Wednesday, 24th April 2024

ಸ್ಕೈಪ್ ಕರೆ ಮೂಲಕ ವೈದ್ಯೆಗೆ 4.47 ಕೋಟಿ ರೂ. ವಂಚನೆ

ನವದೆಹಲಿ: ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವೈದ್ಯೆಯೊಬ್ಬರ ಉಳಿತಾಯದಿಂದ 4.47 ಕೋಟಿ ರೂಪಾಯಿ ಲಪಟಾಯಿಸಿ ದ್ದಾರೆ. ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ ಬೃಹತ್ ಪ್ರಮಾಣದ ಮಾದಕ ವಸ್ತು “ಎಂಡಿಎಂಎ” ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೈದ್ಯೆಗೆ ಮಾಹಿತಿ ನೀಡಿ ಹಣ ವಸೂಲಿ ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟ ದಿಂದ ಬಂದ ಹಣವನ್ನು ನೀವು ಸ್ವೀಕರಿಸಿದ್ದೀರಿ ಎಂದು ಆಪಾದಿಸಿದ ವಂಚಕರು ವೈದ್ಯೆಯ ಖಾತೆಯ ಹಣವನ್ನು ತಾತ್ಕಾಲಿಕ ವಾಗಿ ಹಸ್ತಾಂತರಿಸುವಂತೆ ಬಲವಂತಪಡಿಸಿದರು ಎಂದು ತಿಳಿದು […]

ಮುಂದೆ ಓದಿ

ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಪಲ್‌ನ ಮೊದಲ ಚಿಲ್ಲರೆ ಅಂಗಡಿ ಆರಂಭ

ಮುಂಬೈ: ಮಂಗಳವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಭಾರತದಲ್ಲಿ ಆಪಲ್‌ನ ಮೊದಲ ಚಿಲ್ಲರೆ ಅಂಗಡಿಯನ್ನು ತೆರೆಯಲಾಗಿದೆ. ಅಭಮಾನಿಗಳು ಕ್ಯೂನಲ್ಲಿ ನಿಂತು ಕಾಯುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌...

ಮುಂದೆ ಓದಿ

ಕಿರುಕುಳ ಕುರಿತು ಪ್ರತಿಕ್ರಿಯಿಸಿದ ನಟಿ ಪ್ರೀತಿ ಝಿಂಟಾ

ಮುಂಬೈ : ನಾನು ಮೊದಲು ಮನುಷ್ಯ, ನಂತರ ತಾಯಿ ಮತ್ತು ಸೆಲೆಬ್ರಿಟಿ ಎಂದು ತನಗೆ ಕಿರುಕುಳ ನೀಡಲಾದ ಕುರಿತು ನಟಿ ಪ್ರೀತಿ ಝಿಂಟಾ ಹೇಳಿಕೊಂಡಿದ್ದಾರೆ. ನಟಿ-ಉದ್ಯಮಿ ಪ್ರೀತಿ...

ಮುಂದೆ ಓದಿ

ಜಾಗಿಂಗ್‌ ಮಾಡುತ್ತಿದ್ದ ಟೆಕ್‌ ಕಂಪನಿ ಸಿಇಒಗೆ ಕಾರು ಡಿಕ್ಕಿ

ಮುಂಬೈ: ಮುಂಬೈನ ವರ್ಲಿಯಲ್ಲಿ ಭಾನುವಾರ ಜಾಗಿಂಗ್‌ ಮಾಡುತ್ತಿದ್ದ ಟೆಕ್‌ ಕಂಪನಿಯೊಂದರ ಸಿಇಒಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಸಿಇಒ ಅನ್ನು...

ಮುಂದೆ ಓದಿ

ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ಯತ್ನದಲ್ಲಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮುಂಬೈ: ಮುಂಬೈನ ಮಹಿಳೆಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಐಫೋನ್‌ನಿಂದ ಹೊಸ ಆಂಡ್ರಾಯ್ಡ್ ಫೋನ್‌ಗೆ ಬದಲಾಯಿಸಿದ್ದರಿಂದ 7 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾರೆ. ಮುಂಬೈನ ಪನ್ವೆಲ್‌ನ...

ಮುಂದೆ ಓದಿ

ಮುಂಬೈಗೆ ಬಂದಿಳಿದ ಟೀಮ್ ಇಂಡಿಯಾ: ಮಾ.17ರಂದು ಮೊದಲ ಏಕದಿನ

ಮುಂಬೈ: ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿ ಆಡಲಿದ್ದು, ಮೊದಲ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣ ದಲ್ಲಿ ನಡೆಯಲಿದ್ದು ಮಾ.17ರಂದು ಈ ಪಂದ್ಯ ಆಯೋಜನೆಯಾಗಲಿದೆ....

ಮುಂದೆ ಓದಿ

ರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು ಮಹಿಳೆ, ಬಾಲಕಿ ಸಾವು

ಮುಂಬೈ: ಮುಂಬೈನ ಜೋಗೇಶ್ವರಿ ಉಪನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಮೇಲೆ ಕಬ್ಬಿಣದ ರಾಡ್ ಬಿದ್ದು 28 ವರ್ಷದ ಮಹಿಳೆ ಮತ್ತು ಒಂಬತ್ತು ವರ್ಷದ...

ಮುಂದೆ ಓದಿ

ಗೀಸರ್‌ನಿಂದ ಗ್ಯಾಸ್ ಸೋರಿಕೆ: ನವವಿವಾಹಿತರ ಸಾವು

ಮುಂಬೈ: ಗೀಸರ್ ಗ್ಯಾಸ್ ಸೋರಿಕೆಯಿಂದ ನವವಿವಾಹಿತರು ಮೃತಪಟ್ಟಿದ್ದಾರೆ. ದೀಪಕ್ ಷಾ ಮತ್ತು ಟೀನಾ ಶಾ ಮೃತರು. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಬಾತ್‌ರೂಮ್‌ನಲ್ಲಿ ಅನುಮಾ ನಾಸ್ಪದ ಸ್ಥಿತಿಯಲ್ಲಿ ನವ...

ಮುಂದೆ ಓದಿ

ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣ: ರೂ.100 ಕೋಟಿ ದಂಡ ಸಂಗ್ರಹ

ಮುಂಬೈ:  ರೈಲ್ವೇ ಅಧಿಕಾರಿಗಳು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಭಾರಿ ದಂಡ ವಿಧಿಸಿದ್ದಾರೆ. ಸೆಂಟ್ರಲ್ ರೈಲ್ವೇ ಟಿಕೆಟ್ ರಹಿತ ರೈಲ್ವೇ ಪ್ರಯಾಣಿಕರಿಂದ ರೂ.100 ಕೋಟಿ ದಂಡ ಸಂಗ್ರಹಿಸಿದೆ ಎಂದು...

ಮುಂದೆ ಓದಿ

ಫೆ.10ರಂದು ಪ್ರಧಾನಿ ನರೇಂದ್ರ ಮೋದಿ ಮುಂಬೈಗೆ ಭೇಟಿ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಫೆ.10ರಂದು ನಗರಕ್ಕೆ ಭೇಟಿ ನೀಡುತ್ತಿದ್ದು, ಭದ್ರತಾ ದೃಷ್ಟಿಯಿಂದ ಅಂದು ಡ್ರೋನ್‌, ಪ್ಯಾರಾಗ್ಲೈಡರ್‌, ಎಲ್ಲಾ ರೀತಿಯ ಬಲೂನ್‌ಗಳು ಮತ್ತು ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ವಿಮಾನಗಳ...

ಮುಂದೆ ಓದಿ

error: Content is protected !!