ಶಿಶಿರ ಕಾಲ shishirh@gmail.com ಊರಿನ ಸ್ನೇಹಿತರಿಗೆ ಫೋನ್ ಮಾಡಿದಾಗಲೆಲ್ಲ ಈ ವಿಚಾರ ಬಂದೇ ಬರುತ್ತದೆ. ಊರು ಮೊದಲಿನಂತಿಲ್ಲ, ಈಗ ಇಡೀ ಊರಿಗೆ ಊರೇ ವೃದ್ಧಾಶ್ರಮ ವಾಗುತ್ತಿದೆ. ಹೆಚ್ಚಿನ ಮನೆಗಳಲ್ಲಿ ಪ್ರಾಯದವರೇ ಇಲ್ಲ. ಶಾಲೆಗಳಲ್ಲಿ ಮಕ್ಕಳಿಲ್ಲ. ಎಲ್ಲ ಮನೆಗಳಲ್ಲಿ ವೃದ್ಧ ತಂದೆತಾಯಂದಿರು. ತೋಟ ನೋಡಿಕೊಳ್ಳ ಲಾಗದೇ ಗುತ್ತಿಗೆ ಕೊಡುವವರೇ ಜಾಸ್ತಿ – ಹೀಗೆ. ಈ ವಿಚಾರ ಹೌದು. ನಮ್ಮೂರಿನ ಪ್ರತೀ ಮನೆಯ ಮುಂದಿನ ಪೀಳಿಗೆ ಇರೋದು ಬೆಂಗಳೂರಿನಲ್ಲಿ ಅಥವಾ ಇನ್ನೊಂದು ಹೊರ ಶಹರದಲ್ಲಿ. ಮೊದಲೆಲ್ಲ ಪ್ರತೀ ಮನೆಯಲ್ಲಿ ಕೊಟ್ಟಿಗೆಯಿರುತ್ತಿತ್ತು, […]
ಶಿಶಿರ ಕಾಲ shishirh@gmail.com ಇಪ್ಪತ್ತನೇ ಶತಮಾನದ ಕೆಲವು ಆವಿಷ್ಕಾರಗಳು ಶಾಶ್ವತ, ಅನನ್ಯ ಬದಲಾವಣೆಗಳಿಗೆ ಕಾರಣವಾದವು. ಅಲ್ಬರ್ಟ್ ಐನ್ಸ್‌ಟೈನ್ ೧೯೦೫ರಲ್ಲಿ ಸಾಪೇಕ್ಷತೆ ಮತ್ತು ಕ್ವಾಂಟಮ್ ಸಿದ್ಧಾಂತ ಮಂಡಿಸಿದ ನಂತರದ...
ಶಿಶಿರ ಕಾಲ shishirh@gmail.com ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ನೀವು ಈ ಲೇಖನ ಓದುವಾಗ ಜನವರಿ ೨೬, ಗಣತಂತ್ರ ದಿನ ನಿನ್ನೆಗೆ ಮುಗಿದಿರುತ್ತದೆ. ಪ್ರತೀ ಗಣರಾಜ್ಯೋತ್ಸವದಲ್ಲಿಯೂ ಹುಟ್ಟುವ ದೇಶಪ್ರೇಮ,...
ಶಿಶಿರ ಕಾಲ shishirh@gmail.com ಜಾಕ್ ರಯಾನ್ ಎನ್ನುವ ಒಂದು ಸೀರೀಸ್ ಓಟಿಟಿಯಲ್ಲಿ ಇದೆ. ಅದು ಸಿಐಎ, ಅಮೆರಿಕದವರು ಶತ್ರುಗಳನ್ನು, ಭಯೋತ್ಪಾದಕರನ್ನು ಬೇಹುಗಾರಿಕೆ ಮಾಡುವ, ಬೇಧಿಸುವ, ಹಿಡಿಯುವ, ಕೊಲ್ಲುವ...
ಶಿಶಿರ ಕಾಲ shishirh@gmail.com ಜಿಯೋ ಪೊಲಿಟಿಕ್ಸ್. ದೇಶ ದೇಶಗಳ ನಡುವಿನ ರಾಜಕೀಯ, ಅಂತಾ ರಾಷ್ಟ್ರೀಯ ಬೆಳವಣಿಗೆಗಳು, ಆರ್ಥಿಕ ಸಂಬಂಧ, ನಿರ್ಬಂಧಗಳು, ವಿದೇಶಾಂಗ ನೀತಿ, ಆಂತರಿಕ ಕಲಹಗಳು, ಗಡಿ...
ಶಿಶಿರ ಕಾಲ shishirh@gmail.com ಇವರು ನನಗಂತೂ ಅಮೆರಿಕಾದಲ್ಲಿ ಹೋದಲ್ಲ ಸಿಗುತ್ತಿರುತ್ತಾರೆ. ವಾಲ್ಮಾರ್ಟ್, ಕೊಷ್ಟ್ಕೊ ಮೊದಲಾದ ದೊಡ್ಡ ಅಂಗಡಿಗಳಲ್ಲಿ, ಮಾಲ್, ಸಿನೆಮಾ ಹಾಲ್‌ಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ, ಟ್ರೆಕಿಂಗ್, ಕ್ಯಾಂಪಿಂಗ್...
ಶಿಶಿರ ಕಾಲ shishirh@gmail.com ಕ್ರಿಕೆಟ್. ಬ್ರಿಟಿಷರು ಕಲಿಸಿದರು, ಬಿಟ್ಟು ಹೋದರು ಇತ್ಯಾದಿ ಎಲ್ಲವೂ ಹೌದು. ಆದರೆ ಇಂದು ನಮ್ಮಲ್ಲಿನ ಕ್ರಿಕೆಟ್ ಎಲ್ಲ ರೀತಿ ಯಲ್ಲೂ ಬ್ರಿಟಿಷರನ್ನು ಮೀರಿ...
ಶಿಶಿರ ಕಾಲ shishirh@gmail.com ಬ್ರೆಝಿಲ್ ಮತ್ತು ಉರುಗ್ವೆ, ಅರ್ಜೆಂಟೀನಾದಲ್ಲಿ ಈ ಪದ್ಧತಿಯಿದೆ. ಊರಿನ ದೊಡ್ಡ ವೃಕ್ಷಕ್ಕೆ ಕೆಂಪು ದಾರ ಸುತ್ತುತ್ತಾರೆ. ಒಬ್ಬ ಪುರೋಹಿತ ಬಂದು ಒಂದಿಷ್ಟು ಏನೋ...
ಶಿಶಿರ ಕಾಲ shishirh@gmail.com ಕುಮಟಾ, ಹೊನ್ನಾವರ, ಸಿರ್ಸಿ ಹೋಟೆಲ್ಲುಗಳಲ್ಲಿ ಮಿಸಾಳ್ ಭಾಜಿ ಎಂಬ ಒಂದು ತಿಂಡಿ ಸಿಗುತ್ತದೆ. ಅವಲಕ್ಕಿ, ಕರಿದ ಶೇಂಗಾ, ಈರುಳ್ಳಿ, ಮ್ಯಾಟೋ, ಚುಡುವಾ, ಬೆಲ್ಲ,...
ಶಿಶಿರ ಕಾಲ shishirh@gmail.com ನಾವು ಕೆಲ ಸ್ನೇಹಿತರು ಸೇರಿ ಅಮೆಜಾನ್ ಕಾಡಿನೊಳಕ್ಕೆ ಸ್ವಲ್ಪ ಹೋಗಿ ನೋಡಿ ಬರೋದು ಅಂತ ಹೊರಟಿದ್ದೆವು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆದ ನನಗೇನು...