Saturday, 7th September 2024

ಆರೋಪ-ಪ್ರತ್ಯಾರೋಪ ಎಲ್ಲೆ ಮೀರದಿರಲಿ

ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು ರಾಜಕಾರಣಿಗಳು ರೂಢಿಸಿಕೊಳ್ಳಬೇಕು. ಚುನಾವಣೆ ಅಖಾಡ ಸಿದ್ಧವಾಗುತ್ತಿಿದ್ದಂತೆ ಆರೋಪ-ಪ್ರತ್ಯಾಾರೋಪಗಳಿಂದ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾಾರೆ. ಚುನಾವಣೆಯ ಅಬ್ಬರ ಮತ್ತು ಅಮಲಿನಲ್ಲಿ ವೈಯಕ್ತಿಿಕ ಟೀಕೆಗಳು ಹೆಚ್ಚಾಾಗುತ್ತಿಿವೆ. ಇದೀ ತಾನೇ ನಾಮಪತ್ರ ಸಲ್ಲಿಕೆ ಪ್ರಕ್ರಿಿಯೆ ಪೂರ್ಣಗೊಂಡಿದ್ದು, ನಾಮಪತ್ರ ಸಲ್ಲಿಕೆ ದಿನವೇ ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮೇಲೆ […]

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ...

ಮುಂದೆ ಓದಿ

ವಕ್ರತುಂಡೋಕ್ತಿ

ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ. * ಅವುಗಳಲ್ಲಿ 302 ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ಸಿಎಂಸಿಎ ಕ್ಷಮೆ: ಸ್ವಾಗತಾರ್ಹ

ಒಂದು ಜಾತಿಗೋ ಸಮುದಾಯಕ್ಕೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಸಿಟ್ಟು ಬರಲು ಹೆಚ್ಚು ಸಮಯ ಬೇಡ. ಅದು ಬೇಗನೆ ಬಂದು ಗರಿಷ್ಠ ಹಾನಿಯನ್ನು ಮಾಡುತ್ತದೆ. ಅದು ನಿಮ್ಮದಲ್ಲದ ತಪ್ಪಿಗೆ ನಿಮಗೆ ಶಿಕ್ಷೆ ನೀಡುತ್ತದೆ. ಆದ್ದರಿಂದ ಸಿಟ್ಟು ಬರದಂತೆ...

ಮುಂದೆ ಓದಿ

ವಕ್ರತುಂಡೋಕ್ತಿ

ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಮತ್ತೊಂದುಸಾಹಸಕ್ಕೆ: ಇಸ್ರೋ ಸಜ್ಜು

ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಿರಬಹುದು ಎಂದು ಯಾವತ್ತೂ ತಲೆಕೆಡಿಸಿಕೊಳ್ಳುತ್ತಿದ್ದರೆ, ನೀವು ನೀವಾಗಿ ಇರಲು ಸಾಧ್ಯವಿಲ್ಲ. ಇಲ್ಲದ ಸಮಸ್ಯೆಯನ್ನು ನೀವಾಗಿಯೇ ಸೃಷ್ಟಿಸಿಕೊಂಡಂತೆ. ಬೇರೆಯವರಿಗೆ ನಿಮ್ಮ ಬಗ್ಗೆ ಯೋಚಿಸುವುದರಿಂದ...

ಮುಂದೆ ಓದಿ

error: Content is protected !!