Thursday, 19th September 2024

ದಾರಿದೀಪೋಕ್ತಿ

ಜೀವನದಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಿಿ. ಅದರಿಂದ ನಿಮಗೆ ಸಂತಸವಾಗಬೇಕು ಮತ್ತು ಇತರರಿಗೆ ನೋವಾಗಬಾರದು. ಈ ಎರಡು ಸಂಗತಿಗಳು ನಿಮ್ಮ ನಿರ್ಧಾರಕ್ಕೆೆ ಬುನಾದಿಯಾದರೆ ಅದು ಒಳ್ಳೆೆಯದೇ ಆಗಿರುತ್ತದೆ.

ಮುಂದೆ ಓದಿ

ದಾರಿದೀಪೋಕ್ತಿ

ಸಮಸ್ಯೆ ಉದ್ಭವ ಆಗದಿದ್ದರೆ ನಿಮಗೆ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅಥವಾ ಪ್ರದರ್ಶಿಸುವ ಅವಕಾಶವೇ ಸಿಗುವುದಿಲ್ಲ. ಸಮಸ್ಯೆ ಎದುರಾದಾಗ ನಿಮಗೆ ಸಿಗುವ ಅವಕಾಶದ ಬಗ್ಗೆ...

ಮುಂದೆ ಓದಿ

ದಾರಿದೀಪೋಕ್ತಿ

ಸಮಸ್ಯೆ ಉದ್ಭವ ಆಗದಿದ್ದರೆ ನಿಮಗೆ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅಥವಾ ಪ್ರದರ್ಶಿಸುವ ಅವಕಾಶವೇ ಸಿಗುವುದಿಲ್ಲ. ಸಮಸ್ಯೆ ಎದುರಾದಾಗ ನಿಮಗೆ ಸಿಗುವ ಅವಕಾಶದ ಬಗ್ಗೆ...

ಮುಂದೆ ಓದಿ

ವಕ್ರತುಂಡೋಕ್ತಿ

ವಕ್ರತುಂಡೋಕ್ತಿ ಪ್ರೀತಿ ನಿಜವಾಗಿಯೂ ಸುಂದರವಾಗಿಯೇ ಇರುತ್ತದೆ, ಅದರ ಬಲೆಗೆ ಬೀಳುವವರೆಗೂ...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವು ಸಂಗತಿಗಳು ಯಾರು ಏನೇ ಹೇಳಿದರೂ ಅರ್ಥವಾಗುವುದಿಲ್ಲ. ನೀವು ಕಷ್ಟದಲ್ಲಿ ಇದ್ದಾಗಲೇ ಅರ್ಥವಾಗುತ್ತದೆ ಮತ್ತು ಆಗಲೇ ಪಾಠ ಕಲಿಯುತ್ತೀರಿ. ಹೀಗಾಗಿ ನಿಮ್ಮ ಕಷ್ಟ, ಸಮಸ್ಯೆಗಳು ನಿರರ್ಥಕ...

ಮುಂದೆ ಓದಿ

ವಕ್ರತುಂಡೋಕ್ತಿ

ನೀವು ನಿಮ್ಮ ವಯಸ್ಸಿಗಿಂತ ಯಂಗ್ ಆಗಿ ಕಾಣಬೇಕೆಂದರೆ ನಿಮ್ಮ ವಯಸ್ಸನ್ನು ಕನಿಷ್ಠ ಐದು ವರ್ಷವಾದರೂ ಜಾಸ್ತಿ...

ಮುಂದೆ ಓದಿ

ಭೂಮಿಯ ಮೇಲೆ ಕೀಟಗಳು ಇಲ್ಲದಿದ್ದರೆ ಏನಾಗುತ್ತಿತ್ತು?

*ಪರಾಗಸ್ಪರ್ಶ ಇಲ್ಲದೆ ನಮಗೆ ದವಸ-ಧಾನ್ಯ-ಹಣ್ಣುಗಳು ದೊರೆಯುತ್ತಿಿರಲಿಲ್ಲ. *ಪಕ್ಷಿಿಗಳು, ಕಪ್ಪೆೆಗಳು ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿಿದ್ದವು. *ಕೀಟಗಳು ನೆಲವನ್ನು ಕೊರೆಯುವುದರಿಂದ ಗಿಡಗಳಿಗೆ ಗಾಳಿಯು ದೊರೆತು ಗಿಡಗಳು ಬೆಳೆಯುತ್ತವೆ. ಆದ್ದರಿಂದ ಕೀಟಗಳಿಲ್ಲದಿದ್ದರೆ...

ಮುಂದೆ ಓದಿ

ಭಾರತೀಯ ಚಿತ್ರೋದ್ಯಮಕ್ಕೆ ಬೇಕಿದೆ ಭದ್ರತೆ

ಬ್ರಿಟನ್ ದೇಶವು ವಿಡಿಯೋ ಕಳ್ಳತನ ಅನೇಕ ಉತ್ತಮ ನಿರ್ಧಾರಗಳನ್ನು ಕೈಗೊಂಡಿದೆ. ಈ ದೇಶವು ತನ್ನ ದೇಶದಲ್ಲಿನ ವಿಡಿಯೋಗಳ ಕಳ್ಳತನಗಳನ್ನು ತಡೆಗಟ್ಟಲು ‘ಫೆಡರೇಶನ್ ನೆಸ್‌ಟ್‌ ಕಾಫಿರೈಟ್ ಫ್ಯಾಾಕ್‌ಟ್‌’ ಎಂಬ...

ಮುಂದೆ ಓದಿ

ವಕ್ತತುಂಡೋಕ್ತಿ

ಒಂದು ವೇಳೆ ಟೈಟಾನಿಕ್ ನ್ಯೂಯಾರ್ಕ್ ತಲುಪದಿದ್ದರೆ , ಅದು ಹತ್ತರಲ್ಲಿ ಹನ್ನೊಂದನೇ ಹಡಗು ಎಂದು...

ಮುಂದೆ ಓದಿ

ದಾರಿದೀಪೋಕ್ತಿ

ಕೆಲವರು ಐದಾರು ಸಲ ಪ್ರಯತ್ನಿಸಿ ಇನ್ನು ತಮ್ಮ ಕೈಲಾಗುವುದಿಲ್ಲ ಎಂದು ಭಾವಿಸಿ ಕೈಚೆಲ್ಲಿಬಿಡುತ್ತಾರೆ. ಇಂಥವರು ಐದಾರು ಸಲ ಪ್ರಯತ್ನಿಸಿ ಸೋಲು ಅನುಭವಿಸಿದ್ದರಿಂದ ಪಾಠ ಕಲಿತಿರುವುದಿಲ್ಲ. ಇವರಿಗೆ ಗೆಲುವು...

ಮುಂದೆ ಓದಿ