ಮನುಷ್ಯನಿಗೆ ಎಷ್ಟು ನಿದ್ದೆ ಬೇಕು ಎಂಬ ಪ್ರಶ್ನೆಗೆ ಪ್ರಪಂಚದ ಯಾರನ್ನೇ ಕೇಳಿದರೂ ಹೇಳುವ ಉತ್ತರ ಇನ್ನೊಂದು ಐದು ನಿಮಿಷ.
ವಿವಾಹಿತ ಪುರುಷರು ಹೆಚ್ಚುಕಾಲ ಬದುಕುತ್ತಾರೆ ಎಂಬುದು ಸರಿಯಲ್ಲ. ಅವರಿಗೆ ಬದುಕು ಎಳೆದಂತೆ ಕಾಣುತ್ತದೆ...
ಹಲ್ಲಿನ ಸಂದಿನಲ್ಲಿ ಸಿಕ್ಕಿಕೊಂಡ ಆಹಾರ ಕಣ, ತಲೆಯಲ್ಲಿ ಹೊಕ್ಕ ಯೋಚನೆಗಳಲ್ಲಿ ಸಾಮ್ಯತೆ ಕಿರಿಕಿರಿ...
ಮ್ಯಾರೇಜ್ ಅನಿವರ್ಸರಿಯನ್ನು ಸದಾ ಮರೆಯುವ ಮತ್ತು ಯಾವತ್ತೂ ನೆನಪಿಟ್ಟುಕೊಳ್ಳುವ ಇಬ್ಬರ ಸಹಜೀವನಕ್ಕೆ ದಾಂಪತ್ಯ...
ಕಂಪ್ಯೂಟರ್ಸ್ ಅಂದ್ರೆ ಏರ್ ಕಂಡಿಷನರ್ ಇದ್ದಂತೆ. ವಿಂಡೋ ಓಪನ್ ಮಾಡುತ್ತಿದ್ದಂತೆ ಅವು ಕೆಲಸ ಮಾಡುವುದನ್ನು...
ಪತ್ರಕರ್ತರು ಡೆಡ್‌ಲೈನ್‌ನಲ್ಲಿ ಕೆಲಸ ಮಾಡುವುದರಿಂದ ತಪ್ಪುಗಳಾಗುತ್ತವೆ. ಅವರಿಗೆ ಸಮಯ ಸಿಕ್ಕರೆ ಇನ್ನೂ ಹೆಚ್ಚು...