ನೈತಿಕತೆ ಬೇರೆಯವರಿಗೆ ನೀತಿಪಾಠವಾದರೆ ಸಾಕೆ ?
ರಸ್ತೆ ಅಪಘಾತದಲ್ಲಿ ಪ್ರತಿ ನೂರು ಸಾವಿನಲ್ಲಿ ಆರು ಮಂದಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಇರುವವರು ವಾಹನ ಚಲಾಯಿಸುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಹದಿನೆಂಟಕ್ಕಿಂತ ಮುಂಚೆ ವಾಹನ ಚಲಾಯಿಸಲು ಅನುಮತಿಯನ್ನು ನಮ್ಮ ಕಾನೂನು ನೀಡುವುದಿಲ್ಲ. ಆದರೆ ಈ ಕಾನೂನು ಯಾರೂ ಪಾಲಿಸುತ್ತಿಲ್ಲ. ಇದು ತಪ್ಪು ಎನ್ನುವುದು ಸಮಾಜದಲ್ಲಿ ಚರ್ಚೆ ಕೂಡ ಆಗುವುದಿಲ್ಲ.