Friday, 22nd November 2024

ಅಮೃತವೋ ಕಾರ್ಕೋಟಕ ವಿಷವೋ ಡಿಡಿಟಿ

ಹಿಂದಿರುಗಿ ನೋಡಿದಾಗ ಮಲೇರಿಯ ಕದನದಲ್ಲಿ ಪ್ಲಾಸ್ಮೋಡಿಯಂ ಹಾಗೂ ಅನಾಫಿಲಸ್ ಸೊಳ್ಳೆಯನ್ನು ಬಗ್ಗು ಬಡಿಯುವ ಪ್ರಯತ್ನದಲ್ಲಿ ಮನುಷ್ಯನು ರೂಪಿಸಿದ ತಂತ್ರಗಳಿಗೆ ನಾಲ್ಕು ಬಾರಿ ನೊಬೆಲ್ ಪಾರಿತೋಷಕವು ಲಭಿಸಿದೆ ಎಂದರೆ, ಮಲೇರಿಯ ಕದನದ ಗಾಂಭೀರ್ಯತೆಯು ಅರಿವಾದೀತು. ಮಾನವನ ಇತಿಹಾಸದಲ್ಲಿ ಮರೆಯಲಾಗದಂತಹ ಕದನಗಳಲ್ಲಿ ಮಲೇರಿಯ ಕದನವು ಮುಖ್ಯವಾದದ್ದು. ಅನಾದಿ ಕಾಲ ದಿಂದಲೂ ಅಜೇಯವಾಗಿದ್ದ ಮಲೇರಿಯ ಕಾರಕ ಪ್ಲಾಸ್ಮೋಡಿಯಂ ಜೀವಿಯನ್ನು ಹಾಗೂ ಅದನ್ನು ಹರಡುವುದರಲ್ಲಿ ನೆರವಾಗುತ್ತಿದ್ದ ಸೊಳ್ಳೆಗಳ ವಿರುದ್ಧ ಮನುಷ್ಯನು ನಡೆಸುತ್ತಿರುವ ಯುದ್ಧವು ಐತಿಹಾಸಿಕ ವಾದದ್ದು. ಕೆಲವು ಸಲ ಮಲೇರಿಯದ ಕೈ ಮೇಲಾದರೆ, […]

ಮುಂದೆ ಓದಿ

ಹಳೆ ಬೇರಿನಲ್ಲಿ ಹೊಸ ಚಿಗುರು: ಆರ್ಟಿಮಿಸಿನೀನ್

ಹಿಂದಿರುಗಿ ನೋಡಿದಾಗ ನಮ್ಮ ಜೀವ ಜಗತ್ತಿನಲ್ಲಿ ಅಲಿಖಿತ ನಿಯಮಗಳಿವೆ. ಅವುಗಳಲ್ಲಿ ಒಂದು, ಬದುಕುವುದಕ್ಕಾಗಿ ಜೀವಿಗಳ ನಡುವೆ ನಡೆಯುವ ನಿರಂತರ ಹೋರಾಟ. ಈ ಹೋರಾಟದಲ್ಲಿ ಬಲಶಾಲಿಯಾದದ್ದು ಬದುಕುತ್ತದೆ ಹಾಗೂ...

ಮುಂದೆ ಓದಿ

ಪ್ರಥಮ ವೈದ್ಯಕೀಯ ನೊಬೆಲ್ ಪುರಸ್ಕೃತ ರಾಸ್

ಹಿಂದಿರುಗಿ ನೋಡಿದಾಗ ಓ ದೇವರೆ, ಇಂದು ನಿನ್ನ ಪಟ್ಟನ್ನು ಸಡಿಲಿಸಿದೆ / ನನ್ನ ಕೈಯಲ್ಲಿ ಕಡು ರಹಸ್ಯವನಿರಿಸಿದೆ ದೇವರೆ! ನೀನೆನ್ನ ಹೊಗಳು, ನಿನ್ನ ಆಣತಿಯ / ಮೇರೆಗೆ...

ಮುಂದೆ ಓದಿ

ಮಲೇರಿಯ ರೋಗಜನಕ ಪತ್ತೆಹಚ್ಚಿದ ಲ್ಯಾವೆರನ್‌

ಹಿಂದಿರುಗಿ ನೋಡಿದಾಗ ಮಲೇರಿಯಕ್ಕೆ ಕಾರಣ ಪ್ಲಾಸ್ಮೋಡಿಯಂ ಎಂಬ ಆದಿಜೀವಿ. ಇದು ತನ್ನ ಜೀವನಚಕ್ರವನ್ನು ಸೊಳ್ಳೆ ಮತ್ತು ಮನುಷ್ಯರಲ್ಲಿ ಪೂರೈಸುತ್ತದೆ. ಲೈಂಗಿಕ ವರ್ಧನೆಯು ಸೊಳ್ಳೆಗಳಲ್ಲಿ ನಡೆದರೆ, ಅಲೈಂಗಿಕ ವರ್ಧನೆಯು...

