Sunday, 24th November 2024

ಟೀಂ ಇಂಡಿಯಾ ಆಟಗಾರರ ಕೋವಿಡ್ ವರದಿ ನೆಗೆಟಿವ್‌

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರ RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಜೊತೆಗೆ ಟೀಮ್ ಇಂಡಿಯಾ ಜೊತೆ ತೆರಳಿರುವ ಸಿಬ್ಬಂದಿಯ ವರದಿಯೂ ನೆಗೆಟಿವ್ ಎಂದು ಹೇಳಲಾಗಿದೆ. ಟೀಮ್ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ಪೃಥ್ವಿ ಶಾ, ರಿಷಬ್ ಪಂತ್, ಶುಭ್ ಮನ್ ಗಿಲ್ ಹಾಗೂ ನವದೀಪ್ ಸೈನಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ರೆಸ್ಟೋರೆಂಟಿಗೆ ತೆರಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ರೆಸ್ಟೋರೆಂಟ್ ನಲ್ಲಿ ಅಭಿಮಾನಿಯೊಬ್ಬರೊಂದಿಗೆ ಕಾಲ ಕಳೆದದ್ದು ಸಹ […]

ಮುಂದೆ ಓದಿ

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ...

ಮುಂದೆ ಓದಿ

ಪುರಿ ಜಗನ್ನಾಥ ಸ್ವಾಮಿ ದೇವಾಲಯ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ

ಪುರಿ (ಒಡಿಶಾ): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಸ್ವಾಮಿಯ ದೇವಾಲಯಕ್ಕೆ ಕರೊನಾ ಬಿಕ್ಕಟ್ಟಿನ ನಡುವೆಯೇ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್...

ಮುಂದೆ ಓದಿ

ಕರೋನ ಲಸಿಕೆ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಔಷಧ ನಿಯಂತ್ರಕ ಜನರಲ್ ಆಫ್ ಇಂಡಿಯಾ ಕೊರೋನಾ ಲಸಿಕೆಗೆ ಸಂಬಂಧಪಟ್ಟಂತೆ ದೊಡ್ಡ ಘೋಷಣೆ ಮಾಡಿದೆ. ಕೋವಕ್ಸಿನ್ ಮತ್ತು ಕೋವಿಶೀಲ್ಡ್. ತುರ್ತು ಸಂದರ್ಭಗಳಲ್ಲಿ ಕೋವಕ್ಸಿನ್ ನ ನಿರ್ಬಂಧಿತ...

ಮುಂದೆ ಓದಿ

ಜೆ.ಪಿ.ನಡ್ಡಾ ಗುಣಮುಖ

ನವದೆಹಲಿ : ಕಳೆದ ಡಿಸೆಂಬರ್ 13ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ಕ್ವಾರಂಟೈನ್‌ ಆಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಗೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಕುರಿತಂತೆ ಟ್ವಿಟ್ ಮಾಡಿ,...

ಮುಂದೆ ಓದಿ

ಈ ಬಾರಿ ವಿಜೃಂಭಣೆಯಿಲ್ಲದ ಗಣರಾಜ್ಯೋತ್ಸವ

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ (ಜನವರಿ 26, 2021)ವನ್ನು ಸಾಧಾರಣವಾಗಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್‍ಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಕಡಿಮೆ ಅಂತರದ ಪಥ ಸಂಚಲನವಿದ್ದು, ಸಣ್ಣ ಪ್ರಮಾಣದ...

ಮುಂದೆ ಓದಿ

ರಾಜ್’ಕೋಟ್’ನಲ್ಲಿ ಏಮ್ಸ್’ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಗುಜರಾತ್ ನ ರಾಜ್ ಕೋಟ್ ನಲ್ಲಿ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ದೇಶದಲ್ಲಿ ಈಗ ಹೊಸ ಕೋವಿಡ್ -19...

ಮುಂದೆ ಓದಿ

ಸಚಿವ ಅಶ್ವಿನಿ ಕುಮಾರ್ ಚೌಬೆಗೆ ಕೊರೋನಾ ಸೋಂಕು ದೃಢ

ನವದೆಹಲಿ: ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೋಮ್ ಐಸೋಲೇಷನ್ ನಲ್ಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಕೊರೋನಾ...

ಮುಂದೆ ಓದಿ

ಭಾರತದಲ್ಲಿ ಕೋವಿಡ್‌ ಲಸಿಕೆಗೆ ಅಂತಹ ತುರ್ತೇನಿಲ್ಲ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಹನ್ನೆರಡು ವರ್ಷಗಳ ಹಿಂದೆ, ಮೈಸೂರಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ ಭೇಟಿ ನೀಡಿದ್ದೆ. ಅಂದು ಅದ್ಭುತ ಕಾದಿತ್ತು. ಮಲಬಾರಿನ ಗಿಡಮೂಲಿಕೆಗಳ ಕುರಿತಾದ ಹನ್ನೆರಡು ಸಂಪುಟಗಳ...

ಮುಂದೆ ಓದಿ

2025ರಲ್ಲಿ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ

ನವದೆಹಲಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಭಾರತದ ಆರ್ಥಿಕತೆ ಪ್ರಸಕ್ತ ವರ್ಷ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ. 2025ರಲ್ಲಿ ಇಂಗ್ಲೆಂಡ್ ನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ...

ಮುಂದೆ ಓದಿ