Saturday, 27th July 2024

ವೈವಾಹಕ ಜೀವನಕ್ಕೆ ಕಾಲಿಟ್ಟ ವಾಸುಕಿ ವೈಭವ್​-ಬೃಂದಾ ವಿಕ್ರಮ್​

ಬೆಂಗಳೂರು: ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ (ನ.16) ಇವರಿಬ್ಬರ ಮದುವೆ ನೆರವೇರುತ್ತಿದೆ. ‘ಹೊಸ ಪಯಣ ಆರಂಭ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್​ ಅವರು ನ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ. ಕೇವಲ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನಡೆಯುತ್ತಿವೆ. ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್​ […]

ಮುಂದೆ ಓದಿ

ಸಪ್ತಪದಿ ಇಲ್ಲದ ಹಿಂದೂ ವಿವಾಹ ಅಸಿಂಧು: ಅಲಹಾಬಾದ್ ಹೈಕೋರ್ಟ್

ನವದೆಹಲಿ: ವಧು ಹಾಗೂ ವರ ಮದುವೆಯಾಗಿದ್ದಾರೆ ಎಂಬುದಕ್ಕೆ ಸಪ್ತಪದಿ ಮತ್ತು ಇತರ ವಿಧಿ ವಿಧಾನಗಳಿ ಲ್ಲದ ಹಿಂದೂ ವಿವಾಹವು ಸಿಂಧುವಾಗುವು ದಿಲ್ಲ ಅಲಹಾಬಾದ್ ಹೈಕೋರ್ಟ್ ಎಂದು ಹೇಳಿದೆ....

ಮುಂದೆ ಓದಿ

ಮದುವೆ ಮಂಟಪದಲ್ಲಿ ಅಗ್ನಿ ದುರಂತ: 100 ಮಂದಿ ಸಾವು

ಬಾಗ್ದಾದ್ : ಉತ್ತರ ಇರಾಕ್ ನ ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದಾರೆ. ಇರಾಕಿನ ಹಮ್ದಾನಿಯಾ ಪ್ರದೇಶದ...

ಮುಂದೆ ಓದಿ

ಸೆ.23, 24 ರಂದು ರಾಘವ್ ಚಡ್ಡಾ -ಪರಿಣಿತಿ ಚೋಪ್ರಾ ವಿವಾಹ ಸಮಾರಂಭ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿ ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದೆ. ಲೀಲಾ...

ಮುಂದೆ ಓದಿ

ಆಗಸ್ಟ್ 24ರಂದು ನಟಿ ಹರ್ಷಿಕಾ ಪೂಣಚ್ಚ -ಭುವನ್ ಪೊನ್ನಣ್ಣ ವಿವಾಹ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಆಗಸ್ಟ್ 24ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್...

ಮುಂದೆ ಓದಿ

ಆಗಸ್ಟ್ 24 ರಂದು ನಟ ವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ವಿವಾಹ

ಹೈದರಾಬಾದ್: ಟಾಲಿವುಡ್ ನ ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಆಗಸ್ಟ್ 24 ರಂದು ಇಟಲಿಯಲ್ಲಿ  ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ...

ಮುಂದೆ ಓದಿ

ಕೊಪ್ಪಳದ ವರನನ್ನು ವರಿಸಿದ ಪಶ್ಚಿಮ ಬಂಗಾಳದ ಯುವತಿ

ಕೊಪ್ಪಳ: ಪಶ್ಚಿಮ ಬಂಗಾಳ ಮೂಲದ ಯುವತಿ ಕೊಪ್ಪಳದ ವರನ ಕೈ ಹಿಡಿದ ವಿಶೇಷ ಮದುವೆಯೊಂದು ನಡೆದಿದೆ. ಪೂಜಾ ಘೋಷ್ ಎಂಬ ಯುವತಿ ಕೊಪ್ಪಳದ ಮಂಜುನಾಥ್ ಶ್ರೇಷ್ಠಿ ಎಂಬುವವರ...

ಮುಂದೆ ಓದಿ

ವಧು-ವರಾನ್ವೇಷಣ ಸಮಾವೇಶ  

ಬೆಂಗಳೂರು: ಬ್ರಾಹ್ಮಣ  ವಿವಿಧ ಸಂಘಟನೆಗಳು ಹಾಗೂ  ಫೌಂಡೇಷನ್ ಟ್ರಸ್ಟ್  ಸಹಯೋಗದಲ್ಲಿ ಮೇ 28 ಭಾನುವಾರ ಬೆಳಗ್ಗೆ 9 ಗಂಟೆಗೆ ಶ್ರೀ ಶಂಕರ ಸೇವಾ ಸಮಿತಿ, ರಾಜಾಜಿನಗರ,  4ನೇ   ಬ್ಲಾಕ್,...

ಮುಂದೆ ಓದಿ

ಯುವತಿ ಮದುವೆಗೆ ಖಾಕಿ ಭದ್ರತೆ

ಬೆಂಗಳೂರು: ರೌಡಿ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಮೇ 9 ಮತ್ತು 10ರಂದು ನಡೆಯಲಿರುವ ಯುವತಿ ಯೊಬ್ಬಳ ಮದುವೆಗೆ ಭದ್ರತೆ ಕಲ್ಪಿಸುವಂತೆ ಕರ್ನಾಟಕ ಹೈಕೋರ್ಟ್ ಕೆಂಗೇರಿ ಪೊಲೀಸರಿಗೆ...

ಮುಂದೆ ಓದಿ

ಪಕ್ಷೇತರರ ಪ್ರಣಾಳಿಕೆ: ಅವಿವಾಹಿತ ಯುವಕರಿಗೆ ಮದುವೆ ವಿಚಾರ ಪ್ರಸ್ತಾಪ…!

ಬೆಳಗಾವಿ: ಜಿಲ್ಲೆಯ ಪಕ್ಷೇತರ ಅಭ್ಯರ್ಥಿಗಳ ಪ್ರಣಾಳಿಕೆ ರಿಲೀಸ್‌ ಮಾಡಿದ್ದ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವ ವಿಚಾರ ಪ್ರಸ್ತಾಪ ಮಾಡಿದ ವಿಚಾರ...

ಮುಂದೆ ಓದಿ

error: Content is protected !!