ಮುಂದೆ ಓದಿ

ಪ್ಯೂಮ ಕಲಿಸಿದ ಮಲೇರಿಯ ಚಿಕಿತ್ಸೆ

ಹಿಂದಿರುಗಿ ನೋಡಿದಾಗ ಅನಾದಿ ಕಾಲದಿಂದಲೂ ಮಲೇರಿಯ ಗುಣಪಡಿಸುವ ಒಂದು ಪ್ರಮಾಣಬದ್ಧ ಔಷಧವಿರಲಿಲ್ಲ. ಮಲೇರಿಯ ಬಂದವರನ್ನು ಉಪವಾಸ ಕೆಡವುತ್ತಿದ್ದರು. ಭೇದಿ ಮಾಡಿಸುತ್ತಿದ್ದರು. ಅವರ ಶರೀರದಿಂದ ರಕ್ತವನ್ನು ಹೊರಹರಿಸುತ್ತಿದ್ದರು. ಜೇಡರ...

ಮುಂದೆ ಓದಿ

ಗುಲಾಮರ ದಂಗೆಗೆ ಕಾರಣವಾದ ಮಲೇರಿಯ

ಹಿಂದಿರುಗಿ ನೋಡಿದಾಗ ಮನುಕುಲವನ್ನು ಕಾಡಿದ ಹಾಗೂ ಕಾಡುತ್ತಿರುವ ಮಹಾನ್ ರೋಗಗಳಲ್ಲಿ ಮಲೇರಿಯ ಪ್ರಮುಖವಾದದ್ದು. ಕನಿಷ್ಠ ೩೦ ದಶಲಕ್ಷ ವರ್ಷಗಳಷ್ಟು ಹಳೆಯ ಕಾಯಿಲೆಯಿದು. ಮೂಲತಃ ಅಗ್ರಸ್ತನಿಗಳು, ದಂಶಕಗಳು, ಹಕ್ಕಿಗಳು...

ಮುಂದೆ ಓದಿ

ಗದಾಶೀರ್ಷ ಶಿಲೀಂಧ್ರ: ವಿಷವೂ, ಅಮೃತವೂ !

ಹಿಂದಿರುಗಿ ನೋಡಿದಾಗ ಯೂರೋಪಿನ ಮಧ್ಯಯುಗ. ಕ್ಲಾವಿಸೆಪ್ಸ್ ಬೆಳೆದ ಕಿರುಗೋಧಿ ಬ್ರೆಡ್ ತಿಂದ ಬಡವರು ಅರ್ಗಟ್ ವಿಷಕ್ಕೆ ತುತ್ತಾಗಿ ಸಾವು ನೋವನ್ನು ಅನುಭವಿಸುತ್ತಿದ್ದ ಕಾಲ. ಕ್ಲಾವಿಸೆಪ್ಸ್ ಬೆಳೆದ ತೆನೆಯನ್ನು...

ಮುಂದೆ ಓದಿ

ಒಂದು ಶಿಲೀಂಧ್ರ ೧೯ ಮುಗ್ಧರನ್ನು ಗಲ್ಲಿಗೇರಿಸಿತು !

ಹಿಂದಿರುಗಿ ನೋಡಿದಾಗ ಮಾಟಗಾತಿಯರು ಹಾಗೂ ಮಾಟಗಾರರು ಈ ಜಗತ್ತಿನಲ್ಲಿರುವರು ಎನ್ನುವುದು ಅನಾದಿ ಕಾಲದ ಒಂದು ನಂಬಿಕೆ. ಇವರು ಅಸ್ತಿತ್ವದಲ್ಲಿದ್ದರು ಎನ್ನುವುದಕ್ಕೆ ಮಾನವ ಇತಿಹಾಸದ ಎಲ್ಲ ಕಾಲದ, ಎಲ್ಲ...

ಮುಂದೆ ಓದಿ

ಗದಾಶೀರ್ಷ ಶಿಲೀಂಧ್ರದ ಸಾವು ನೋವುಗಳು

ಹಿಂದಿರುಗಿ ನೋಡಿದಾಗ ಕ್ರಿ.ಪೂ.9000 ವರ್ಷಗಳ ಹಿಂದೆ, ಮೆಸೊಪೊಟೋಮಿಯದಲ್ಲಿ ಕೃಷಿಯು ಮೊದಲ ಬಾರಿಗೆ ಆರಂಭವಾಯಿತು. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ಮೆಕ್ಕಲು ಮಣ್ಣಿನ ಬಯಲು ಪ್ರದೇಶ. ಅಲ್ಲಿ ಆಯ್ದ...

ಮುಂದೆ ಓದಿ

ಸಂತ ಆಂಥೋಣಿಯವರ ಬೆಂಕಿ

ಹಿಂದಿರುಗಿ ನೋಡಿದಾಗ ೧೫ ಆಗಸ್ಟ್, ೧೯೫೧. ಫ್ರಾನ್ಸ್‌ನ ಪಾಂಟ್ ಸೈಂಟ್ ಎಸ್ಪ್ರಿಟ್ ಎಂಬ ಊರು. ೪೦೦೦ ಜನರು ವಾಸಿಸುತ್ತಿದ್ದರು. ಒಂದು ದಿನ ಆ ಊರಿನ ಪ್ರತಿ ಇಪ್ಪತ್ತು...

ಮುಂದೆ ಓದಿ