಟ್ ವಾರಣಾಸಿ ಒಮ್ಮೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೆಹಲಿಗೆ ಸೇರುವ ರಸ್ತೆ ಉತ್ತರ ಪ್ರದೇಶದ ಮೂಲಕವಾಗಿ ಸಾಗುತ್ತದೆ ಎಂದು ಹೇಳಿದ್ದರು....

ಮುಂದೆ ಓದಿ

ಸಂಸತ್ ಅಧಿವೇಶನವೆಂಬ ವ್ಯರ್ಥ ಪ್ರಹಸನ

ವಿಶ್ಲೇಷಣೆ ಕಪಿಲ್ ಸಿಬಲ್, ರಾಜ್ಯಸಭೆ ಸದಸ್ಯ ಇತ್ತೀಚೆಗೆ ಮುಗಿದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ (ಸ್ವಾವಲಂಬನೆ) ಕಲ್ಪನೆ ಕೇವಲ ದೇಶದ...

ಮುಂದೆ ಓದಿ

ದೇಶದ ಕಾರ್ಮಿಕ ಕಾನೂನುಗಳಲ್ಲಿ ಮಹತ್ತರ ಬದಲಾವಣೆ

ಅವಲೋಕನ ಚಂದ್ರಶೇಖರ ಬೇರಿಕೆ ದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಕಾರ್ಮಿಕ ಕಾನೂನುಗಳಿಗೆ ಸಂಬಂಧಪಟ್ಟ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ...

ಮುಂದೆ ಓದಿ