Wednesday, 27th November 2024

ದಾರಿದೀಪೋಕ್ತಿ

ನಾವು ಸೋಲಿನಿಂದ ಪಾಠ ಕಲಿಯುವ ಸ್ವಭಾವ ಬೆಳೆಸಿಕೊಂಡರೆ, ಸೋಲು ಕೂಡ ಗೆಲುವು. ಕಾರಣ ಸೋಲು ಕಲಿಸುವ ಪಾಠವನ್ನು ಗೆಲುವು ಸಹ ಕಲಿಸುವುದಿಲ್ಲ. ಸೋಲಿನ ಪಾಠ ಜೀವನವಿಡೀ ನೆನಪಿನಲ್ಲಿರುತ್ತದೆ.

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ನಿಮಗೆ ಸೋಲಾದರೆ ಅದನ್ನು ಹಿನ್ನಡೆ ಎಂದು ಭಾವಿಸಬಾರದು. ಅದರಿಂದ ಕಲಿತ ಪಾಠವನ್ನು ಬಾಳಿನುದ್ದಕ್ಕೂ ಅನುಸರಿಸಿದರೆ, ಅದಕ್ಕೆ ಲೆಕ್ಕ ಕಟ್ಟಲು ಸಾಧ್ಯವಿಲ್ಲ. ಪ್ರತಿ ಸೋಲನ್ನು ಸಹ ಪಾಠವಾಗಿ,...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಮಾಡುವ ಕೆಲಸವನ್ನು ಆಗೊಮ್ಮೆ-ಈಗೊಮ್ಮೆ ಮಾಡುವುದರಿಂದ ಪರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಪರಿಣತಿ ಸಾಧಿಸಬೇಕೆಂದರೆ ಮಾಡುವ ಕಾಯಕವನ್ನು ನಿತ್ಯವೂ, ಶ್ರದ್ಧೆಯಿಂದ ಮಾಡಬೇಕು. ಈ ವಿಷಯದಲ್ಲಿ ಚೌಕಾಶಿ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ಜತೆ ಪೈಪೋಟಿಗೆ ಇಳಿದಾಗ ನಿಮ್ಮ ದೌರ್ಬಲ್ಯ ಪ್ರದರ್ಶಿಸಬಾರದು. ಆದರೆ ನಿಮ್ಮೊಳಗಿರುವ ಶಕ್ತಿ, ಸಾಮರ್ಥ್ಯವನ್ನು ನೀವೇ ಪುನರ್ ಶೋಧಿಸಿಕೊಳ್ಳಬೇಕು. ಅಂಥ ಪೈಪೋಟಿಯನ್ನೂ ನಿಮ್ಮ ಪರವಾದ ಚಟುವಟಿಕೆಯನ್ನಾಗಿ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ನಡೆಯುವುದೆಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ ಎಂದು ಭಾವಿಸಬಾರದು. ಮನಃಶಕ್ತಿ ಎಂಬ ಅಸದಿಂದ ಯಾವುದನ್ನಾದರೂ ಬದಲಿಸಬಹುದು. ಆದರೆ ಅಂಥ ಅಸ್ತ್ರ ನಮ್ಮಲ್ಲಿದೆ ಎಂಬುದು ನಮಗೆ...

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ಗಾಳಿಮಾತು ಅಥವಾ ವದಂತಿಗಳನ್ನು, ನಿಮ್ಮನ್ನು ದ್ವೇಷಿಸುವವರು ಹುಟ್ಟು ಹಾಕುತ್ತಾರೆ, ಮೂರ್ಖರು ಹರಡುತ್ತಾರೆ. ಆದರೆ ದಡ್ಡರು ಅದನ್ನು ನಂಬುತ್ತಾರೆ. ಆದ್ದರಿಂದ ಗಾಳಿಮಾತಿನ ಬಗ್ಗೆ ಎಚ್ಚರದಿಂದ ಇರಬೇಕು....

ಮುಂದೆ ಓದಿ

ದಾರಿದೀಪೋಕ್ತಿ

ಮದುವೆ ಬದುಕಿಗೆ ಖುಷಿ, ಮಸಾಲೆ, ಕಣ್ಣೀರು ಸೇರಿದಂತೆ ಎಲ್ಲ ಸ್ವಾದವನ್ನು ಕೊಡುತ್ತದೆ. ಇವನ್ನೆಲ್ಲ ಕಡಿಮೆ ಖರ್ಚಿನಲ್ಲಿ ಕೊಡೋದು ಪಾನಿಪೂರಿ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮನಸ್ಸು ಸಕಾರಾತ್ಮಕವಾಗಿದ್ದರೆ ಯಾವ ವಿಷವೂ ಸಾಯಿಸಲು ಸಾಧ್ಯವಿಲ್ಲ. ಅದೇ ನಿಮ್ಮ ಮನಸ್ಸು ನಕಾರಾತ್ಮಕ ವಾಗಿದ್ದರೆ ಯಾವ ಔಷಧವೂ ಬದುಕಿಸಲು ಸಾಧ್ಯವಿಲ್ಲ. ಸಾವು ಮತ್ತು ಬದುಕು ನಮ್ಮ...

ಮುಂದೆ ಓದಿ

ದಾರಿದೀಪೋಕ್ತಿ

ಸೋಲಲು ಹೊರಡುವ ಮನಸು ನಿಮ್ಮದಾಗಿದ್ದರೆ ನೀವು ಅದರ ಬದಲು ಬದುಕಿಗೇ ಸೋಲಿ. ಬದುಕಿದ್ದು ಸೋತರೆ ಒಂದಲ್ಲಾ ಒಂದು ದಿನ ಗೆಲ್ಲುವ ಅವಕಾಶ ಇದ್ದೇ ಇದೆ. ಪ್ರತೀ ಸೋಲು...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಬಾಗಿಲುಗಳೂ ಮುಚ್ಚಿವೆ ಎಂದು ಭಾವಿಸುತ್ತೇವೆ. ಆದರೆ ಮುಚ್ಚಿದ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕದಿರಬಹುದು. ನೀವು ತುಸು ತಳ್ಳಿದರೆ ಬಾಗಿಲು ತೆರೆದುಕೊಳ್ಳಬಹುದು. ಬಾಗಿಲನ್ನು ತಳ್ಳದೇ,...

ಮುಂದೆ ಓದಿ