Nia Sharma: ಥೈಲ್ಯಾಂಡ್ ಬೀಚ್ನಲ್ಲಿ ಸೀರಿಯಲ್ ನಟಿಯ ಹಾಟ್ ಫೋಟೋಶೂಟ್
ಹಿಂದಿ ಕಿರುತೆರೆ ಮೂಲಕ ಮಿಂಚುತ್ತಿರುವ ನಟಿ ನಿಯಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಸದಾ ಬೋಲ್ಡ್ ಅವತಾರದಿಂದ ಕಾಣಿಸಿಕೊಳ್ಳುವ ನಟಿ ನಿಯಾ ಶರ್ಮಾ ಥೈಲ್ಯಾಂಡ್ ಬೀಚ್ ನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.



ನಟಿ ನಿಯಾ ಶರ್ಮಾ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದಾರೆ. ನಿಯಾ ಶರ್ಮಾ ಥೈಲ್ಯಾಂಡ್ನ ಕಡಲ ಕಿನಾರೆಯಲ್ಲಿ ಮಸ್ತ್ ಹಾಟ್ ಆಗಿ ಪೋಸ್ ನೀಡಿದ್ದಾರೆ.

ತನ್ನ ಬೋಲ್ಡ್ ಫ್ಯಾಷನ್ಗೆ ಫೇಮಸ್ ಆಗಿರೋ ಕಿರುತೆರೆ ನಟಿ ನಿಯಾ ಶರ್ಮಾ, ಥೈಲ್ಯಾಂಡ್ನ ಬೀಚ್ವೊಂದರಲ್ಲಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ತುಂಬಾ ಮಾದಕ ವಾಗಿ ಕಾಣಿಸಿಕೊಳ್ಳುವ ನಿಯಾ ಈ ಭಾರೀ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದಾರೆ.

ಬಾಡಿಶೇಪ್ಗೆ ಫೀಟ್ ಆಗಿರುವ ಬ್ಯಾಕ್ಲೆಸ್ ಡ್ರೆಸ್ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ಗೆ ತಕ್ಕಂತೆ ಫಿಗರ್ ಕಾಣುವ ನ್ಯೂ ಟ್ರೆಂಡಿ ಲುಕ್ ನಲ್ಲಿ ಸಖತ್ ಹಾಟ್ ಲುಕ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿಯಾ ಶರ್ಮಾ ಹೆಚ್ಚು ಆ್ಯಕ್ಟೀವ್ ಆಗಿದ್ದು ಇನ್ಸ್ಟಾಗ್ರಾಮ್ ನಲ್ಲಿ ಗೆ 60 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಹಲವು ವರ್ಷಗಳಿಂದ ಹಿಂದಿ ಕಿರುತೆರೆಯಲ್ಲಿ ನಿಯಾ ಶರ್ಮಾ ಹೆಚ್ಚು ಸಕ್ರಿಯರಾಗಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.ಸದ್ಯ ನಟಿಯ ಬೋಲ್ಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ನಿಯಾ ಶರ್ಮಾ ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡರು. ಇನ್ನು ಜೀ ವಾಹಿನಿಯಲ್ಲಿ ರಾಜಾ, ಕಲರ್ಸ್ ವಾಹಿನಿಯಲ್ಲಿ ಇಷ್ಕ್ ಮೇ ಮಾರ್ಜಾ ವಾನ್, ನಾಗಿಣಿ 4 ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