Saturday, 27th July 2024

ಭದ್ರತಾ ಪಡೆಗಳ ಸಾಧನೆ ಸಮಾಜಕ್ಕೂ ಮುಖ್ಯವಲ್ಲವೇ

ಭಾರತ ಬಹಳಷ್ಟು ದೇಶಭಕ್ತರನ್ನು ಹೊಂದಿರುವುದು ದೇಶದ ಪಾಲಿಗೆ ಹೆಮ್ಮೆಯ ಸಂಗತಿ. ಕೆಲವರು ಸೈನ್ಯಸೇರುವ ಮೂಲಕ ತಮ್ಮನ್ನು ದೇಶಸೇವೆಗೆ ಸಮರ್ಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶವನ್ನು ಗೌರವಿಸುವ ಮೂಲಕ ಆಂತರಿಕವಾಗಿಯೂ ದೇಶಭಕ್ತಿ ಹೊಂದಿದ್ದಾರೆ. ದೇಶ ಮತ್ತು ದೇಶ ಸೇವೆ ಎಂಬ ಪದವೇ ಪ್ರತಿಯೊಬ್ಬ ಭಾರತೀಯರಲ್ಲಿ ಪುಳಕಗೊಳಿಸುವ ಅಗಾಧ ಶಕ್ತಿಯನ್ನೊಳಗೊಂಡಿದೆ. ಆದರೆ ನಾವು ಸ್ವಾತಂತ್ರ್ಯ ದಿನಾಚರಣೆಯ ಹೊರತಾಗಿ ಮತ್ತೊಮ್ಮೆ ಜಾಗೃತವಾಗುವುದು ವೀರಸೈನಿಕರ ಬಲಿದಾನದ ಸಂದರ್ಭ ಗಳಲ್ಲಿ ಎಂಬುದು ವಿಪರ್ಯಾಸ. ಭಾರತೀಯ ಸೈನಿಕರು ಸಾಧನೆಗಳನ್ನು ತೋರಿದ ಪ್ರತಿ ಸಂದರ್ಭದಲ್ಲಿಯೂ ವಿಜಯೋತ್ಸವ, ಸಂಭ್ರಮಾಚರಣೆಗಳನ್ನು ಆಚರಿಸುವ […]

ಮುಂದೆ ಓದಿ

ಶಾಸನಸಭೆಗಳ ಗೌರವಕ್ಕೆ ಧಕ್ಕೆ

ಕೆಲವು ರಾಜಕಾರಣಿಗಳ ವರ್ತನೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಗೌರವಕ್ಕೆ ಕಾರಣವಾಗುತ್ತಿರುವ ನಡೆ ಗೋಚರಿಸುತ್ತಿದೆ. ಶಾಸನಸಭೆಯಲ್ಲಿ ಶಾಸಕ ಸಂಗಮೇಶ್ವರ ಅಂಗಿ ಬಿಚ್ಚುವ ಮೂಲಕ ಪ್ರತಿಭಟಿಸಿದ್ದು ಇದೀಗ ವಿವಾದಕ್ಕೆ...

ಮುಂದೆ ಓದಿ

#corona

ಅಪಾಯಕಾರಿ ಬೆಳವಣಿಗೆ ಸ್ವಯಂ ಜಾಗ್ರತೆ ಮುಖ್ಯ

ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದ್ವಿಗುಣಗೊಂಡಿವೆ. ಇದನ್ನು ಅಪಾಯಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದ ಜನತೆ ಮತ್ತೊಮ್ಮೆ ಸ್ವಯಂ ಜಾಗ್ರತೆ ವಹಿಸಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ. ಫೆಬ್ರವರಿ...

ಮುಂದೆ ಓದಿ

ಸ್ವಾತಂತ್ರ್ಯದ ಸ್ಮರಣೆ ದೇಶದೆಲ್ಲೆಡೆ ಹರಡಲಿ

ದೇಶ ಸ್ವತಂತ್ರಗೊಂಡು ೭೫ ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಮೃತ ಮಹೋತ್ಸವ ನಡೆಸುತ್ತಿದೆ. ಇಂದಿನಿಂದ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಚಾಲನೆ ಪಡೆಯಲಿರುವ ಕಾರ್ಯಕ್ರಮಕ್ಕಾಗಿ ಆಜಾದಿ ಕಾ ಅಮೃತ್...

