ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದಾರೆ. ಈ ಸಮುದಾಯವು ಕೂಡ ಇತರೆ ಸಮುದಾಯಗಳಂತೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯದಿಂದಲೂ ಕೂಡ ಅತಿ ಹೆಚ್ಚಾಗಿ ಹಿಂದುಳಿದಿರುವ ಒಂದು ಸಮುದಾಯವಾಗಿದೆ. ಕುಟುಂಬದವರ ನಿರ್ಲಕ್ಷ್ಯ, ಸಮಾಜದ ಕಡೆಗಣನೆ, ಎಲ್ಲಾ ರೀತಿಯ ಅವಹೇಳನಗಳನ್ನು ಸಹಿಸಿಕೊಂಡು ಮೆಟ್ಟಿ ನಿಂತು ಬದುಕ ಬೇಕಾದ ವಿಶೇಷಚೇತನರ ಹೋರಾಟದ ಬದುಕು ನಿಜಕ್ಕೂ ಶೋಚನೀಯ. ರಾಜ್ಯದ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸರಕಾರ ವಾರ್ಷಿಕವಾಗಿ ಸಾವಿರಾರು ಕೋಟಿ ಹಣವನ್ನು ಮೀಸಲಿಟ್ಟರೂ, ಅನೇಕ ಯೋಜನೆಗಳಿಂದಲೂ ಕೂಡ ವಂಚಿತರಾಗಿದ್ದಾರೆ. ಇಂದಿಗೂ ಕೂಡ ಕಟ್ಟಕಡೆಯ ಫಲಾನುಭವಿಗಳಿಗೆ ಯೋಜನೆಗಳನ್ನು […]
ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಹಳ್ಳಿಗಳು ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇನ್ನು ಕೆಲವೊಂದು ಪಂಚಾಯ್ತಿಗಳ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ಮತ್ತು...
ಮುರುಗೇಶ ಡಿ ಕರ್ನಾಟಕದಲ್ಲಿ ಈಗಾಗಲೇ ಚುನಾವಣಾ ಪರ್ವ ಆರಂಭವಾಗಿರುವ ಬೆನ್ನ ಒಂದರ ಮೇಲೊಂದರಂತೆ ಚುನಾವಣೆಗಳು ನಡೆಯು ತ್ತಿವೆ. ಇದು ಸಂತೋಷದ ವಿಷಯ. ಆದರೆ ಈಗಾಗಲೇ ಗ್ರಾಮ ಪಂಚಾಯಿತಿ...
-ಸಂತೋಷ ಜಾಬೀನ್ ಸುಲೇಪೇಟ ರಾಜ್ಯ ಸರಕಾರವು ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ...
ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ರೈತರಿಗೆ ಸಂಕಷ್ಟ ಬಂದಾಗ ಇರುವ ಸಮಸ್ಯೆಗಳನ್ನು ನಿವಾರಿಸಬೇಕಾದ ಕರ್ತವ್ಯ ಸರಕಾರದಾಗಿರುತ್ತದೆ. ಸರಕಾರವು ರೈತ ವಿರೋಧಿ ಕಾಯ್ದೆ ಜಾರಿಗೆ ತರುತ್ತಿರುವುದು ಖಂಡನೀಯ....
ರಾಕಸಾಪದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನವೆಂಬರ್ ಕಡೆಯವಾರ ಸರಕಾರಕ್ಕೆ ಪತ್ರ ಬರೆಯಲಾಗುವುದೆಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ನೀಡಿರುವ ಹೇಳಿಕೆಯಲ್ಲಿ ಹುನ್ನಾರ ಅಡಗಿದೆ. 3 ವರ್ಷಕ್ಕೆ...
ತನ್ನಿಮಿತ್ತ ಎನ್.ಶಂಕರ ರಾವ್ ನಾವು ಚಿಕ್ಕವರಿದ್ದಾಗ ನಮ್ಮಮ್ಮ ಈ ಗಾದೆಯನ್ನು ಹೇಳ್ತಾ ಇದ್ದರು ದುರ್ಭಿಕ್ಷದಲ್ಲಿ ಅಧಿಕ ಮಾಸವೇ; ಯಾರಾರು ನೆಂಟ್ರು ತಿಂಗಳ ಕೊನೆಯಲ್ಲಿ ಮನೆಗ ಬಂದಾಗ. ಈಗ...
ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡ ನಟಿಯರ ಪೈಕಿ ರಾಗಿಣಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದು, ಇನ್ನೊಬ್ಬಾಕೆ ಸಂಜನಾ. ಈ ನಟಿಮಣಿಯರ ಹೇಳಿಕೆಗಳನ್ನು ಟಿಆರ್ಪಿಗೋಸ್ಕರ ಮಾಧ್ಯಮಗಳು ದಿನವಿಡೀ ಪ್ರಸಾರಮಾಡಿ ಸಂಜನಾಗೆ...
ರಾಜ್ಯ ಸರಕಾರವು ರಾಜ್ಯದಲ್ಲಿ ರೈತರು ಬಿತ್ತಿರುವ ಬೆಳೆಗಳ ಕುರಿತು ನಿಖರ ಮಾಹಿತಿ ಕಲೆ ಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹೊಸ ಆ್ಯಪ್ವೊಂದನ್ನು ಈಗಾಗಲೇ...
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್ಸಿಇಪಿ)ಕ್ಕೆೆ ಭಾರತ ಸಹಿ ಹಾಕುವುದಿಲ್ಲ ಎಂಬ ನಿರ್ಧಾರ ಸ್ವಾಾಗತಾರ್ಹ. ರೆತರು ಹೈನುಗಾರಿಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ತೊಡಗಿಸಿಕೊಂಡವರು ಹಿತಾಸಕ್ತಿಿ...