Sunday, 8th September 2024

ಧಾರ್ಮಿಕ ಕ್ಷೇತ್ರಕ್ಕೆ ಆದ್ಯತೆ ಅಗತ್ಯ

ರಾಜ್ಯದ ಅಭಿವೃದ್ಧಿಯಲ್ಲಿ ಧಾರ್ಮಿಕ ಕ್ಷೇತ್ರವೂ ಬಹುಮುಖ್ಯ. ಆದರೆ ಇತ್ತೀಚೆಗೆ ಧಾರ್ಮಿಕ ವಲಯವನ್ನು ಕಡೆಗಣಿಸಲಾಗು ತ್ತಿದೆಯೇ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ನಡೆ ಕಾರಣ. ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದ ಧಾರ್ಮಿಕ ದತ್ತಿ ಇಲಾಖೆ, ತಾತ್ಕಾಲಿಕವಾಗಿ ಆದೇಶವನ್ನು ತಡೆಹಿಡಿಯಲು ಸೂಚನೆ ನೀಡಿದೆ. ದೇವಾಲಯಗಳ ಅಭಿವೃದ್ಧಿಗೆ ಸಹಕಾರ ನೀಡುವು ದನ್ನು ಹೊರತುಪಡಿಸಿ, ಇರುವ ದೇವಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಹೊರಟ ನಡೆ ಸಮರ್ಪಕವಲ್ಲ. ಆಂಧ್ರಪ್ರದೇಶ ದಲ್ಲಿ ಧಾರ್ಮಿಕ ಕಾರ್ಯ ಗಳಿಗೆ ದೊರೆಯುತ್ತಿರುವ ಆದ್ಯತೆಯನ್ನು ಗಮನಿಸಿದಾಗ ಕರ್ನಾಟಕದಲ್ಲಿ […]

ಮುಂದೆ ಓದಿ

ಇ – ತಂತ್ರಾಂಶದ ಜತೆಗೆ ಮತ್ತಷ್ಟು ಸುಧಾರಣೆ ಅಗತ್ಯ

ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿರುವ ಅರಣ್ಯ ಅತಿಕ್ರಮಣದಿಂದಾಗಿ ಮಾನವ – ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನ ಸಮೀಪದ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ವನ್ಯಜೀವಿಗಳು ಇದೀಗ ನಗರಗಳಲ್ಲಿಯೂ ಕಾಣಿಸಿಕೊಂಡು...

ಮುಂದೆ ಓದಿ

ಶಾಸನಬದ್ಧ ಕ್ರಮ ಉತ್ತಮ ಬೆಳವಣಿಗೆ

ದಕ್ಷಿಣ ಭಾರತದಲ್ಲಿ ಲಾಟರಿ ನಿಷೇಧ ಜಾರಿಗೊಳಿಸಿ ಹಲವು ವರ್ಷಗಳು ಕಳೆದಿದ್ದರೂ, ಹಿನ್ನೆಲೆಯಲ್ಲಿ ಸಾಗುತ್ತಿರುವ ಆನ್‌ಲೈನ್ ಲಾಟರಿ ಅನೇಕರ ಜೀವನವನ್ನು ದುರಂತಕ್ಕೀಡಾಗಿಸಿದೆ. ಈ ಮಾರಕ ಆನ್‌ಲೈನ್ ಲಾಟರಿ ತಡೆಗೆ...

ಮುಂದೆ ಓದಿ

ಅಭಿವೃದ್ದಿಗೆ ಮಹತ್ವದ ಕೊಡುಗೆ

ಕರೋನಾ ಸಂದರ್ಭದಲ್ಲಿ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿವೆ ಎನ್ನುವ ಸಂಗತಿಯೇ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಆದರೆ ಇದೀಗ ಬಜೆಟ್‌ನಲ್ಲಿ ದೇಶಿಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ದೊರೆತಿರುವುದು...