ಮುಂದೆ ಓದಿ

‘ಮೇಕೆ’ಗೆ ಚಿಕಿತ್ಸೆ ಅಗತ್ಯ

ಪ್ರಸ್ತುತ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಪೂರೈಯಾಗುತ್ತಿದೆ. 2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದೆ. ಈ ಕಾರಣದಿಂದ ಮೇಕೆದಾಟು ಯೋಜನೆಯ...

ಮುಂದೆ ಓದಿ

ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಬದಲಾವಣೆ

370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಹಿಂಸಾಚಾರ ಗಮನಾರ್ಹವಾಗಿ ಕಡಿಮೆ ಯಾಗಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ...

ಮುಂದೆ ಓದಿ

ಸಂದಿಗ್ಧ ಕಾಲದ ಸಮರ್ಪಕ ಬಜೆಟ್

ರಾಜ್ಯದ 2020-21ನೇ ಸಾಲಿನ ಬಜೆಟ್ ಬಗ್ಗೆ ಜನರ ನಿರೀಕ್ಷೆಗಳು ಬಹಳಷ್ಟು. ಮುಖ್ಯವಾಗಿ ಈ ಬಾರಿ ನಿರೀಕ್ಷೆಗಳು ಹೆಚ್ಚಲು ಇರುವ ಕಾರಣ, ಕರೋನಾದಿಂದಾಗಿ ಜನರಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ,...

ಮುಂದೆ ಓದಿ

ಏಕೀಕರಣ ಆಶಯಗಳ ಕಡೆಗಣನೆ

ಇಂದು ಅನೇಕ ಹೋರಾಟಗಾರರು ಅಭಿವೃದ್ಧಿಗಾಗಿ ಸರಕಾರವನ್ನು ಒತ್ತಾಯಿಸುವ ವೇಳೆಯಲ್ಲಿ ಪ್ರಾಂತ್ಯವಾರು ಅಭಿವೃದ್ಧಿಗಾಗಿ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಈ ಬೆಳವಣಿಗೆಯು ಸಮಗ್ರ ಕರ್ನಾಟಕದ ಕಲ್ಪನೆಗೆ  ವಿರೋಧಿ ಯಾಗಿರುವುದು...

ಮುಂದೆ ಓದಿ

ವರದಿ ಬಹಿರಂಗದ ವಿಳಂಬ ವಿಪರ್ಯಾಸ

ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಭೇದ ಮರೆತು ಜಾತಿಗಣತಿಯನ್ನು ಬಹಿರಂಗಪಡಿಸುವಂತೆ ಒಕ್ಕೂರಲಿನಿಂದ ಆಗ್ರಹಿಸಿ ದ್ದಾರೆ. ಇದರಿಂದ ಜಾತಿ ಗಣತಿಯ ವಿಷಯ ಮತ್ತೊಮ್ಮೆ ಮಹತ್ವಪಡೆದುಕೊಂಡಿದೆ. ರಾಜ್ಯದ ಹಲವು ಸಮುದಾಯಗಳ ಶೈಕ್ಷಣಿಕ,...

ಮುಂದೆ ಓದಿ

ಕುತಂತ್ರ ನಡೆಗೆ ನೀಡಬೇಕಿದೆ ತಕ್ಕ ಉತ್ತರ

೨೦೨೦ರ ಜೂನ್ ಮಾಸದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿನಡೆಸುವ ಮೂಲಕ ಚೀನಾ ಗಡಿ ಸಂಘರ್ಷ ಸೃಷ್ಟಿಸಿತು. ಅಂದಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾಗುವುದರೊಂದಿಗೆ ಸಂಘರ್ಷ...

ಮುಂದೆ ಓದಿ

error: Content is protected !!