ತುಮಕೂರು: ನಗರದಲ್ಲಿ ಆಟೋ ರಿಕ್ಷಾಗಳ ಕನಿಷ್ಟ ದರ, ಮೊದಲ 2 ಕಿ.ಮೀ.ಗೆ ಕನಿಷ್ಟ ದರ 25 ರುಪಾಯಿ ಮಾತ್ರ ಎಂದು ಸಾರಿಗೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಮೊದಲ 2 ಕಿ.ಮೀ.ಗೆ ಕನಿಷ್ಟ ದರ (ಮೂವರು ಪ್ರಯಾಣಿಕರಿಗೆ) 25 ರುಪಾಯಿ ಆಗಿರುತ್ತದೆ. ನಂತರದ ಪ್ರತಿ ಕಿ.ಮೀ.ಗೆ ದರ 13 ರುಪಾಯಿ ಆಗುತ್ತದೆ. ಕಾಯುವ ದರ (ವೇಟಿಂಗ್ ಚಾರ್ಜ್) ಮೊದಲ 5 ನಿಮಿಷ ಉಚಿತವಿದ್ದು, ನಂತರದ 15 ನಿಮಿಷಗಳಿಗೆ ದರ 5 ರುಪಾಯಿ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: […]
ತುಮಕೂರು: ನಗರದ ಜೆ.ಸಿ.ರಸ್ತೆಯಲ್ಲಿರುವ ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಜುಲೈ 21ರಂದು ನಡೆದ ಸೀರೆಮೇಳ `ಸಖಿ ಲೈಫ್ ಸ್ಟೈಲ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು....
ತುಮಕೂರು: ವಿಶ್ವವಿದ್ಯಾಲಯದ ಸ್ನಾತಕೋತ್ತರದ 25 ವಿಭಾಗಗಳಲ್ಲಿ 150ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾ ಲಯ ಪ್ರಾರಂಭವಾದಾಗಿನಿಂದಲೂ ಉಪನ್ಯಾಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯವು ಸಂಶೋಧನೆಗೆ ಶಿಷ್ಯ...
ತುಮಕೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಚುನಾವಣಾ ಆಯೋಗ ಗರಿಷ್ಠ ಮತದಾನಕ್ಕೆ ಕ್ರಮ ಕೈಗೊಂಡಿದ್ದು, ಇದನ್ನು ಸಾಕಾರಗೊಳಿಸಲು...
ತುಮಕೂರು: ಜೈನ ಸಮಾಜದ ಅತ್ಯಂತ ಪವಿತ್ರ ಸ್ಥಳವಾದ ಜಾರ್ಖಂಡ್‌ನ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣ ಎಂದು ಅಲ್ಲಿನ ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ...
ತುಮಕೂರು: ರೈತರು ಬಳಕೆ ಮಾಡುವ ಕೃಷಿ ಪರಿಕರಗಳನ್ನು ಜಿ.ಎಸ್.ಟಿಯಿಂದ ಹೊರಗಿಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಡಿಸೆಂಬರ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ...
ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯು ತ್ತಿರುವ ಭಾರತ್ ಜೋಡೋ ಯಾತ್ರೆ ತಿಪಟೂರಿ ನಿಂದ ಆರಂಭವಾಗಿದೆ. ಭಾನುವಾರ ಸಂಜೆ ಚಿಕ್ಕನಾಯಕನಹಳ್ಳಿಯಲ್ಲಿ ಪಾದಯಾತ್ರೆ ಅಂತ್ಯಗೊಳ್ಳ ಲಿದೆ....
ತುಮಕೂರು: ದಸರೆ ರಜೆಗೆ ಮಕ್ಕಳು ಊರಿಗೆ ಹೋಗಬೇಡಿ ಆಡ್ಕೊಂಡು, ಕುಣ್ಕೊಂಡು ಮಠದಲ್ಲೇ ಇರ್ರಿ ಎಂದು ಸಿದ್ದಲಿಂಗ ಸ್ವಾಮೀಜಿ ಅವರ ಬಾವುಕ ನುಡಿಗಳು ಮಾನವೀಯತೆಯ ಪ್ರತೀಕವಾಗಿದೆ. ಶಾಲೆಗೆ ದಸರಾ...
ಶಿಕ್ಷಕರ ನೇಮಕ ಅಕ್ರಮ ಪರೀಕ್ಷೆ ಬರೆಯದೆ ನೇಮಕಾತಿ ತುಮಕೂರು: 2014-15ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಸಂಬಂಧ, ಜಿಲ್ಲೆಯ 10 ಮಂದಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು...
ರಾಷ್ಟ್ರಧ್ವಜದ ವಿಶೇಷ 213 ಅಡಿ ಎತ್ತರ. 48 ಅಡಿ ಅಗಲ. 72 ಅಡಿ ಉದ್ದ. ತುಮಕೂರು: ಅಮಾನಿಕೆರೆ ಪಾರ್ಕಿನಲ್ಲಿ 213 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ...