Thursday, 28th November 2024

ದಾರಿದೀಪೋಕ್ತಿ

ನೀವು ಕಷ್ಟದಲ್ಲಿದ್ದಾಗ ನಿಮ್ಮ ಕೈ ಬಿಟ್ಟವರು, ಆ ಸಂದರ್ಭದಲ್ಲಿ ನಿಮಗೆ ನೆರವಾದವರು ಮತ್ತು ಆ ಸಂಕಷ್ಟಕ್ಕೆ ನಿಮ್ಮನ್ನು ನೂಕಿದವರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಮೂವರೂ ನಿಮಗೆ ಜೀವನ ಪಾಠ ಕಲಿಸಿದವರೇ. ಇವರನ್ನು ಮರೆಯಬಾರದು.

ಮುಂದೆ ಓದಿ

ದಾರಿದೀಪೋಕ್ತಿ

ಸಜ್ಜನರು ವಕ್ರವಾಗಿ ವರ್ತಿಸಿದರೆ ಅದು ಅವರ ತಪ್ಪಲ್ಲ. ಅವರು ನಿಮ್ಮ ಧೋರಣೆ ಮತ್ತು ನಡತೆಗೆ ಆ ರೀತಿ ಪ್ರತಿಕ್ರಿಯಿಸಿರುತ್ತಾರೆ. ಅನೇಕ ಸಂದರ್ಭಗಳಲ್ಲಿ, ನಿಮ್ಮ ವರ್ತನೆ ಬೇರೆಯವರ ಪ್ರತಿಕ್ರಿಯೆಯನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಯಾರೋ ಹೂವು ತರುತ್ತಾರೆ ಎಂದು ಕಾಯುತ್ತಿರಬಾರದು. ಹೆಚ್ಚೆಂದರೆ ಅವರು ಒಂದೆರಡು ದಿನ ಹೂವುಗಳನ್ನು ತರಬಹುದು. ಅದರ ಬದಲು ನೀವೇ ಉದ್ಯಾನವನ್ನು ನಿರ್ಮಿಸಿದರೆ ಪ್ರತಿದಿನವೂ ದೇವರನ್ನು, ಮನೆಯನ್ನು, ಮನವನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಒಂದು ಹಂತವನ್ನು ಯಶಸ್ವಿಯಾಗಿ ತಲುಪಿದ ನಂತರ, ನಿಮ್ಮನ್ನು ನೀವು ಹೊಸತಾಗಿ ರೂಪಿಸಿಕೊಳ್ಳಬೇಕು. ಅದಕ್ಕೂ ಮುಂದಿನ ಹಂತವನ್ನು ದಾಟುವಾಗ, ನಿಮ್ಮ ವರಸೆ ಭಿನ್ನವಾಗಿರಬೇಕು. ಆಗಾಗ ನೀವು ನಿಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಯಶಸ್ಸು ಅಂದ್ರೆ ರುಚಿಕಟ್ಟಾದ ತಿಂಡಿಯಿದ್ದಂತೆ. ಸಹನೆ, ಬುದ್ಧಿವಂತಿಕೆ, ಜ್ಞಾನ, ಅನುಭವಗಳೆಲ್ಲ ಅದರ ಪದಾರ್ಥಗಳು. ಆದರೆ ಕಠಿಣ ಪರಿಶ್ರಮ ಎಂಬುದು ಉಪ್ಪಿದ್ದಂತೆ. ಉಪ್ಪಿಲ್ಲದೇ ಯಾವುದಕ್ಕೂ ರುಚಿ ಬರಲು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಕ್ರಮಿಸುವ ಹಾದಿ ಕಷ್ಟಕರವಾಗಿದೆಯೆಂದರೆ, ಅದರ ಅರ್ಥ ನಿಮ್ಮ ಯೋಚನೆ, ಉದ್ದೇಶಕ್ಕಿಂತ ದೊಡ್ಡದಾಗಿದೆ ಎಂದರ್ಥ. ಹೀಗಾಗಿ ಉದ್ದೇಶ ಈಡೇರಿಕೆಯ ಪಥದಲ್ಲಿ ನಡೆಯುವಾಗ, ಕಷ್ಟಗಳು ಎದುರಾದರೆ, ಎದೆಗುಂದಬಾರದು....

ಮುಂದೆ ಓದಿ

ದಾರಿದೀಪೋಕ್ತಿ

ಸೋಲಿನಿಂದ ಸೋಲಿಗೆ ಉತ್ಸಾಹವನ್ನು ಕಳೆದುಕೊಳ್ಳದೇ ನಿರಂತರ ಸಾಗುವುದೇ ಯಶಸ್ಸು. ಒಂದೆರಡು ಸೋಲುಗಳಿಗೆ ಕೈಚೆಲ್ಲಬಾರದು. ಸೋತಾಗ ಉತ್ಸಾಹ, ಭರವಸೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಆಗಾಗ ಹೇಳಿಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ. ಜನ ನಿಮ್ಮನ್ನು ಹಗುರವಾಗಿ ನೋಡುತ್ತಾರೆ, ಅದಕ್ಕಿಂತ ಹೆಚ್ಚಾಗಿ ಸಮಸ್ಯೆಯೂ ಬಗೆಹರಿಯುವುದಿಲ್ಲ. ಹೀಗಾಗಿ ಹೆಚ್ಚಾಗಿ ಖುಷಿಯ ವಿಚಾರಗಳನ್ನು ಹೇಳಬೇಕು....

ಮುಂದೆ ಓದಿ

ದಾರಿದೀಪೋಕ್ತಿ

ಸೂರ್ಯ ಮತ್ತೊಮ್ಮೆ ಮೂಡುತ್ತಾನೆ ಅಂದ್ರೆ ನೀವು ಇನ್ನೊಮ್ಮೆ ಪ್ರಯತ್ನಿಸಬಹುದು ಎಂದರ್ಥ. ಪ್ರತಿದಿನ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಿಗುವ ಅಪೂರ್ವ ಅವಕಾಶ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಎಂಥ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಜೀವನದಲ್ಲಿ ಸಂತಸದಿಂದ ಇರಬೇಕು ಎಂದು ನಿರ್ಧರಿಸಿದರೆ, ಮೊದಲು ನೀವು ನಿಮ್ಮ ಜತೆ ಸಂತಸದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ನಿಮ್ಮೊಂದಿಗೆ ಸಂತೃಪ್ತಿ ಕಾಣದೇ ಬೇರೆಡೆ ಅದನ್ನು ಕಾಣಲು...

ಮುಂದೆ ಓದಿ