Thursday, 19th September 2024

ಸನ್‌ರೈಸರ‍್ಸ್’ಗೆ ವಿಕೆಟ್ ನಷ್ಟವಿಲ್ಲದ ಗೆಲುವು, ಪ್ಲೇ ಆಫ್’ಗೆ ಲಗ್ಗೆ

ಶಾರ್ಜಾ: ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ ಪ್ರವೇಶಿಸಿದೆ. ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 149ರನ್ ಕಲೆ ಹಾಕಿತು. ನಾಯಕ ರೋಹಿತ್ ಶರ್ಮಾ 4, ಕ್ವಿಂಟನ್ ಡಿಕಾಕ್ 25, ಸೂರ್ಯಕುಮಾರ್ ಯಾದವ್ 36, ಇಶನ್ ಕಿಶನ್ 33 ರನ್‌ಗಳಿಸಿ ಔಟಾದರು. ಕೆಳಕ್ರಮಾಂಕ ದಲ್ಲಿ ಅಬ್ಬರಿಸಿ ತಂಡಕ್ಕೆ ನೆರವಾದ […]

ಮುಂದೆ ಓದಿ

ಕ್ರಿಕೆಟಿಗೆ ವಿದಾಯ ಹೇಳಿದ ಶೇನ್ ವಾಟ್ಸನ್

ಮೇಲ್ಬರ್ನ್‌: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ನ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ. 39 ವರ್ಷದ ಕ್ರಿಕೆಟಿಗ ತಮ್ಮ ರಾಜೀನಾಮೆ ಕುರಿತಂತೆ...

ಮುಂದೆ ಓದಿ

ಪ್ಲೇಆಫ್ ಅಗ್ರಸ್ಥಾನಿ ಮುಂಬೈಗೆ ಸನ್‌ರೈಸರ‍್ಸ್ ಸವಾಲು

ಶಾರ್ಜಾ: ಅಮೋಘ ಆಟದ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ  ಆಫ್‌ ಹಂತಕ್ಕೇರುವ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ...

ಮುಂದೆ ಓದಿ

ಸೋತರೂ ಪ್ಲೇ ಆಫ್ ನಲ್ಲಿ ಸ್ಥಾನ ಉಳಿಸಿಕೊಂಡ ಬೆಂಗಳೂರು

ಅಬುಧಾಬಿ: ಬೆಂಗಳೂರು ನೀಡಿದ್ದ 152 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಮುಟ್ಟಿದ ಡೆಲ್ಲಿ ಕ್ಯಾಪಿಟಲ್‌ ಪ್ಲೇಆಫ್ನಲ್ಲಿ 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು. 2ನೇ ಸ್ಥಾನದಲ್ಲಿದ್ದ ಬೆಂಗಳೂರು 3ನೇ ಸ್ಥಾನಕ್ಕೆ...

ಮುಂದೆ ಓದಿ

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಹುಟ್ಟಿಸಿದ ಪಿ.ವಿ.ಸಿಂಧು ಪೋಸ್ಟ್ !

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಲಯದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ ಅಚ್ಚರಿ ಹುಟ್ಟಿಸಿದರು....

ಮುಂದೆ ಓದಿ

ಟೀಂ ಇಂಡಿಯಾದ ರೋ’ಹಿಟ್’ ಮೊದಲ ದ್ವಿಶತಕ ಬಾರಿಸಿದ್ದು ಇದೇ ದಿನ

ಮುಂಬೈ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ. ಬರೋಬ್ಬರಿ ಮೂರು ದ್ವಿಶತಕಗಳನ್ನ ತನ್ನ ಖಾತೆಗೆ ಸೇರಿಸಿಕೊಂಡಿರುವ,...

ಮುಂದೆ ಓದಿ

ಇಂದು ಗೆದ್ದ ತಂಡಕ್ಕೆ ಪ್ಲೇಆಫ್ ಬರ್ತ್‌ ಕನ್ಫರ್ಮ್‌

ಅಬುದಾಬಿ: ಐಪಿಎಲ್ ಟೂರ್ನಿಯ ಲೀಗ್ ಹಂತ ಅಂತಿಮ ಹಂತದಲ್ಲಿ ಮುಂಬೈ ಹೊರತುಪಡಿಸಿ ಪ್ಲೇ ಆಫ್‌ಗೆ ಟಿಕೆಟ್ ಪಡೆ ಯುವ ತಂಡಗಳು ಇನ್ನೂ ಖಚಿತವಾಗಿಲ್ಲ. ಅಂತಿಮ ಎರಡು ಪಂದ್ಯಗಳು ಮಾತ್ರವೇ...

ಮುಂದೆ ಓದಿ

ಗೆಲುವಿನೊಂದಿಗೆ ಚೆನ್ನೈ ಅಭಿಯಾನ ಅಂತ್ಯ

ಅಬುಧಾಬಿ: ಚೆನ್ನೈ ಸೂಪರ್‌ ಕಿಂಗ್ಸ್ ಎದುರಿನ ಐಪಿಎಲ್ ಕೊನೆಯ ಪಂದ್ಯ ಸೋಲುವುದರೊಂದಿಗೆ, ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಪ್ಲೇಆಫ್ ಕನಸು ಬಹುತೇಕ ಕಮರಿದೆ. ಆರಂಭಿಕ ಋತುರಾಜ್ ಗಾಯಕ್ವಾಡ್...

ಮುಂದೆ ಓದಿ

ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಗೆ ಜಿಯೋ ಪ್ರಾಯೋಜಕತ್ವ

ದುಬೈ: ಶಾರ್ಜಾದಲ್ಲಿ ನವೆಂಬರ್‌ ನಾಲ್ಕರಿಂದ ಒಂಬತ್ತರ ವರೆಗೆ ನಡೆಯಲಿರುವ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಯನ್ನು ಜಿಯೊ ಪ್ರಾಯೋಜಿಸಲಿದೆ. ‘ಮಹಿಳೆಯರ ಐ‍ಪಿಎಲ್ ಎಂದೇ ಹೇಳಲಾಗುವ ಟಿ20 ಚಾಲೆಂಜ್ ಕ್ರಿಕೆಟ್‌ ಮತ್ತು...

ಮುಂದೆ ಓದಿ

ಟಾಸ್ ಗೆದ್ದ ಸ್ಮಿತ್ ಬಳಗ ಬೌಲಿಂಗ್ ಆಯ್ಕೆ

ದುಬೈ: ಐಪಿಎಲ್ 2020ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ ಸ್ಮಿತ್ ಬಳಗ ಬೌಲಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳು ಪ್ಲೇ ಆಫ್...

ಮುಂದೆ ಓದಿ