ವಿದ್ವಾನ್. ರಾಮಚಂದ್ರ ಶಾಸ್ತ್ರೀ, ಚಾಮರಾಜಪೇಟೆ, ಬೆಂಗಳೂರು ‘ಅಹಿತರಾಗಿರುವ ಪುರೋಹಿತರು’ ಎಂಬ ಶೀರ್ಷಿಕೆಯಡಿ ಕಳೆದ ಭಾನುವಾರ ರಘುನಾಥ ಗುರೂಜಿ ಎಂಬುವವರ ಲೇಖನ ಪ್ರಕಟವಾದ ತರುವಾಯ ವಿವಾದ ಹುಟ್ಟಿಕೊಂಡಿದೆ. ಕಳೆದ ಎರಡು ದಿನಗಳಿಂದ ವೈರಲ್ ಆಗಿರುವ ವಿಡಿಯೊಗಳನ್ನು ಗಮನಿಸಿದೆ. ಬ್ರಾಹ್ಮಣ ಸಂಘಟನೆಯ ಕೆಲ ಪದಾಧಿಕಾರಿಗಳು ಹಾಗೂ ಪುರೋಹಿತರು ಎನ್ನಲಾದ ಸಮೂಹವೊಂದು ಲೇಖನ ಮತ್ತು ಲೇಖಕರನ್ನು ಕುರಿತು, ನಿಂದಿಸಿ ಆ ವಿಡಿಯೊವನ್ನು ವೈರಲ್ ಮಾಡಿದ್ದಾಾರೆ. ಈ ಲೇಖನ ಬರೆದ ತಪ್ಪಿಿಗಾಗಿ ರಘುನಾಥ್ ಗುರೂಜಿ, ಪುರೋಹಿತರ ಕ್ಷಮೆ ಕೇಳಬೇಕು ಎನ್ನುವುದು ಅವರ ಆಗ್ರಹ. […]
ವಿಜಯಕುಮಾರ್ ಎಸ್ ಅಂಟೀನ ಸಾಮಾಜಿಕ ಮಾಧ್ಯಮ/ ಜಾಲತಾಣಗಳು ಬಳಕೆದಾರರಿಗೆ ಎಷ್ಟು ಉಪಯುಕ್ತವಾಗಿವೆಯೋ ಸರಕಾರಗಳು ಮತ್ತು ಭದ್ರತಾ ಸಂಸ್ಥೆೆಗಳಿಗೆ ಅಷ್ಟೇ ದೊಡ್ಡ ತಲೆ ನೋವಾಗಿದೆ. ಸಾಮಾಜಿಕ ಮಾಧ್ಯಮದಿಂದಾಗಿ, ಭಾರತ...
ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ...
ಜಾತಿ-ಧರ್ಮ ಭೇದವಿಲ್ಲದೇ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆೆಂದು ನಂಬುವುದೇ ಆರ್ಎಸ್ಎಸ್ನ ಸಿದ್ಧಾಾಂತ. ರಾಷ್ಟ್ರೀಯತೆಯನ್ನು ಅದು ಹಿಂದುತ್ವ ಎಂದು ಪರಿಗಣಿಸುತ್ತದೆ. ಸಿದ್ಧಾಾರ್ಥ ವಾಡೆನ್ನವರ, ಲೇಖಕರು ‘ರಾಮ ಒಳ್ಳೆೆಯವನಾದರೆ ರಾವಣ...
ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ...
ಸ್ಥೂಲಕಾಯ ನೀಗಿಸಲು ಹಸುರು ತರಕಾರಿ, ಬೆರ್ರಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಗಳ ಜಾಗದಲ್ಲಿ ಬದಲಿಸಿಕೊಳ್ಳಿ. ಸಕ್ಕರೆ, ಆಲ್ಕೋೋಹಾಲ್ ಸೇವಿಸುವುದಂತೂ ಬಿಟ್ಟೇಬಿಡಿ! ದಿನದ ಮುಖ್ಯ ಆಹಾರ ಬೆಳಗಿನ...
ಎಲ್ಲರೂ ಮಾಡುವ ಕೆಲಸವನ್ನು ನೀವೂ ಮಾಡಿದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ. ಅಲ್ಲದೆ ನಿಮ್ಮ ಜತೆ ಬಹಳ ಮಂದಿ ಸ್ಪರ್ಧಿಗಳಿರುತ್ತಾರೆ. ಅದೇ ಯಾರೂ ಮಾಡದ ಕೆಲಸ ಮಾಡುವುದರಿಂದ ನಿಮಗೆ ನೀವು...
ಮನೆಯಲ್ಲೇ ವಾಕಿಂಗ್ ಮತ್ತು ವ್ಯಾಯಾಮ ಮಾಡುವ ಉಪಕರಣಗಳನ್ನು ಬಳಸುವ ಅನಾನುಕೂಲವೆಂದರೆ ಮಳೆ ಬಿಸಿಲು ಮುಂತಾದ ಸಬೂಬು ಕೊಡಲು...
ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮...
ಶಿರಸಿ ಅನರ್ಹರು ಬಿಜೆಪಿ ಮನೆಯ ಅಳಿಯಂದಿರು ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮...