Thursday, 19th September 2024

ಮೊದಲು ಜಂಕ್ ಸುದ್ದಿ ತಿನ್ನುವುದನ್ನು ನಿಲಿಸಿ !

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ಆಗೆಲ್ಲ ಬೆಳಿಗ್ಗೆೆ ಎದ್ದ ತಕ್ಷಣ ನಮಗೆ ಮೊದಲು ಕೇಳುತ್ತಿದ್ದುದು ರೇಡಿಯೋದಲ್ಲಿ ಬರುತ್ತಿದ್ದ ಪ್ರದೇಶ ಸಮಾಚಾರ. ಪ್ರದೇಶ ಸಮಾಚಾರ, ಓದುತ್ತಿರುವವರು ನಾಗೇಶ್ ಶಾನುಭಾಗ್ ಎನ್ನುವುದೇ ಬಹುತೇಕ ದಿನಗಳ ಸುಪ್ರಭಾತವಾಗಿತ್ತು. ಅಂದು ಬರುತ್ತಿದ್ದ ಸುದ್ದಿಗಳಿಗೆ ಯಾವುದೇ ಗೌಜಿ ಗದ್ದಲಗಳಿರಲಿಲ್ಲ. ಅಂದು ಸುದ್ದಿ ಕೇಳುವುದೆಂದರೆ ಒಂದು ರೀತಿ ಬಿಸಿ ಗಂಜಿ ಮೇಲೆ ತೆಂಗಿನ ಎಣ್ಣೆೆ ಹಾಕಿ ಸುರಿದು ಉಂಡಂತೆ ಒಂದು ತಣ್ಣಗಿನ ಭಾವ. ಸುದ್ದಿ ಯಾವತ್ತೂ ಆತಂಕ, ಹೆದರಿಕೆ ವ್ಯಂಗ್ಯಗಳನ್ನು ಹೊತ್ತು ತಂದಿರಲಿಲ್ಲ. ವಿರೋಧ […]

ಮುಂದೆ ಓದಿ

ನಾವಿಕೋತ್ಸವದ ಹಿಂದಿನ ರೋಚಕ ಕತೆ !

ಆಭಿವ್ಯಕ್ತಿ ಬೆಂಕಿ ಬಸಣ್ಣ ನ್ಯೂಯಾರ್ಕ್ ಇತ್ತೀಚಿಗೆ ನಡೆದ ನಾವಿಕೋತ್ಸವದ ಸ್ಪರ್ಧೆಯೊಂದರಲ್ಲಿ ಸೇಂಟ್ ಮಾರ್ಟಿನ್ ದೇಶದ ಹೆಸರನ್ನು ವಿಜೇತರ ಪಟ್ಟಿಯಲ್ಲಿನೋಡಿ ದಾಗ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ! ಇಂತಹ ದೊಂದು...

ಮುಂದೆ ಓದಿ

ಚಂದನವನದಲ್ಲಿ ಗಾಂಜಾ ಬೆಳೆಯದಿರಿ

ವಿದ್ಯಮಾನ ಚಂದ್ರಶೇಖರ ಬೇರಿಕೆ ಕೆಲವರಿಗೆ ಖ್ಯಾತಿ ಎಂಬುದು ವಂಶಪಾರಂಪರ್ಯದಿಂದ ಬಂದರೆ ಇನ್ನೂ ಕೆಲವರು ಸ್ವಂತ ಪರಿಶ್ರಮದಿಂದ ಗಳಿಸುತ್ತಾರೆ. ಈ ಪೈಕಿ ಕೆಲವರು ಖ್ಯಾತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳಲು ಶ್ರಮಿಸಿದರೆ...

ಮುಂದೆ ಓದಿ

ಪಾಕ್-ಸೌದಿ ಘರ್ಷಣೆ; ಭಾರತಕ್ಕೆ ಲಾಭ

 ಪ್ರಾಸ್ತಾವಿಕ ಧನಂಜಯ ತ್ರಿಪಾಠಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಐತಿಹಾಸಿಕವಾಗಿ ಬಹಳ ಹತ್ತಿರದ ಸ್ನೇಹಿತರು. 1947ರ ನಂತರ ಪಾಕಿಸ್ತಾನವು ರಾಷ್ಟ್ರ ನಿರ್ಮಾಣಕ್ಕಾಗಿ ತೈಲಸಮೃದ್ಧ...

