Saturday, 26th October 2024

ವಿಜಯಪುರದಲ್ಲಿ ಕರೋನಾಗೆ ಮತ್ತೊಂದು ಬಲಿ

ವಿಜಯಪುರ : ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಪತ್ತೆ ಪ್ರಕರಣ ಮುಂದುವರೆದಿದೆ. ಶನಿವಾರದಂದು ಮತ್ತೆ ೨ ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಒರ್ವ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ. ಕಳೆದ ರಾತ್ರಿ ಮೃತಪಟ್ಟ ೪೨ ವರ್ಷ ವಯೋಮಾನದ ಪುರುಷನಿಗೆ ಸೊಂಕು ತಗುಲಿರುವದು ದೃಢಪಟ್ಟಿದೆ. ಮೃತನು ೩೦೬, ೩೦೮ನೇ ಸೊಂಕಿತರ ಸಂಬಂಧಿಯಾಗಿದ್ದನು. ಇದ್ದಲ್ಲದೆ ೬೦ರ ವೃದ್ಧನಿಗೂ ಯರೋನಾ ಸೊಂಕು ತಗುಲಿದೆ. ಈತನು ಕಳೆದ ಮಾ.೧೨ ರಂದು ಪತ್ತೆಯಾದ ಸೊಂಕಿತೆ ಸಂಖ್ಯೆ ೨೨೧ ಇರುವ ವೃದ್ದ ಮಹಿಳೆಯ ಸಂಬಂಧಿಕ […]

ಮುಂದೆ ಓದಿ

ಸಮುದಾಯ ಸೋಂಕು ಪತ್ತೆಗೆ ಫೂಲ್ ಸ್ಯಾಂಪಲ್ ಟೆಸ್ಟಿಂಗ್

ಬೆಂಗಳೂರು ಯಾವುದೇ ಪ್ರದೇಶದಲ್ಲಿ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆಯು ‘ಪೂಲ್ ಸ್ಯಾಂಪಲ್ ಟೆಸ್ಟಿಂಗ್’ ಮೊರೆ ಹೋಗಿದ್ದು, ಐದು ವ್ಯಕ್ತಿಗಳ ಸ್ವ್ಯಾಬ್ ಮಾದರಿಯನ್ನು...

ಮುಂದೆ ಓದಿ

ರಾಂಡಮ್ ಟೆಸ್ಟಿಂಗ್ ಆರಂಭಿಸಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಇದುವರಗೆ ಒಂದೂ ಕರೋನಾ ಪ್ರಕರಣಗಳು ಕಂಡುಬಂದಿಲ್ಲ ಆದ್ದರಿಂದ ಆ ಜಿಲ್ಲೆಗಳಲ್ಲಿ ಶನಿವಾರದಿಂದಲೇ ರಾಂಡಮ್ ಟೆಸ್ಟಿಂಗ್ ಆರಂಭಿಸಲು  ಸರಕಾರ ಆದೇಶಿಸಿದೆ. ಯಾವುದೇ ರೋಗಲಕ್ಷಣ...

ಮುಂದೆ ಓದಿ

960 ಕಿ.ಮೀ ಕ್ರಮಿಸಿ ಕ್ಯಾನ್ಸರ್ ರೋಗಿಗೆ ಸ್ಪಂದಿಸಿದ ಪೇದೆಗೆ ಅಭಿನಂದನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಲಾಕ್ ಡೌನ್ ಪರಿಣಾಮ ಔಷಧ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕ್ಯಾನ್ಸರ್ ರೋಗಿಯೊಬ್ಬರ ನೋವಿಗೆ ಸ್ಪಂದಿಸಿದ ನಗರದ ಮುಖ್ಯ ಪೇದೆಯೊಬ್ಬರು 960 ಕಿಮೀ ದೂರದವರೆಗೆ...

ಮುಂದೆ ಓದಿ

ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಸಹಾಯಕ್ಕೆ ಮನವಿ:

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ರವರ ನೇತೃತ್ವದಲ್ಲಿ ರಂಗಭೂಮಿ ಹಿತೈಷಿ ಬಳಗವು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ...

ಮುಂದೆ ಓದಿ

ಆರೋಗ್ಯ ಸೇತು ಆ್ಯಪ್‌ಗೆ ದಾಖಲೆಯ ನೊಂದಣಿ

ಬೆಂಗಳೂರು: ಕರೋನಾ ವೈರಸ್‌ ಸಾಂಕ್ರಾಮಿಕದ ಕುರಿತಾಗಿ ಜನರಿಗೆ ಮಾಹಿತಿ ಹಾಗೂ ಕೋವಿಡ್‌-19 ಸೋಂಕಿತರನ್ನು ಟ್ರಾಕ್ ಮಾಡಲು ಸರಕಾರ ಇತ್ತೀಚಿಗಷ್ಟೆ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ....

ಮುಂದೆ ಓದಿ

24 ಗಂಟೆಗಳಲ್ಲಿ 44 ಜನರಿಗೆ ಕರೋನಾ!

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ...

ಮುಂದೆ ಓದಿ

ನಿಖಿಲ್ ಮದುವೆ: ಶುಭ ಹಾರೈಸಿದವರಿಗೆ ಎಚ್‌ಡಿಕೆ ಧನ್ಯವಾದ

ಬೆಂಗಳೂರು: ಲಾಕ್‌ಡೌನ್‌ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರ ವಿವಾಹ ಬಿಡದಿಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ನೆರವೇರಿದೆ. ಅಂತರ ಕಾಯ್ದುಕೊಳ್ಳದ ಬಗ್ಗೆ...

ಮುಂದೆ ಓದಿ

ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯ

ಬೆಂಗಳೂರು: ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಚಿವ ಡಾ. ನಾರಾಯಣ ಗೌಡ ಅವರು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಇಂದು...

ಮುಂದೆ ಓದಿ

ಆರೇಂಜ್ ಜೋನ್ ನಿಂದ ರೆಡ್ ಜೋನ್ ಗೆ ಬಳ್ಳಾರಿ ಜಿಲ್ಲೆ

6ರಿಂದ 13ಕ್ಕೇರಿದ ಸೋಂಕಿತರ ಸಂಖ್ಯೆ ಒಂದೇ ಕುಟುಂಬದ ಏಳು ಜನರಲ್ಲಿ ಕಾಣಿಸಿಕೊಂಡ ಮಹಾಮಾರಿ ಸೋಂಕು ಜಿಲ್ಲೆಯ ಜನರಲ್ಲಿ ಮತ್ತಷ್ಟು ಹೆಚ್ಚಿದ ಆತಂಕ ಲಾಕ್ ಡೌನ್ ಕಠಿಣವಾಗಿದ್ದರೂ ಜನರಲ್ಲಿ...

ಮುಂದೆ ಓದಿ