Monday, 16th September 2024

ಗೆಲುವಿನೊಂದಿಗೆ ಚೆನ್ನೈ ಅಭಿಯಾನ ಅಂತ್ಯ

ಅಬುಧಾಬಿ: ಚೆನ್ನೈ ಸೂಪರ್‌ ಕಿಂಗ್ಸ್ ಎದುರಿನ ಐಪಿಎಲ್ ಕೊನೆಯ ಪಂದ್ಯ ಸೋಲುವುದರೊಂದಿಗೆ, ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಪ್ಲೇಆಫ್ ಕನಸು ಬಹುತೇಕ ಕಮರಿದೆ. ಆರಂಭಿಕ ಋತುರಾಜ್ ಗಾಯಕ್ವಾಡ್ ಅವರ ಅಜೇಯ ಅರ್ಧಶತಕ, ಚೆನ್ನೈ ತಂಡದ ಗೆಲುವನ್ನು ಸುಲಭವನ್ನಾಗಿಸಿತು. ಗಾಯಕ್ವಾಡ್ ಅವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಒಳಗೊಂಡಿತ್ತು. ಫಾಫ್ ಡು ಪ್ಲೆಸಿಸ್ 48 ರ ಮೊತ್ತದಲ್ಲಿ ಕ್ರಿಸ್ ಜೋರ್ಡಾನ್’ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಚೆನ್ನೈ ತಂಡ ಒಂಬತ್ತು ವಿಕೆಟ್ಗಳ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ […]

ಮುಂದೆ ಓದಿ

ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಗೆ ಜಿಯೋ ಪ್ರಾಯೋಜಕತ್ವ

ದುಬೈ: ಶಾರ್ಜಾದಲ್ಲಿ ನವೆಂಬರ್‌ ನಾಲ್ಕರಿಂದ ಒಂಬತ್ತರ ವರೆಗೆ ನಡೆಯಲಿರುವ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಯನ್ನು ಜಿಯೊ ಪ್ರಾಯೋಜಿಸಲಿದೆ. ‘ಮಹಿಳೆಯರ ಐ‍ಪಿಎಲ್ ಎಂದೇ ಹೇಳಲಾಗುವ ಟಿ20 ಚಾಲೆಂಜ್ ಕ್ರಿಕೆಟ್‌ ಮತ್ತು...

ಮುಂದೆ ಓದಿ

ಟಾಸ್ ಗೆದ್ದ ಸ್ಮಿತ್ ಬಳಗ ಬೌಲಿಂಗ್ ಆಯ್ಕೆ

ದುಬೈ: ಐಪಿಎಲ್ 2020ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ಸ್ಮಿತ್ ಬಳಗ ಬೌಲಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳು ಪ್ಲೇ ಆಫ್...

ಮುಂದೆ ಓದಿ

ಪಂಜಾಬಿಗೆ ’ಹೂಡಾ’ ಆಧಾರ, ಚೆನ್ನೈಗೆ 154 ರನ್‌ ಗೆಲುವಿನ ಗುರಿ

ಅಬುಧಾಬಿ: ಕಿಂಗ್ಸ್ ಪಂಜಾಬ್ ತಂಡಕ್ಕೆ ದೀಪಕ್ ಹೂಡಾ ಅಕ್ಷರಸಃ ಆಪತ್ಭಾಂಧವನಾಗಿ ಮೂಡಿ ಬಂದರು. ಹೂಡಾ ಅವರ ಅರ್ಧಶತಕದ ನೆರವಿನಿಂದ ಚೆನ್ನೈಗೆ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ರಾಹುಲ್ ಪಡೆ ಯಶಸ್ವಿಯಾಗಿದೆ....

ಮುಂದೆ ಓದಿ

ಚೆನ್ನೈಗೆ ಗೆಲುವಿನ ತವಕ, ಪಂಜಾಬಿಗೆ ರನ್’ರೇಟ್ ಮುಖ್ಯ

ಅಬುಧಾಬಿ : ಚೆನ್ನೈ ಹಾಗೂ ಪಂಜಾಬ್ ಭಾನುವಾರ ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಧೋನಿ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ತಂಡಕ್ಕೆ ಉತ್ತಮ ರನ್ ರೇಟ್ ಯೊಂದಿಗೆ ಗೆದ್ದರೆ...

ಮುಂದೆ ಓದಿ

ಸನ್ ರೈಸ್’ಗೆ ಸುಲಭ ಗೆಲುವು, ನಾಲ್ಕನೇ ಸ್ಥಾನಕ್ಕೆ ಲಗ್ಗೆ

ಶಾರ್ಜಾ: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋಲುಂಡಿದೆ. ಆರ್‌ಸಿಬಿ ನೀಡಿದ 121 ರನ್‌ಗಳ ಸುಲಭ ಗುರಿಯನ್ನು ಹೈದರಾಬಾದ್ 5 ವಿಕೆಟ್ ಕಳೆದುಕೊಂಡು ತಲುಪುವಲ್ಲಿ...

ಮುಂದೆ ಓದಿ

ಡೆಲ್ಲಿಗೆ ಸತತ ನಾಲ್ಕನೇ ಸೋಲು, ಕಗ್ಗಂಟಾದ ಪ್ಲೇಆಫ್

ದುಬೈ: ಸರ್ವಾಂಗೀಣ ವೈಫಲ್ಯ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ 4ನೇ ಸೋಲು ಕಂಡಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್...

ಮುಂದೆ ಓದಿ

ಬೂಮ್ರಾ, ಬೌಲ್ಟ್ ಮಾರಕ: ಡೆಲ್ಲಿ ಆಟವನ್ನು ನಿಯಂತ್ರಿಸಿದ ಮುಂಬೈ

ದುಬೈ: ಟಾಸ್‌ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಮುಂಬೈ ಇಂಡಿಯನ್ಸ್‌ ತಂಡ ಭರಪೂರ ಯಶಸ್ಸು ಸಾಧಿಸಿತು. ಎದುರಾಳಿ ಪಡೆಯನ್ನು ಕೇವಲ 110 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು....

ಮುಂದೆ ಓದಿ

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ದುಬೈ : ಮುಂಬೈ ಹಾಗೂ ಡೆಲ್ಲಿಯ ನಡುವೆ ಸೆಣೆಸಾಟ ನಡೆಯಲಿದೆ. ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಈ ಬಾರಿ...

ಮುಂದೆ ಓದಿ

ಈತ ಸಿಕ್ಸರ್‌ ಸಿದ್ದು ಅಲ್ಲ, ಸಿಕ್ಸರ್‌ ಗೇಲ್ !

ಅಬುಧಾಬಿ: ಸಲೀಸಾಗಿ ಸಿಕ್ಸರ್‌ ಹೊಡೆಯುವ ಗೇಲ್‌ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಕ್ರೀಸಿಗೆ ಬಂದ ಕೂಡಲೇ, ಬ್ಯಾಟ್ ಎತ್ತಿದರೆ ಸಾಕು. ಅದು ಸಿಕ್ಸರ್‌ ಎಂತಲೇ ಅರ್ಥ. ಹೀಗೆಯೇ, ಟಿ20...

ಮುಂದೆ ಓದಿ