Friday, 2nd December 2022

ವಿಷಕಂಠನ ನೆನಪಿನಲ್ಲಿ ಉಪವಾಸ !

ಶಾರದಾ ಕೌದಿ ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡಿ ಆ ದೇವನ ಕೃಪೆಗೆಪಾತ್ರರಾಗಲು ಸಾಧ್ಯ ಎಂಬ ಪರಿಕಲ್ಪನೆಯು ನಿಜಕ್ಕೂ ಅನನ್ಯ! ನಮ್ಮ ನಾಡಿನ ಹಬ್ಬಗಳಲ್ಲಿ ಶಿವರಾತ್ರಿಗೆ ವಿಶೇಷ ಸ್ಥಾನ. ನಮ್ಮ ಹೆಚ್ಚಿನ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಿದರೆ, ಈ ಹಬ್ಬವನ್ನು ‘ಜಾಗರಣೆ’ಯ ಮೂಲಕ ರಾತ್ರಿ ಇಡೀ ಆಚರಿಸು ತ್ತೇವೆ. ರಾತ್ರಿ ನಿದ್ರೆ ಬಿಟ್ಟು, ಭಗವಂತನ ಧ್ಯಾನ ಮಾಡುವುದರಲ್ಲೇ ಶಿವರಾತ್ರಿಯ ಶ್ರೇಷ್ಠತೆ. ಮಾಘಮಾಸ ಕೃಷ್ಣಪಕ್ಷದ ಚೌತಿಯಂದು ಬರುವ ಶಿವರಾತ್ರಿ ಮಹತ್ತರ ಹಬ್ಬ. ಭೂಲೋಕದಲ್ಲಿ ತುಂಬಿರುವ ಅಜ್ಞಾನವನ್ನು ಓಡಿಸಿ ಸುಜ್ಞಾನದ ಬೆಳಕನ್ನು ನೀಡಲು […]

ಮುಂದೆ ಓದಿ

ಅಸಫಲತೆಗೆ ಬೇಸರ ಬೇಡ

ಮಹಾದೇವ ಬಸರಕೋಡ ಬದುಕಿನ ಕೆಲವು ಸಂದರ್ಭಗಳಲ್ಲಿ ಒಂದಲ್ಲ ಒಂದು ಮಟ್ಟದ ಅಸಫಲತೆಯನ್ನು ಎದುರುಗೊಳ್ಳುವುದು ಅನಿವಾರ್ಯ ಎಂದೇ ಹೇಳಬಹುದು. ಇಂತಹ ಸಂಕಷ್ಟ ಸಂದರ್ಭಗಳು ನಮ್ಮ ಮನಸ್ಸನ್ನು ಬಹುಬೇಗ ಕದಡಿ...

ಮುಂದೆ ಓದಿ

ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯ

ಶರಣರ ದೃಷ್ಟಿಯಲ್ಲಿ ದಾಸೋಹವೆಂಬುದು ಸಮಾಜಸೇವೆ. ಇಂತಹ ದಾಸೋಹದಿಂದ ಸಿಗುವ ತೃಪ್ತಿ, ಸಂತೋಷ ಕೈಲಾಸದಲ್ಲೂ ಇಲ್ಲ ಎನ್ನುತ್ತಾರೆ ಶರಣರು. ಶಾರದಾ ಕೌದಿ ಸಮಾಜದ ಎಲ್ಲ ಆಯಾಮಗಳಿಗೆ ಸ್ಪಂದಿಸಿ ಕ್ರಾಂತಿಗೆ...

ಮುಂದೆ ಓದಿ

ಆಲೋಚನೆಗಳ ಎಲ್ಲೆ ಮೀರಿ…

ಮಹಾದೇವ ಬಸರಕೋಡ ನಾವೇ ವಿಧಿಸಿಕೊಂಡ ಕಟ್ಟುಪಾಡುಗಳು, ಕೆಲವು ನಂಬಿಕೆಗಳು ನಮ್ಮ ಪ್ರಗತಿಗೆ ಸಹಕಾರಿಯಾಗಬೇಕೇ ಹೊರತು, ಅಡೆತಡೆಯಾಗಬಾರದು. ಅದನ್ನು ಗುರುತಿಸಿ, ಸೂಕ್ತ ನಡೆಯನ್ನು ಮುಂದಿಡುವುದರಲ್ಲಿ ಜಾಣ್ಮೆ ಅಡಗಿದೆ. ನಮ್ಮ...

