Thursday, 19th September 2024

ರಬಾಡಾ, ಅಕ್ಷರ್ ದಾಳಿಗೆ ಆರ್.ಸಿ.ಬಿ ನಿರುತ್ತರ, 59 ರನ್ ಸೋಲು

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿಧಿಸಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 59 ರನ್ ಗಳಿಂದ ಸೋತಿದ್ದು, ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ನಾಲ್ಕನೇ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನಕ್ಕೆ ಏರಿದೆ. ಗೆಲುವಿಗೆ 197 ರನ್ ಗುರಿ ಪಡೆದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕಟ್ ನಷ್ಟಕ್ಕೆ ಕೇವಲ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿರಾಟ್ ಕೊಹ್ಲಿ 43 ಮಾತ್ರ ಏಕಾಂಗಿ ಹೋರಾಟ ಪ್ರದರ್ಶಿಸಿ ದರು. ಅವರು 43 […]

ಮುಂದೆ ಓದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಟಾರ್ಗೆಟ್

ದುಬಾಯಿ: ಆರಂಭಿಕ ಆಟಗಾರ ಪೃಥ್ವೀ ಅವರ ಬ್ಯಾಟಿಂಗ್, ಮಾರ್ಕಸ್ ಸ್ಟೋಯ್ನ್ಸ್ ಮತ್ತು ರಿಷಭ್ ಪಂತ್ ಅವರ ಹೊಡೆಬಡಿಯ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ರಾಯಲ್ ಚಾಲೆಂಜರ್ಸ್...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ಇಂದು

ದುಬೈ: ಈ ಸಲದ ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸುತ್ತಿರುವ ಕೊಹ್ಲಿ ಬಳಗವೇ ‘ಕಪ್’ ಗೆಲ್ಲುತ್ತದೆ ಎಂಬ ಭಾವನೆ ಗಟ್ಟಿಯಾಗುತ್ತಿದೆ. ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ...

ಮುಂದೆ ಓದಿ

ಭಾರತದ ಶೂಟರ್ ಶ್ರೇಯಸಿ ಸಿಂಗ್ ಬಿಜೆಪಿಗೆ ಸೇರ್ಪಡೆ

ಪಾಟ್ನಾ: ಭಾರತದ ಶೂಟರ್ ಶ್ರೇಯಸಿ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರು ಅರ್ಜುನ ಪ್ರಶಸ್ತಿ ಪುರಸ್ಕೃತೆ. ಬಿಹಾರ ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್, ಅರ್ಜುನ ಖೇಲ್ ಪ್ರಶಸ್ತಿ ಪುರಸ್ಕೃತ...

ಮುಂದೆ ಓದಿ

ಡುಪ್ಲೆಸಿಸ್-ವಾಟ್ಸನ್ ಅಮೋಘ ಬ್ಯಾಟಿಂಗ್: ಚೆನ್ನೈಗೆ 10 ವಿಕೆಟ್ ಭರ್ಜರಿ ಗೆಲುವು

ದುಬೈ: ಆರಂಭಿಕ ಆಟಗಾರರಾದ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಜೋಡಿಯ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್...

ಮುಂದೆ ಓದಿ

ಚೇಸಿಂಗ್‌ನಲ್ಲಿ ಎಡವಿದ ಸನ್‌ರೈಸಸ್, ಅಂಕಪಟ್ಟಿಯಲ್ಲಿ ಮುಂಬೈಗೆ ಅಗ್ರಸ್ಥಾನ

ಶಾರ್ಜಾ: ಸನ್‌ರೈಸರ‍್ಸ್ ಹೈದರಾಬಾದ್ ತಂಡವನ್ನು 34 ರನ್ನುಗಳಿಂದ ಸೋಲಿಸಿತಲ್ಲದೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕಳೆದ ಕೆಲವು ದಿನಗಳಿಂದ ಅಂಕಪಟ್ಟಿಯಲ್ಲಿ ತಂಡಗಳು ಮೊದಲನೇ ಸ್ಥಾನಕ್ಕೇರಿ, ಕೆಳಗಿಳಿಯುತ್ತಲೇ ಇವೆ. ಇದಕ್ಕೆ,...

ಮುಂದೆ ಓದಿ

ಸನ್‌ರೈಸ್ ಗೆಲುವಿಗೆ 209 ರನ್ ಗುರಿ

*ಕ್ವಿಂಟನ್ ಡಿ’ಕಾಕ್ ಅರ್ಧಶತಕ *ಮಿಂಚಿನ ಆಟ ಪ್ರದರ್ಶಿಸಿದ ಇಶಾನ್, ಪಾಂಡ್ಯ ಬ್ರದರ್ಸ್‌, ಪೋಲಾರ್ಡ್‌ ಶಾರ್ಜಾ: ರೋಹಿತ್ ಶರ್ಮಾ ಸಿಕ್ಸರ್‌ ಹೊಡೆದು ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರ ಒಂದು ತಲೆಕೆಳ...

ಮುಂದೆ ಓದಿ

ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ಕೆ

ಶಾರ್ಜಾ: ತಲಾ ಎರಡು ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರದ ಶಾರ್ಜಾ ಅಂಗಳದಲ್ಲಿ ಮುಖಾಮುಖಿಯಾಗುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ...

ಮುಂದೆ ಓದಿ

ಆಫ್ಘಾನಿನಲ್ಲಿ ಬಾಂಬ್ ದಾಳಿಗೆ ಕ್ರಿಕೆಟ್ ಅಂಪಾಯರ್‌ ಬಲಿ

ಕಾಬೂಲ್: ಅಫ್ಘಾನಿಸ್ಥಾನದ ನಂಗಾರ್ಹಾರ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ದಾಳಿಗೆ ಅಂತಾ ರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಬಲಿಯಾಗಿದ್ದಾರೆ. ನಂಗರ್ಹಾರ್ ನ ಗವರ್ನರ್ ರ ಮನೆಯ...

ಮುಂದೆ ಓದಿ

ಐಪಿಎಲ್‌ 2020: ಸೋಲುಗಳಿಂದ ಕಂಗೆಟ್ಟವರ ಹಣಾಹಣಿ ಇಂದು

ದುಬೈ: ಮೂರು ಸೋಲುಗಳಿಂದ ಕಂಗೆಟ್ಟಿರುವ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ಮುಖಾಮುಖಿಯಾಗಲಿವೆ....

ಮುಂದೆ ಓದಿ