Sunday, 23rd June 2024

ಅಮಿತ್ ಶಾ ಅವರ ಆತಂಕ ಏನು ?

ಮೂರ್ತಿಪೂಜೆ ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆತಂಕದಲ್ಲಿದ್ದರಂತೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿ ಕೂಟ ೧೬ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವರದಿ ಕೈ ಸೇರಿದ್ದೇ ಇದಕ್ಕೆ ಕಾರಣ. ರಾಜ್ಯದಲ್ಲಿರುವ ೨೮ ಕ್ಷೇತ್ರಗಳ ಪೈಕಿ ೧೬ರಲ್ಲಿ ಬಿಜೆಪಿ ಮೈತ್ರಿಕೂಟ ಮುಂದಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ೧೨ ಕ್ಷೇತ್ರಗಳಲ್ಲಿ ಮುಂದಿದೆ ಎಂಬುದು ಅಮಿತ್ ಶಾ ಕೈಲಿರುವ ರಿಪೋರ್ಟು. ೧೨ ಮಂದಿಯ ಪಡೆಯು ರಾಜ್ಯಾದ್ಯಂತ ಸುತ್ತಿ ನೀಡಿರುವ ಈ ವರದಿ ಹಂಡ್ರೆಡ್ ಪಸೆಂಟ್ ಪಕ್ಕಾ ಎಂಬುದು […]

ಮುಂದೆ ಓದಿ

ಉದ್ಯಮಿ ಅದಾನಿ ಕರ್ನಾಟಕಕ್ಕೆ ಕಾಲಿಟ್ಟರು ?

ಮೂರ್ತಿಪೂಜೆ ದಿಲ್ಲಿ ಗದ್ದುಗೆಯ ಮೇಲೆ ಪುನಃ ಬಿಜೆಪಿ ಸೆಟ್ಲಾದರೆ ಕರ್ನಾಟಕದಿಂದ ಯಾರು ಮಂತ್ರಿಗಳಾಗಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಈ ಪೈಕಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಒಬ್ಬರಾದರೆ, ಉಳಿದಂತೆ...

ಮುಂದೆ ಓದಿ

ಕುಮಾರಣ್ಣನ ಲೇಟೆಸ್ಟು ಚಿಂತೆ

ಕಳೆದ ವಾರ ಚೆನ್ನೈಗೆ ಹೋಗುವ ಮೊದಲು ತಮ್ಮ ಅತ್ಯಾಪ್ತರೊಬ್ಬರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಚಿಂತೆ ಶುರುವಾಗಿದೆ. ಭೇಟಿಯ ಸಂದರ್ಭದಲ್ಲಿ ಈ ಆಪ್ತರು ಹೇಳಿದ...

ಮುಂದೆ ಓದಿ

ಪಾಶುಪತಾಸ್ತ್ರದಿಂದ ಗೀತಕ್ಕನಿಗೆ ಖುಶಿ

ಮೂರ್ತಿಪೂಜೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೊನ್ನೆ ಶನಿವಾರ ಫೋನು ಮಾಡಿ ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್...

ಮುಂದೆ ಓದಿ

ಬಂಡಾಯಕ್ಕೆ ರೆಡಿಯಾದರು ಈಶ್ವರಪ್ಪ

ಮೂರ್ತಿಪೂಜೆ ಕಳೆದ ವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಹೋದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಪುತ್ರ ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮತ್ತಿತರರ ಜತೆ ಸೇರಿ ಅಮಿತ್ ಶಾ ಮತ್ತು...

ಮುಂದೆ ಓದಿ

ಕುಮಾರಸ್ವಾಮಿಗೆ ಸಿಕ್ಕ ಅಮಿತ ಸಂದೇಶ

ಮೂರ್ತಿಪೂಜೆ ಕೆಲ ದಿನಗಳ ಹಿಂದೆ ದಿಲ್ಲಿಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್...

ಮುಂದೆ ಓದಿ

ಸೋಮಣ್ಣ ಸುತ್ತ ಬೆಸೆದ ಚಕ್ರವ್ಯೂಹ

ಮೂರ್ತಿಪೂಜೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಗೆಲ್ಲಿಸಲು ಅಣಿಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ...

ಮುಂದೆ ಓದಿ

ಆಪರೇಷನ್ ಕಮಲ ಬೇಡ ಅಂದ್ರಾ ಮೋದಿ ?

ಮೂರ್ತಿಪೂಜೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಮೊನ್ನೆ ದಿಲ್ಲಿಗೆ ಹೋಗಿದ್ದ ರಾಜ್ಯ ಬಿಜೆಪಿಯ ಟಾಪ್ ಲೀಡರುಗಳಿಗೆ ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ...

ಮುಂದೆ ಓದಿ

ಮೋದಿ ನಂತರ ಇವರಾ ಪ್ರಧಾನಿ ?

ಮೂರ್ತಿಪೂಜೆ ಕಳೆದ ವಾರ ದಿಲ್ಲಿಯ ಮೂಲಗಳನ್ನು ತಡಕಾಡಿದ ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರಿಗೆ ಅಚ್ಚರಿಯ ಸುದ್ದಿ ಕಿವಿಗೆ ಬಿದ್ದಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಿಜೆಪಿಯ ಭವಿಷ್ಯದ...

ಮುಂದೆ ಓದಿ

ಕೈ ಪಾಳಯಕ್ಕೆ ಖರ್ಗೆ ವಾರ್ನಿಂಗ್

ಮೂರ್ತಿಪೂಜೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವೋಟು ತರುತ್ತವೆ ಅಂತ ನಂಬಿಕೊಂಡು ಕೂರಬೇಡಿ. ಈ ಹಿಂದೆ ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಸರಕಾರವೂ ಜನರಿಗೆ ೭ ಗ್ಯಾರಂಟಿಗಳನ್ನು ಕೊಟ್ಟಿತ್ತು....

ಮುಂದೆ ಓದಿ

error: Content is protected !!