Saturday, 23rd November 2024

55 ಸಾವಿರ ಗಡಿ ದಾಟಿದ ಷೇರುಪೇಟೆ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ ಮಟ್ಟದಲ್ಲಿ 55 ಸಾವಿರ ಗಡಿದಾಟಿದ್ದು, ದಿನದ ವಹಿವಾಟು ಅಂತ್ಯದಲ್ಲಿ 593 ಪಾಯಿಂಟ್ಸ್ ಏರಿಕೆಯಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 593.31 ಪಾಯಿಂಟ್ಸ್‌ ಹೆಚ್ಚಾಗಿ 55,437.29, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 164.70 ಪಾಯಿಂಟ್ಸ್ ಏರಿಕೆಗೊಂಡು 16,529.10 ಪಾಯಿಂಟ್ಸ್‌ಗೆ ಜಿಗಿದಿದೆ.ವಹಿವಾಟು ಅಂತ್ಯದಲ್ಲಿ 1412 ಷೇರುಗಳು ಏರಿಕೆಗೊಂಡರೆ, 1583 ಷೇರುಗಳು ಕುಸಿದವು. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌, ಟಿಸಿಎಸ್, ಎಲ್‌&ಟಿ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್‌ ಟೆಕ್ನಾಲಜೀಸ್‌ ನಿಫ್ಟಿಯಲ್ಲಿ […]

ಮುಂದೆ ಓದಿ

ಸೂಚ್ಯಂಕದಲ್ಲಿ 28.73 ಅಂಕ ಇಳಿಕೆ

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಬುಧವಾರ ಏರಿಳಿತದಲ್ಲಿ ಅಂತ್ಯಗೊಂಡಿದೆ. ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆ ಹಾಗೂ ನಿಫ್ಟಿಯಲ್ಲಿ ಕೇವಲ 2.20ರಷ್ಟು ಏರಿಕೆ ಕಂಡಿದೆ. ಷೇರುಪೇಟೆ...

ಮುಂದೆ ಓದಿ

ಷೇರುಪೇಟೆಯ ಸೆನ್ಸೆಕ್ಸ್: 125.13 ಅಂಕ ಏರಿಕೆ

ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರ 125.13 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಸಾರ್ವಕಾಲಿಕ ಏರಿಕೆಯಲ್ಲಿ ಮುಕ್ತಾಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 125.13 ಅಂಕಗಳ...

ಮುಂದೆ ಓದಿ

ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69.30 ಪಾಯಿಂಟ್ಸ್‌ ಮುಟ್ಟಿದೆ. ಈ ಮೂಲಕ ಭಾರತೀಯ ಷೇರುಪೇಟೆ ಸೋಮವಾರ ಜಾಗತಿಕ ಸಕಾರಾತ್ಮಕ...

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 42 ಪಾಯಿಂಟ್ಸ್‌ ಹೆಚ್ಚಳಗೊಂಡಿದ್ದು  ಲಾಭದೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌...

ಮುಂದೆ ಓದಿ

ವಹಿವಾಟು ಮುಕ್ತಾಯ: ಷೇರುಪೇಟೆ ಸಂವೇದಿ ಸೂಚ್ಯಂಕ 164 ಅಂಕ ಇಳಿಕೆ

ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ 164 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಇದರ ಪರಿಣಾಮ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿದೆ. ಮುಂಬೈ...

ಮುಂದೆ ಓದಿ

ಮುಂಬೈ ಷೇರುಪೇಟೆ: ಸೆನ್ಸೆಕ್ಸ್ 10.57 ಪಾಯಿಂಟ್ಸ್ ಇಳಿಕೆ

ಮುಂಬೈ/ನವದೆಹಲಿ: ಭಾರತದ ಷೇರುಪೇಟೆ ಗುರುವಾರ ಸಮತಟ್ಟಾದ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 10.57 ಪಾಯಿಂಟ್ಸ್ ಇಳಿಕೆ ಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 1.10 ಪಾಯಿಂಟ್ಸ್‌ ಕುಸಿದಿದೆ....

ಮುಂದೆ ಓದಿ

ಷೇರುಪೇಟೆ ವಹಿವಾಟು ಅಂತ್ಯ: ಸೆನ್ಸೆಕ್ಸ್‌ 226 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆಯು ಶುಕ್ರವಾರಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 226 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ...

ಮುಂದೆ ಓದಿ

ಸೆನ್ಸೆಕ್ಸ್ 14.25 ಪಾಯಿಂಟ್ಸ್ ಏರಿಕೆ, ಇಕ್ವಿಟಿ ಮಾರುಕಟ್ಟೆಯಲ್ಲಿ ರೂಪಾಯಿ 74.36 ಕ್ಕೆ ಕೊನೆ

ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 14.25 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 26.30 ರಷ್ಟು ಹೆಚ್ಚಾಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 14.25 ಪಾಯಿಂಟ್ಸ್‌ ಹೆಚ್ಚಾಗಿ 52588.71...

ಮುಂದೆ ಓದಿ

ಸಮತಟ್ಟಾದ ವಹಿವಾಟು: ಅಲ್ಪ ಏರಿಕೆ ಕಂಡ ಸೆನ್ಸೆಕ್ಸ್

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸಮನಾದ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್‌ 5.01 ಪಾಯಿಂಟ್ ಏರಿಕೆಗೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್‌ 5.01 ರಷ್ಟು 52237.44, ಮತ್ತು ನಿಫ್ಟಿ 0.90 ಪಾಯಿಂಟ್ ಏರಿಕೆ...

ಮುಂದೆ ಓದಿ