ಶಿಶಿರ ಕಾಲ shishirh@gmail.com ಮೋದಿಯವರನ್ನು ಜೋ ಬೈಡನ್ ಈ ಪ್ರಮಾಣದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳುತ್ತಾರೆ ಅಂತ ನಾನೆಂದೂ ಎಣಿಸಿರಲಿಲ್ಲ. ಮೋದಿ ಬರ್ತಾರೆ, ವಿಮಾನದ ಮೆಟ್ಟಿಲಲ್ಲಿ ನಿಂತು ಕೈಬೀಸೋದು, ಮೆಟ್ಟಿಲು ಇಳಿಯೋದು, ಅಲ್ಲೊಂದಿಷ್ಟು ಕರಿ ಕಾರುಗಳ ಸರತಿ ಸಾಲು, ಕೈಕುಲುಕೋದು, ಅಪ್ಪಿಕೊಳ್ಳೋದು, ಬೆನ್ನು ತಟ್ಟೋದು, ವೈಟ್ ಹೌಸ್‌ನಲ್ಲಿ ಒಂದಿಷ್ಟು ಫೋಟೋಸ್, ಅಲ್ಲೆಲ್ಲೋ ಮೈದಾನದಲ್ಲಿ ಭರ್ಜರಿ ಸಂಖ್ಯೆಯಲ್ಲಿರುವ ಎನ್‌ಆರ್‌ಐಗಳು, ಅಲ್ಲೊಂದು ಭಾಷಣ, ಮೆಚ್ಚಿಸಿ ಅವಕಾಶ ಗಿಟ್ಟಿಸಲು ಸಾಲಿನಲ್ಲಿ ಬಂದು ನಿಲ್ಲುವ ದೊಡ್ಡ ಕಂಪನಿಯ ಸಿಇಒಗಳು, ವೈಟ್ ಹೌಸ್‌ನೊಳಗೆ ಹೊಕ್ಕು ಒಂದಿಷ್ಟು ಸಹಿ […]
ಶಿಶಿರ ಕಾಲ shishirh@gmail.com ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಹುಚ್ಚು ಇರುತ್ತದೆ. ಹುಚ್ಚು ಎಂದರೆ ಆ ಹುಚ್ಚಲ್ಲ, ಮಾನಸಿಕ ಸಮಸ್ಯೆಯಲ್ಲ. ಆದರೆ ಕೆಲವೊಮ್ಮೆ ಇರಲೂಬಹುದು ಎಂದು ಅನುಮಾನ...
ಶಿಶಿರ ಕಾಲ shishirh@gmail.xom ಹಣವನ್ನು ಉಚಿತವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ನೇರವಾಗಿ ಕೊಟ್ಟರೆ ನಿಷ್ಪ್ರಯೋಜಕ ಎಂಬುದನ್ನು ‘ಗಿವ್ ಡೈರೆಕ್ಟ್’ ಸಂಸ್ಥೆಯ ಪ್ರಯೋಗ ಸಾಬೀತುಮಾಡಿದೆ. ಇಂಥ ಯೋಜನೆಗಳು ಚಿಕ್ಕದಾಗಿ ಪ್ರಯೋಗವಾದ...
ಶಿಶಿರ ಕಾಲ shishirh@gmail.com ಈಗಂತೂ ಎಲ್ಲೆಂದರಲ್ಲಿ ಅಪಾರ್ಟ್ಮೆಂಟುಗಳು. ಕೆಲವೊಂದು ಊರುಗಳಲ್ಲಿ ಮನುಷ್ಯರಿಗಿಂತ ಜಾಸ್ತಿ ಅಪಾರ್ಟ್ಮೆಂಟುಗಳೇ ಇವೆ ಯೇನೋ ಎಂದೆನಿಸಿಬಿಡುತ್ತದೆ. ಬಹುಮಹಡಿ ಕಟ್ಟಡಗಳಿಲ್ಲದೆ ನಗರಗಳೇ ಇಲ್ಲ. ಮಿಷಿಗನ್ ಸರೋವರದ...
