Friday, 20th September 2024

ಪಂಚ ಸೂತ್ರ ರಚನೆ ಪಾಲಿಸದಿದ್ದರೆ ಅಪಾಯ

ಕೆಲವು ರಾಜ್ಯಗಳಲ್ಲಿ ಕರೋನಾ ಪ್ರಕರಣಗಳ ಉಲ್ಬಣಕ್ಕೆ ವೈರಾಣುವಿನ ರೂಪಾಂತರಿ ತಳಿಗಳು ಕಾರಣವಾದರೂ ಸಾಂಕ್ರಾಮಿಕ ರೋಗಗಳ ನಿಯಂತ್ರಿಸುವ ಕ್ರಮಗಳು ಒಂದೇ. ಆದ್ದರಿಂದ ಜನರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವ ಸಾಮಾಜಿಕ ಜನಾಂದೋಲನದ ಅಗತ್ಯ ಎಂಬುದು ಪ್ರಧಾನಿಯವರ ಅಭಿಪ್ರಾಯ. ಪರೀಕ್ಷೆ-ಸೋಂಕಿತರ ಪತ್ತೆ – ಚಿಕಿತ್ಸೆ – ಸೂಕ್ತನಡವಳಿಕೆ ಹಾಗೂ ಲಸಿಕೆ ಎಂಬ ಐದು ಕಾರ್ಯತಂತ್ರಗಳ ಆಧಾರದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಲು ಎಲ್ಲ ರಾಜ್ಯಗಳಿಗೂ ಕರೆ ನೀಡಿದ್ದಾರೆ. ಪ್ರಸ್ತುತ ಈ ಕರೆಯನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಕೋವಿಡ್ ವಿಚಾರದಲ್ಲಿ […]

ಮುಂದೆ ಓದಿ

#corona

ಅಧಿಕಾರದಾಹಿತ್ವ ಹೇಳಿಕೆ

ರಾಜ್ಯ ಸರಕಾರ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಯಾವುದೇ ಸರಕಾರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರೆ ಅದರ ವ್ಯತಿರಿಕ್ತ ಪರಿಣಾಮ ಜನತೆ ಮೇಲೆ ಬೀರಲಿದೆ. ಕೋವಿಡ್-19 ಎರಡನೆ ಅಲೆಯು...

ಮುಂದೆ ಓದಿ

ಲಕ್ಷ ದಾಟಿದ ಸೋಂಕು ಲಕ್ಷ್ಯ ವಹಿಸಬೇಕಿದೆ ರಾಜ್ಯ

ದೇಶದಲ್ಲಿ ಕರೋನಾ ಸೋಂಕಿನ ಹರಡುವಿಕೆ ಎರಡನೆ ಅಲೆಯು ಈಗಾಗಲೇ ಲಕ್ಷವನ್ನು ದಾಟಿದೆ. ದಿನೇ ದಿನೇ ವೇಗವಾಗಿ ಹರಡುತ್ತಿರುವ ಸೋಂಕು ತೀವ್ರತರ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಆದರೆ...

ಮುಂದೆ ಓದಿ

ನಕ್ಸಲರ ಅಟ್ಟಹಾಸಕ್ಕೆಂದು ಕೊನೆ?

ದೇಶದಲ್ಲಿ ಮತ್ತೊಂದು ನಕ್ಸಲರ ದಾಳಿ ನಡೆದಿದೆ. ಛತ್ತೀಸ್ಗಢದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಇದರಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ದಾಳಿ ಕೇವಲ ಸೇನೆ ಹಾಗೂ...

ಮುಂದೆ ಓದಿ

ಇಡಿ ಕಾರ್ಯ ಶ್ಲಾಘನೀಯ

ದೇಶದ ಸರಕಾರಿ ಸ್ವಾಯತ್ತ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಿಗೆ ಮಹತ್ವ ದೊರೆಯುವುದು ಕಡಿಮೆ. ಕೆಲವೊಮ್ಮೆ ಮಹತ್ವ ಪಡೆದ ನಂತರವಷ್ಟೇ ಅವುಗಳ ಶ್ರಮ, ಸಾಧನೆ ಬಹಿರಂಗಗೊಳ್ಳುವುದು. ಇಂಥ ಮಾತಿಗೆ...