ಮುಂದೆ ಓದಿ

ವಿದ್ವತ್ ಪ್ರಪಂಚದ ಅಪರೂಪದ ಕಾದಂಬರಿಕಾರ ಪೂಚಂತೇ

ತನ್ನಿಮಿತ್ತ ಮಾರುತೀಶ್ ಅಗ್ರಾ ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕಂಡ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಲೇಖಕ ಹಾಗೂ ಚಿಂತಕ. ಹುಟ್ಟಿದ್ದು 08ಸೆಪ್ಟೆೆಂಬರ್ 1938ರಂದು ಶಿವಮೊಗ್ಗ...

ಮುಂದೆ ಓದಿ

ರಾಜ್ಯದಲ್ಲಿ ಈಗಲೂ ಆಗಬೇಕಿದೆ ಕೈಗಾರಿಕಾ ಕ್ರಾಾಂತಿ

ಅಶ್ವತ್ಥಕಟ್ಟೆೆ ರಂಜಿತ್ ಎಚ್. ಅಶ್ವತ ‘ಸಿಲಿಕಾನ್ ಸಿಟಿ… ಉದ್ಯಮ ಸ್ನೇಹಿ ರಾಜ್ಯ…ಹೂಡಿಕೆದಾರರ ನೆಚ್ಚಿನ ಸ್ಥಳ..’ ಹೀಗೆ ಕರ್ನಾಟಕವನ್ನು ನಾವೆಲ್ಲ ಕರೆಯುವುದು ರೂಢಿ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಹೂಡಿಕೆ...

ಮುಂದೆ ಓದಿ

ಮೌನವಾಗಿರಲು ಬೇಕು ಭಾರಿ ಜಾಣ್ಮೆೆ ಮತ್ತು ತಾಳ್ಮೆೆ

ಡಾ.ಕೆ.ಪಿ. ಪುತ್ತೂರಾಯ ಮನುಷ್ಯನ ನಾಲಿಗೆಗೆ ಎರಡು ಚಪಲಗಳು – ಒಂದು ತಿನ್ನುವ ಚಪಲ; ಇನ್ನೊೊಂದು ಮಾತನಾಡುವ ಚಪಲ. ಈ ಎರಡೂ ಚಪಲಗಳನ್ನು ಇತಿಮಿತಿ ಇಲ್ಲದೆ, ಬೆಳೆಯ ಬಿಟ್ಟರೆ,...

ಮುಂದೆ ಓದಿ

ಶಾಲೆ ಮತು ಶಿಕ್ಷಕ ಮಾತ್ರ ಆದರ್ಶವಾಗಿದ್ದರೆ ಸಾಕೆ?

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ ಬರಹಗಾರ ಶಿಕ್ಷಕ ಈ ಪ್ರಶ್ನೆೆ ನನ್ನನ್ನು ಯಾವತ್ತೂ ಕಾಡುತ್ತಲೇ ಇದೆ. ಶಿಕ್ಷಕ ಎಲ್ಲ ಬಗೆಯಲ್ಲೂ ಸರಿಯಾಗಿರಬೇಕು, ತಪ್ಪು ಮಾಡಲೇಬಾರದು, ತಪ್ಪು ಆಗಲೇ ಬಾರದು,...

ಮುಂದೆ ಓದಿ

ಸಾಧನೆ ಪ್ರನಾಳ ಶಿಶುವಲ್ಲ ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ

ಶಿಶಿರ ಕಾಲ ಶಿಶಿರ್ ಹೆಗಡೆ ನ್ಯೂಜೆರ್ಸಿ ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಲ್ಲೊಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ...

ಮುಂದೆ ಓದಿ

ಆರ್ಥಿಕವಾಗಿ ಹಿಂದೆ ಹೋಗಿದ್ದು ಭಾರತ ಮಾತ್ರವಲ್ಲ ಇಡೀ ವಿಶ್ವ

ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...

ಮುಂದೆ ಓದಿ