Saturday, 9th November 2024

ಆಸ್ಟ್ರೇಲಿಯಾದ ಮೌಂಟ್ ಬುಲರ್’ನಲ್ಲಿ 5.8 ತೀವ್ರತೆಯ ಭೂಕಂಪ

ಸಿಡ್ನಿ : ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲರ್ ನಿಂದ ದಕ್ಷಿಣಕ್ಕೆ 38 ಕಿ.ಮೀ ದೂರದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, 10 ಕಿಲೋಮೀಟರ್ ಆಳವಾಗಿದೆ ಎಂದು ಅಲ್ಲಿನ ಜಿಯೋ ಸೈನ್ಸ್ ಆಸ್ಟ್ರೇಲಿಯಾ ವರದಿ ಮಾಡಿದೆ. ವಿಕ್ಟೋರಿಯಾದ ಈಶಾನ್ಯ ಭಾಗದಲ್ಲಿರುವ ಮ್ಯಾನ್ಸ್ ಫೀಲ್ಡ್ ನ ಸುತ್ತಲೂ ಇರುವ ಕೇಂದ್ರಬಿಂದು, ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರ ಮೆಲ್ಬೋರ್ನ್ ನಿಂದ ಸುಮಾರು 130 ಕಿ.ಮೀ ದೂರದಲ್ಲಿದೆ. ಭೂಕಂಪವು ಸುಮಾರು 20 ಸೆಕೆಂಡುಗಳ ಕಾಲ ನಡೆಯಿತು […]

ಮುಂದೆ ಓದಿ

ಜಪಾನ್ ನಲ್ಲಿ ಪ್ರಬಲ ಭೂಕಂಪನ: 6.0 ತೀವ್ರತೆ

ಜಪಾನ್ : ತಡರಾತ್ರಿ ಜಪಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿ, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. ಜಪಾನ್‌ನಲ್ಲಿ ಸೋಮವಾರ...

ಮುಂದೆ ಓದಿ

ಉತ್ತರ ಬಂಗಾಳ, ಅಸ್ಸಾಂನಲ್ಲಿ ಭೂಕಂಪನ

ಗುವಾಹಟಿ: ಅಸ್ಸಾಂನಲ್ಲಿ ಹಾಗೂ ಉತ್ತರ ಬಂಗಾಳದಲ್ಲೂ ಮಧ್ಯಾಹ್ನ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಅಸ್ಸಾಂನ ಕೊಕ್ರಜಾರ್‌ ಪ್ರದೇಶದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು...

ಮುಂದೆ ಓದಿ

ಪುಕುಶಿಮಾದಲ್ಲಿ ಭೂಕಂಪ: 5.2 ರಷ್ಟು ತೀವ್ರತೆ ದಾಖಲು

ಟೋಕಿಯೊ : ಜಪಾನ್ ನ ಪುಕುಶಿಮಾ ಪ್ರಿಫೆಕ್ಟರ್ ನಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಜಪಾನ್ ನ...

ಮುಂದೆ ಓದಿ

ಹೈಟಿ ಭೂಕಂಪನ: ಮೃತರ ಸಂಖ್ಯೆ 2,189ಕ್ಕೆ ಏರಿಕೆ

ಹೈಟಿ: ಭೂಕಂಪನದಿಂದ ಹೈಟಿಯಲ್ಲಿ ಮೃತಪಟ್ಟವರ ಸಂಖ್ಯೆ 2,189ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಕಳೆದ ಶನಿವಾರ ಸಂಭವಿಸಿದ 7.2 ತೀವ್ರತೆಯ ಭೂಕಂಪನದಿಂದ ಸಾವಿರಾರು ಮಂದಿ ನೆಲೆ ಕಳೆದು ಕೊಂಡಿದ್ದಾರೆ....

ಮುಂದೆ ಓದಿ

ಅಫ್ಘಾನಿಸ್ತಾನ: ಕಂಪಿಸಿದ ಭೂಮಿ, 4.5 ತೀವ್ರತೆ

ಕಾಬೂಲ್ : ತಾಲಿಬಾನ್ ದಾಳಿಯಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದ ಫಾಯ್ಜಾಬಾದ್ ನಿಂದ ಆಗ್ನೇಯಕ್ಕೆ 83 ಕಿ.ಮೀ ದೂರದಲ್ಲಿ...

ಮುಂದೆ ಓದಿ

ಹೈಟಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 1,297ಕ್ಕೆ ಏರಿಕೆ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದಲ್ಲಿ ಕಳೆದ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,297ಕ್ಕೆ ಏರಿಕೆಯಾಗಿದೆ. ರಿಕ್ಟರ್​ ಮಾಪನದಲ್ಲಿ 7.2 ತೀವ್ರತೆ ದಾಖಲಾಗಿದೆ. ಪ್ರಬಲ ಭೂಕಂಪದಿಂದಾಗಿ ಸುಮಾರು...

ಮುಂದೆ ಓದಿ

ಬಿಕಾನೇರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಬುಧವಾರ ಬೆಳಗ್ಗೆ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರ ಪ್ರಕಾರ, ಬಿಕಾನೇರ್‌ನಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು...

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭಾರಿ ಭೂಕಂಪ: 5.2 ರಷ್ಟು ತೀವ್ರತೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್​ ದೂರದಲ್ಲಿ ಭೂಮಿ ಕಂಪಿಸಿದೆ....

ಮುಂದೆ ಓದಿ

ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ

ಸ್ಯಾನ್‌ಫ್ರಾನ್ಸಿಸ್ಕೊ : ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿ ಸಿದೆ. ಸ್ಯಾನ್‌ಫ್ರಾನ್ಸಿಸ್ಕೊದ ಪೂರ್ವಕ್ಕೆ 250 ಮೈಲು ದೂರದಲ್ಲಿ ಲೇಕ್ ಥಾಹೊಯ್ ದಕ್ಷಿಣದಲ್ಲಿ ಭೂಕಂಪ ಸಂಭವಿಸಿದೆ....

ಮುಂದೆ ಓದಿ