ಮುಂದೆ ಓದಿ

ಭವಿಷ್ಯದ ಮಹತ್ವದ ನಿರ್ಣಯ ಸಾಂಕ್ರಾಮಿಕ ಒಪ್ಪಂದ

ಕರೋನಾ ಎರಡನೆಯ ಅಲೆ ಹೆಚ್ಚುತ್ತಿರುವ ವೇಗ ಹಲವು ದೇಶಗಳನ್ನು ಆತಂಕಕ್ಕೀಡಾಗಿಸಿದೆ. ಸಾವಿನ ಪ್ರಮಾಣ ಕಡಿಮೆ ಯಾಗಿದ್ದರೂ ಹರಡುತ್ತಿರುವ ವೇಗಕ್ಕೆ ನಿಯಂತ್ರಣ ಒಡ್ಡುವುದು ಸವಾಲಿನ ಸಂಗತಿಯಾಗಿ ಪರಿಣಮಿಸಿದೆ. ಭಾರತದಲ್ಲಿ...

ಮುಂದೆ ಓದಿ

ದಕ್ಷಿಣ ಭಾರತ ಚಿತ್ರರಂಗಕ್ಕೆ ಮಹತ್ವದ ಕ್ಷಣ

ಪ್ರಸ್ತುತ ಈ ಬಾರಿಯ 51ನೇ ದಾದಾ ಸಾಹೇಬ್ ಪ್ರಶಸ್ತಿಗೆ ಖ್ಯಾತ ನಟ ರಜನಿಕಾಂತ್ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಇತಿಹಾಸವೂ ಇದೆ. ದುಂಡಿರಾಜ್...

ಮುಂದೆ ಓದಿ

ಕರ್ನಾಟಕಕ್ಕೆ ಒದಗಿದ ಕಳವಳಕಾರಿ ಸಂಗತಿ

ದೇಶದ ರಾಜಧಾನಿ ದೆಹಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರಸ್ತುತ ವಾಯುಮಾಲಿನ್ಯ ಅನೇಕ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇದರ ನಿಯಂತ್ರಣದ ಚರ್ಚೆಗಳು ಹೆಚ್ಚಳವಾಗಿರುವ...

ಮುಂದೆ ಓದಿ

ಅನಕ್ಷರತೆ ನಿರ್ಮೂಲನೆಗೆ ವರದಾನ ‘ಪಢನಾ – ಲಿಖನಾ’

ರಾಜ್ಯದ ಎಲ್ಲ ಅನಕ್ಷರಸ್ಥರು, ನವಸಾಕ್ಷರರು ಹಾಗೂ ಅರ್ಧಕ್ಕೆ ಶಿಕ್ಷಣವನ್ನು ಸ್ಥಗಿತಗೊಳಿಸಿದವರಿಗೆ ಶಿಕ್ಷಣದ ಅವಕಾಶ ಕಲ್ಪಿಸುವಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಕಾರ್ಯನಿರ್ವಹಿಸುತ್ತಿದೆ. ಅನಕ್ಷರಸ್ಥರಿಗೆ ಶಿಕ್ಷಣ ನೀಡಿ ಸಾಕ್ಷರರನ್ನಾಗಿಸುವಲ್ಲಿ ಕೇಂದ್ರ...

ಮುಂದೆ ಓದಿ

ಅನಿಶ್ಚಿತ ಆದೇಶಕ್ಕಿಂತ, ಸ್ಪಷ್ಟ ಸೂಚನೆ ಸೂಕ್ತ

ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಇರುವುದು ಈಗಾಗಲೇ ಸರಕಾರ ಒಪ್ಪಿಕೊಂಡಿದೆ. ಇದನ್ನು ನಿಯಂತ್ರಿಸುವುದಕ್ಕೆ ತಗೆದುಕೊಳ್ಳಬೇಕಾದ ವಿಷಯದಲ್ಲಿ ರಾಜ್ಯ ಸರಕಾರ ಈ ಬಾರಿ ಸ್ಪಷ್ಟ ನಿರ್ಧಾರಗಳನ್ನು ತಗೆದುಕೊಳ್ಳದೇ ದಿನಕ್ಕೊಂದು...

ಮುಂದೆ ಓದಿ