ಮುಂದೆ ಓದಿ

ಗೊಂದಲ – ಗದ್ದಲದಲ್ಲಿ ಮರೆಯಾದ ರೈತರ ಕಾಳಜಿ

ಕೃಷಿ ಕಾಯಿದೆ ವಿರೋಽಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನೇ ದಿನೇ ನಷ್ಟ ಸಂಭವಿಸುತ್ತಿದೆ ಹೊರತು ಯಾವುದೇ ಸಹಕಾರಿಯಾಗಿಲ್ಲ. ಇದೀಗ  ಮಂಗಳವಾರ ನಡೆದ ಸಂಸತ್...

ಮುಂದೆ ಓದಿ

ಸಮಚಿತ್ತದ ಸಕಾರಾತ್ಮಕ ಬಜೆಟ್

ಇಪ್ಪತ್ತೊಂದನೆಯ ಶತಮಾನದ ಬಹು ಪ್ರಮುಖ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕಳೆದ ವರ್ಷವಿಡೀ ದೇಶವನ್ನು ಕಾಡಿದ ಕೋವಿಡ್ ೧೯ ಸಮಸ್ಯೆ, ಅದರಿಂದ ಉದ್ಭವಿಸಿದ ಲಾಕ್ ಡೌನ್ ಸ್ಥಿತಿ,...

ಮುಂದೆ ಓದಿ

ಸವಾಲಿನ ಬಜೆಟ್

‘ಮಹತ್ವಕಾಂಕ್ಷೆಯ ಭಾರತ’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಬಾರಿಯ ಬಜೆಟ್ ಮಂಡಿಸಿ ಯಶಸ್ವಿಗೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯ ಬಜೆಟ್ ಸವಾಲಿನದ್ದಾಗಿ ಪರಿಣಮಿಸಿದೆ. ಈ ಬಾರಿ ನಿರೀಕ್ಷೆಗಳು...

ಮುಂದೆ ಓದಿ

ಉದ್ಧಟತನ

ಮಹಾರಾಷ್ಟ್ರದ ಗಡಿ ವಿಚಾರದಲ್ಲಿ ಅಗಾಗ್ಗೆ ಸಂಭವಿಸುತ್ತಿರುವ ವಿವಾದಗಳು ಎರಡು ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಗಡಿ ಸಮಸ್ಯೆ ಎರಡು ರಾಜ್ಯಗಳ ನಡುವಣ ಸಮಸ್ಯೆಯಾದರೂ, ಕನ್ನಡಿಗರು ಮತ್ತು...

ಮುಂದೆ ಓದಿ

ಸುಳ್ಳು ಸುದ್ದಿಗೆ ಕಡಿವಾಣ ಇರಲಿ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಸಮಯದಲ್ಲಿ ದುರದೃಷ್ಟವಶಾತ್ ಓರ್ವ ರೈತ ಮೃತ ಪಟ್ಟನೆಂದು ವರದಿಯಾಗಿತ್ತು. ಈ ಮರಣವು ಪೊಲೀಸರ ಗೋಲಿಬಾರ್‌ನಿಂದ ಆಗಿರಬಹುದು ಎಂದು ಓರ್ವ...

ಮುಂದೆ ಓದಿ

ರಕ್ಷಣಾ ವ್ಯವಸ್ಥೆಗೆ ಮಾರಕವಾದ ದಾಳಿ

ದೇಶದಲ್ಲಿ ರೈತರ ಪ್ರತಿಭಟನೆಗಳಿಂದ ಆಂತರಿಕವಾಗಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿರುವ ಸಂದರ್ಭದಲ್ಲಿ ಭಾರತೀಯ ಸೇನೆಗೂ ಸವಾಲಿನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ಚೀನಾ ಗಡಿ ಸಮಸ್ಯೆ, ಮತ್ತೊಂದೆಡೆ ಪಾಕಿಸ್ತಾನದಿಂದ ಸಮಸ್ಯೆಗಳನ್ನು...

ಮುಂದೆ ಓದಿ

error: Content is protected !!