Saturday, 23rd September 2023

ಸ್ಪೀಕರ್ ದಲಿತ ಎಂಬ ಕಾರಣಕ್ಕೆ ಅಪಮಾನ-ಸಂಜೀವ ಚವ್ಹಾಣ, ಶೇಖರ ನಾಯಕ ಜಂಟಿ ಆರೋಪ

ಇಂಡಿ: ಸದನದ ಘನತೆ ಗೌರವ ಕಾಪಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಅಧಿವೇಶನ ನಡೇದ ಸಂದರ್ಬದಲ್ಲಿ ಸ್ಪೀಕರ್ ಘನತೆಗೆ ಧಕ್ಕೆಯುಂಟು ಮಾಡಿರುವ ನಿಮ್ಮ ನಡೆ ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದಂತಾಗಿದೆ ಎಂದು ಮಾಜಿ ತಾ.ಪಂ ಅಧ್ಯಕ್ಷ ಬಂಜಾರ ಸಮುದಾಯದ ಮುಖಂಡ ಶೇಖರ ನಾಯಕ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಇಂಡಿ, ಕಾಂಗ್ರೆಸ್ ಜಿಲ್ಲಾ ಎಸ್ಸೀ ಸಂಘಟನಾ ಸಂಚಾಲಕ ಸಂಜೀವ ಚವ್ಹಾಣ ವಿಪಕ್ಷದ ನಾಯಕರ ನಡೆಯನ್ನು ಖಂಡಿಸಿದ್ದಾರೆ. ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳಿಗೆ ರಾಜ್ಯದ ಜನತೆ […]

ಮುಂದೆ ಓದಿ

ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ ವಿಧಿವಶ

ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಿ.ಎಂ.ನಿಂಬಣ್ಣವರ್ (76) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ರಾದರು. ಪುತ್ರಿಯ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಮೃತದೇಹವನ್ನು ಸಂಜೆ...

ಮುಂದೆ ಓದಿ

ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ೧೧೪೩ ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಸೇವೆಗಳ ಪ್ರಾಧಿಕಾರದ ವತಿ ಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ...

ಮುಂದೆ ಓದಿ

ಹೆಜ್ಜೆ-ಗೆಜ್ಜೆ: ಕೈವಾರದ ನಾಟ್ಯಾಂಜಲಿ ನೃತ್ಯ ಅಕಾಡೆಮಿ ಮಕ್ಕಳಿಂದ ಭರತನಾಟ್ಯ ಪ್ರದರ್ಶನ

ಚಿಂತಾಮಣಿ : ಬೆಂಗಳೂರಿನ ಕಲಾ ಗ್ರಾಮದಲ್ಲಿ ಶನಿವಾರ ಸಂಜೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಚಿಗುರು ಚಾರಿಟಬಲ್ ಅಂಡ್ ಕಲ್ಚರಲ್ ಟ್ರಸ್ಟ್ ನಿಂದ ಹೆಜ್ಜೆ-ಗೆಜ್ಜೆ ಭರತನಾಟ್ಯ...

ಮುಂದೆ ಓದಿ

ಶೂನ್ಯ ಟಿಕೆಟ್‌ ನಿರಾಕರಿಸಿ ಗಮನ ಸೆಳೆದ ಶಂಕ್ರಮ್ಮ ರಾಘವೇಂದ್ರ ಗೌಡರ

ಅಮೀನಗಡ: ಶಂಕ್ರಮ್ಮ ರಾಘವೇಂದ್ರ ಗೌಡರ ಶೂನ್ಯ ಟಿಕೆಟ್‌ ನಿರಾಕರಿಸಿ ಹಣ ನೀಡಿ ಟಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಕಮತಗಿ ಪಟ್ಟಣಕ್ಕೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ತೆರಳುವ ವೇಳೆ...

ಮುಂದೆ ಓದಿ

ಗಾಲಿ ಜನಾರ್ಧನ ರೆಡ್ಡಿ ಕುಟುಂಬದ ಆಸ್ತಿ ಜಪ್ತಿಗೆ ಆದೇಶ

ಗಂಗಾವತಿ: ಗಂಗಾವತಿಯಿಂದ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧೆಗಿಳಿದು ಗೆಲುವು ಸಾಧಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮೀಗೆ ಸಿಬಿಐ ವಿಶೇಷ ಕೋರ್ಟ್‌ ಶಾಕ್‌ ನೀಡಿದೆ. ಶಾಸಕ...

ಮುಂದೆ ಓದಿ

ಹಲಸಂಗಿ ಗೆಳೆಯರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ: ಯಶವಂತರಾಯಗೌಡ ಪಾಟೀಲ

ಇಂಡಿ: ಪ್ರಾಚೀನ ಕಾಲದಲ್ಲಿನಮ್ಮ ಪೂರ್ವಜರು ಜನಪದ ಸಾಹಿತ್ಯವನ್ನು ಕೃಷಿ ಮಾಡಿದ್ದಾರೆ,ಗಡಿ ಭಾಗದ ಹಲಸಂಗಿ ಗೆಳೆಯರಾದ ಮಧುರ ಚೆನ್ನರು, ಸಿಂಪಿ ಲಿಂಗಣ್ಣಾ, ದೂಲಾಸಾಹೇಬ, ಶ್ರೀರಂಗರು ಜನಪದ ಸಾಹಿತ್ಯೆವನ್ನು ಶ್ರೀಮಂತಗೋಳಿಸಿದ್ದಾರೆ...

ಮುಂದೆ ಓದಿ

ನೂತನ ಶಕ್ತಿ ಯೋಜನೆಗೆ ಚಾಲನೆ

ಇಂಡಿ: ರಾಜ್ಯದ ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಯ ಮುಂದೆ ವಾಗ್ದಾನ ಮಾಡಿದಂತೆ ೫ ಗ್ಯಾರಂಟಿ ಯೋಜನೆಗಳು...

ಮುಂದೆ ಓದಿ

ನೂತನ ತಾಲೂಕಾ ಅಧ್ಯಕ್ಷರ, ಪದಾಧಿಕಾರಿಗಳ ಆಯ್ಕೆ

ಇಂಡಿ: ಕರ್ನಾಟಕ ರಾಜ್ಯ ಅನುಧಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ,ಬೆಂಗಳೂರು ತಾಲೂಕಾ ಘಟಕ ಇಂಡಿ ಸರ್ವಸದಸ್ಯರ ಸಭೆ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷರ ನೂತನ...

ಮುಂದೆ ಓದಿ

ಗ್ಯಾರಂಟಿ ಈಡೇರಿಸುವಂತೆ ರಾಜ್ಯಪಾಲರಿಗೆ ಇಂಡಿ ಬಿಜೆಪಿ ಮಂಡಲ ವತಿಯಿಂದ ಮನವಿ

ಇಂಡಿ: ಇಂದು ಬಿಜೆಪಿ ಇಂಡಿ ಮಂಡಲ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರ ೫ ಗ್ಯಾರಂಟಿಗಳು ಚುನಾವಣಾ ಪ್ರಣಾಳಿಕೆಯನ್ನು ಹೋರಡಿಸಿ ಜನರಿಗೆ ಮೋಸ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳು...

ಮುಂದೆ ಓದಿ

error: Content is protected !!