ಮುಂದೆ ಓದಿ

ಗೂಟಕ್ಕೆ ಸಿಕ್ಕಿಕೊಂಡ ದೋಣಿ

ಭಾರತಿ ಎ. ಕೊಪ್ಪ ಬದುಕಿಗೆ ಒಂದು ಗುರಿ ಇರಬೇಕು. ಅದನ್ನು ಸಾಧಿಸಲು ನಿರ್ಲಕ್ಷ್ಯ ಮಾಡಬಾರದು. ಸಣ್ಣ ನಿರ್ಲಕ್ಷ್ಯವೇ ಪ್ರಗತಿಯ ಹಾದಿಗೆ ಮುಳ್ಳಾಗುತ್ತದೆ! ಆಗ ಈ ಬದುಕು ಗೂಟಕ್ಕೆ...

ಮುಂದೆ ಓದಿ

ಭಾರತದ ಹೃದಯ ಕಾಶಿ

ಡಾ. ಎಸ್. ಜಯಸಿಂಹ ಹದಿನೆಂಟನೆಯ ಶತಮಾನದಲ್ಲಿ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಕಾಶಿಯಲ್ಲಿ ವಿಶ್ವನಾಥನ ದೇಗುಲವನ್ನು ಮರು ನಿರ್ಮಿಸಿದರು. ಆ ನಂತರ, ಇದೇ ಮೊದಲ ಬಾರಿಗೆ...

ಮುಂದೆ ಓದಿ

Hanumantha
ಬಹುಪ್ರತಿಭೆಗಳ ಸಂಗಮ ಹನುಮಂತ

ಗ.ನಾ.ಭಟ್ಟ ಏಳು ಕಾಂಡಗಳಿಂದ ಕೂಡಿದ ‘ವಾಲ್ಮೀಕಿ ರಾಮಾಯಣ’ವು ಆಯಾ ಕಾಂಡಗಳಿಗೆ ಅನ್ವರ್ಥಶೀರ್ಷಿಕೆಯನ್ನೇ ಹೊಂದಿದೆ. ಆದರೆ ಅವುಗಳಲ್ಲಿ ಸುಂದರ ಕಾಂಡ ಮಾತ್ರ ವಿಭಿನ್ನವೆನಿಸುತ್ತದೆ. ಹನುಮಂತನೇ ಪ್ರಧಾನವಾಗಿರುವ ಆ ಕಾಂಡಕ್ಕೆ...

ಮುಂದೆ ಓದಿ

ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ – ಒಂದು ಅವಲೋಕನ

ಗ.ನಾ. ಭಟ್ಟ ಮೈಸೂರಿನ ದಸರಾ ವಿಶ್ವಪ್ರಸಿದ್ಧ. ಮೈಸೂರು ಅರಸ ಮನೆತನದವರು ಇದನ್ನು ವೈಭವೋಪೇತವಾಗಿ ಆಚರಿಸುತ್ತಿದ್ದರು. ಈಚಿನ ದಶಕಗಳಲ್ಲಿ ಸರಕಾರವೇ ಈ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ...

ಮುಂದೆ ಓದಿ

ರಾಣಿ ರಾಶ್‌ಮೊನಿ ನಿರ್ಮಿಸಿದ ಕೋಲ್ಕತ್ತಾದ ಕಾಳಿ ಮಂದಿರ

ಡಾ. ಕೆ.ಎಸ್. ಪವಿತ್ರ ರಾಣಿ ರಾಶ್‌ಮೊನೆ ಎಂಬ ಮಹಿಳೆ ನಿರ್ಮಿಸಿದ ದಕ್ಷಿಣೇಶ್ವರದ ಕಾಳಿ ಮಂದಿರವು ಇಂದು ಬಹು ಪ್ರಸಿದ್ಧ. ಆದರೆ ಅದನ್ನು ನಿರ್ಮಿಸಲು ಆಕೆ ಸಣ್ಣ ಹೋರಾಟವನ್ನೇ...

ಮುಂದೆ ಓದಿ

ನಡೆದು ಸಾಗಬಹುದಿತ್ತು ಶ್ರೀಲಂಕೆಗೆ !

ಡಾ. ಜಯಂತಿ ಮನೋಹರ್ ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎಂದು ಹೇಳುತ್ತಾ, ಆನಂತರ ಸಂಚಾರಕ್ಕಾಗಿ ಈ ಸೇತುವೆಯ ಉಪಯೋಗ ನಿಂತುಹೋಯಿತು ಎಂದು ಸ್ಪಷ್ಟವಾಗಿ ನಮೂದಿಸಿದ್ದಾನೆ. ಕಳೆದ ವಾರ ಪ್ರಕಟಗೊಂಡ...

ಮುಂದೆ ಓದಿ