ಶಿಶಿರ ಕಾಲ shishirh@gmail.com ಚಾಟ್ ಜಿಪಿಟಿ ಬಗ್ಗೆ ವಿವರಿಸುವ ೨ ವಾರದ ಹಿಂದಿನ ಲೇಖನದಲ್ಲಿ, ಇಷ್ಟೆಲ್ಲ ಬದಲಾವಣೆ ಕಂಡ ನೀವು ನಾವೆಲ್ಲ ಅದೆಷ್ಟು ಭಾಗ್ಯವಂತರು ಎಂಬುದನ್ನು ಚುಟುಕಾಗಿ...
ಶಿಶಿರ ಕಾಲ shishirh@gmail.com ಯಾರಿಗೆ ಬೇಡ ಪುಕ್ಸಟ್ಟೆ ಭಾಗ್ಯ? ಅದೆಷ್ಟೇ ಶ್ರೀಮಂತನೂ ‘ಫ್ರೀ’ ಎಂದರೆ ಒಂದು ಕ್ಷಣ ನಿಂತು ನೋಡುತ್ತಾನೆ. ಉಚಿತ ಎಂಬ ಶಬ್ದವೇ ಅಷ್ಟು ಆಕರ್ಷಣೀಯ....
ಶಿಶಿರ ಕಾಲ shishirh@gmail.com ChatGPT. ಇದು ಮನುಷ್ಯನಂತೆ ವಿಚಾರ ಮಾಡಬಲ್ಲ, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಅನನ್ಯ ಕಂಪ್ಯೂಟರ್ ಪ್ರೋಗ್ರಾಮ್. ಶೀಘ್ರದಲ್ಲಿಯೇ ನಮೆಲ್ಲರ ಬದುಕನ್ನು ನಿರ್ದೇಶಿಸುವ ತಂತ್ರಜ್ಞಾನವಾಗಿ ಬೆಳೆಯುವ ಸಾಧ್ಯತೆಯಿರುವ...
ಶಿಶಿರ ಕಾಲ shishirh@gmail.com ಅಕ್ಬರ್ ದಿ ಗ್ರೇಟ್!? ಇತಿಹಾಸ ಪುಸ್ತಕದಲ್ಲಿ ಈತನ ಬಗ್ಗೆ ನಾವು ಓದಿದ್ದು ಒಂದೆರಡು ಪ್ಯಾರಾ ಅಷ್ಟೆ. ಅದು ಬಿಟ್ಟರೆ ಅಕ್ಬರ್ ಬೀರಬಲ್ ಕಥೆಯಲ್ಲಿ....
ಶಿಶಿರ ಕಾಲ shishirh@gmail.com ನಿಮಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತದೆ ಎಂಬ ಅಂದಾಜಿರಬಹುದು. ಅಲ್ಲಿ ಗಟ್ಟಿ ಇರುವ ಪಕ್ಷಗಳು ಕೇವಲ ಎರಡು. ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್....
ಶಿಶಿರ ಕಾಲ shishirh@gmail.com ನಿನ್ನೆ ಬೆಂಗಳೂರಿನ ಮಾಲ್ ಒಂದರಲ್ಲಿ ಏನೋ ಒಂದನ್ನು ಖರೀದಿಸಲೆಂದು ಬೆಳ್ಳಂಬೆಳಗ್ಗೆ ಹೋಗಿದ್ದೆ. ಒಳಕ್ಕೆ ಹೋಗಿ ಪಕ್ಕದಲ್ಲಿದ್ದ ಲಿಫ್ಟಿನಲ್ಲಿ ನಾಲ್ಕನೇ ಫ್ಲೋರಿಗೆ ಹೋಗಬೇಕಿತ್ತು. ಮಾಲ್...