Tuesday, 27th February 2024

ನಿರ್ಮಲ ಸಲಹೆ

ಸ್ಥಳೀಯ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಜಾರಿಗೊಳಿಸಿ ಗ್ರಾಹಕ ಸ್ನೇಹಿ ವಾತವರಣ ಸೃಷ್ಟಿಸಬೇಕೆಂಬುದು ಬಹುದಿನಗಳ ಬೇಡಿಕೆ. ಮುಖ್ಯವಾಗಿ ಬ್ಯಾಂಕ್‌‌ಗಳಲ್ಲಿ ದೈನಂದಿನ ವ್ಯವಹಾರವನ್ನು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿಯೇ ನಡೆಸ ಬೇಕೆಂಬ ಕೂಗು ಸಹ ಬಹುದಿನಗಳಿಂದ ಕೇಳಿಬರಲಾ ರಂಭಿಸಿದೆ. ನವೆಂಬರ್ ಮಾಸದಲ್ಲಿ ಪ್ರಮುಖವಾಗಿ ಕೇಳಿಬರುವ ಇಂಥ ಬಹುತೇಕ ಭಾಷೆ ಸಮಸ್ಯೆಯ ಕೂಗು ನಂತರ ಕ್ಷೀಣಿಸುವುದನ್ನು ಕಾಣುತ್ತಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರ್ನಾಟಕವು ಮಹತ್ವದ ಪಾತ್ರವಹಿಸಿದ್ದರೂ, ಬ್ಯಾಂಕ್‌ಗಳಲ್ಲಿ ಕನ್ನಡದ ಬಳಕೆ ಇಲ್ಲದೆ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದ […]

ಮುಂದೆ ಓದಿ

ಆಚರಣೆ ಜತೆಗೆ ಆಶಯದ ಅಳವಡಿಕೆ ಮುಖ್ಯ

ಇಂದು ದೇಶದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ದೇಶ ಕಂಡ ಮಹಾತ್ಮರೊಬ್ಬರ ಆಚರಣೆಯನ್ನು ಸಂಭ್ರಮ ದಿಂದ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವವಾದರೂ, ಆಶಯಗಳ ಅನುಸರಣೆಗೆ ಆದ್ಯತೆ...

ಮುಂದೆ ಓದಿ

ದೇಶದ ಬಹುದೊಡ್ಡ ವಿವಾದಕ್ಕೆ ಮುಕ್ತಿ

ಅಯೋಧ್ಯೆ ರಾಮ ಮಂದಿರ ವಿವಾದ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ದೇಶವನ್ನು ಬಹುತೇಕವಾಗಿ ಕಾಡಿದ ಮತ್ತು ಬಹುಕಾಲದ ಬಹುದೊಡ್ಡ ವಿವಾದಗಳು. ಈ ವಿವಾದದ ಕಾರಣ ದೇಶದಲ್ಲಿ...

ಮುಂದೆ ಓದಿ

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ

ಬಂದ್ ಶಾಂತಿಯುತವಾಗಿರಲಿ

ನಮ್ಮ ನಾಡಿಗೆ ಮತ್ತೊಮ್ಮೆ ಬಂದ್ ಬಿಸಿ ತಟ್ಟಿದೆ. ಕರೋನಾ ಸೋಂಕಿನ ವ್ಯಾಪಕ ಸಾಧ್ಯತೆಯ ನಡುವಿನಲ್ಲೇ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ. ನಮ್ಮ...

ಮುಂದೆ ಓದಿ

ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಘನತೆ ಒದಗಿಸಿದ ಧೀಮಂತ

ಸಿನಿಮಾ ಕ್ಷೇತ್ರ ಎಂದೊಡನೆ ಮುಖ್ಯವಾಗಿ ನೆನಪಾಗುವುದು ನಟ – ನಟಿಯರು ಮತ್ತು ನಿರ್ದೇಶಕರು. ಅವರ ಹೊರತಾಗಿಯೂ ಸಿನಿಮಾ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆಯಬೇಕೆಂದರೆ ಅದು ಸುಲಭ ಹಾದಿಯಲ್ಲ. ಆದರೆ...

ಮುಂದೆ ಓದಿ

ಕರೋನಾ : ಇನ್ನಷ್ಟು ಎಚ್ಚರಿಕೆ ಅಗತ್ಯ

ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ ನಾರಾಯಣರಾವ್ ಅವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ...

ಮುಂದೆ ಓದಿ

‘ಮೇಕೆ’ಗೆ ಅಡ್ಡಗಾಲು

ಬೆಂಗಳೂರಿಗೆ ಸಮರ್ಪಕವಾಗಿ ನೀರನ್ನು ಪೂರೈಸುವಲ್ಲಿ ಮಹತ್ವವಾಗಿರುವ ಮೇಕೆ ದಾಟು ಜಲಾಶಯ ನಿರ್ಮಾಣಕ್ಕೆ ತಮಿಳು ನಾಡು ರಾಜಕಾರಣಿಗಳಿಂದ ಅಡ್ಡಿ ಉಂಟಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರ್ಯವನ್ನು ತಡೆಹಿಡಿಯುವಲ್ಲಿ ಪ್ರಯತ್ನಗಳು ಆರಂಭಗೊಂಡಿವೆ....

ಮುಂದೆ ಓದಿ

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕ್ರಮಗಳೇನು?

ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರಕ್ಷಕ ಇಲಾಖೆಯ ಮಾದಕವಸ್ತು ನಿಯಂತ್ರಣ ಬ್ಯೂರೋ ಇತ್ತೀಚೆಗೆ ಕೆಲವರು ಚಿತ್ರ ನಟ – ನಟಿಯರನ್ನು ಬಂಧಿಸಿತು. ವಿಚಾರಣೆ...

ಮುಂದೆ ಓದಿ

error: Content is protected !!