Friday, 22nd November 2024

ಡಾರ್ಜಿಲಿಂಗ್ ಹಿಮಕಣಿವೆಯ ರಸ್ತೆ ಮತ್ತು ಪುಟಗಳನ್ನು ತಿರುವುತ್ತಾ…

ಇದೇ ಅಂತರಂಗ ಸುದ್ದಿ vbhaat@me.com ಈ ಸಲದ ಲೋಕಸಭಾ ಚುನಾವಣೆಯ ಸಮೀಕ್ಷೆ ನಿಮಿತ್ತ ರಾಜ್ಯದ ಹೊರಗೆ ಪ್ರವಾಸ ಮಾಡುವುದಾದರೆ, ಮೊದಲು ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್‌ಗೆ ಹೋಗಬೇಕು ಎಂದು ನಿರ್ಧರಿಸಿದ್ದೆ. ಬೆಂಗಳೂರು ಬಿಸಿಲಿನ ತಾಪದಿಂದ ತತ್ತರಿಸಿರುವಾಗ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಅಲ್ಲಿಗೆ ಹೋಗುವುದು ನನ್ನ ಉದ್ದೇಶ ಆಗಿರಲಿಲ್ಲ. ಅದಕ್ಕೆ ಬಲವಾದ ಕಾರಣವಿತ್ತು. ನಾನು ವಿಶ್ವವಿದ್ಯಾಲಯದಲ್ಲಿ ಓದುವ ದಿನಗಳಲ್ಲಿ (೧೯೮೬ ರಿಂದ ೧೯೮೮) ಡಾರ್ಜಿಲಿಂಗ್ ಹೊತ್ತಿ ಉರಿಯುತ್ತಿತ್ತು. ಸುಭಾಷ್ ಸಿಂಗ್ ನೇತೃತ್ವದಲ್ಲಿ ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗ (ಜಿಎನ್‌ಎಲ್‌ಎಫ್) ಪ್ರತ್ಯೇಕ […]

ಮುಂದೆ ಓದಿ

ಕ್ರೀಡೆ ಎಂಬ ಭಾವೋದ್ರೇಕ ಹಾಗೂ ಕ್ರಿಕೆಟ್ ಎಂಬ ಧ್ಯಾನ

ನೂರೆಂಟು ವಿಶ್ವ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಕೂಡದು. ಯಾಕೆ ಗೊತ್ತಾ? ಇವನ್ನು ವೀಕ್ಷಿಸುತ್ತ ಜನರು ಹೊರಹಾಕುವ ಭಾವೋದ್ರೇಕ-ಹುಚ್ಚು ತನಗಳೆಲ್ಲ, ಇಂಥದೊಂದು ಅವಕಾಶವೇ ಸಿಗದೇ ಹಾಗೆಯೇ ಎದೆಗೂಡಿನಲ್ಲಿ ಉಳಿದುಬಿಟ್ಟಿದ್ದರೆ ಏನಾಗು...

ಮುಂದೆ ಓದಿ

ಭೂಮಿಯ ಮೇಲಿರುವ ದೇಗುಲಗಳಿಗಿಂತ ಹೆಚ್ಚು ದೇಗುಲಗಳು ಬಾಲಿಯಲ್ಲಿವೆ !

ಇದೇ ಅಂತರಂಗ ಸುದ್ದಿ vbhat@me.com ಇಂಡೋನೇಷಿಯಾ ಒಂದು ದೇಶವಲ್ಲ. ದ್ವೀಪಗಳ ಸಮೂಹ (Archipelago). ಹಾಗೆಂದು ಹೇಳುವುದನ್ನು ಕೇಳಿರಬಹುದು. ಯಾವುದೇ ದೇಶ ಒಂದು ನಿರ್ದಿಷ್ಟ ಗಡಿಭಾಗವನ್ನು ಹೊಂದಿರುವ ಭೂ...

ಮುಂದೆ ಓದಿ

ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ

ನೂರೆಂಟು ವಿಶ್ವ ಪರಿಣಾಮದ ಬಗ್ಗೆ ಯೋಚಿಸದೇ ಕಠಿಣ ನಿರ್ಧಾರ ತೆಗೆದುಕೊಳ್ಳುವವರು ಸಿಗುವುದು ಅಪರೂಪ. ಬೇರೆಯವರನ್ನು ಸಂಪ್ರೀತಗೊಳಿಸುವುದಕ್ಕೆ ಕಾರ್ಯತತ್ಪರರಾಗು ವವರು ಎಲ್ಲೆಡೆಯೂ ಸಿಗುತ್ತಾರೆ. ಮೊದಲ ವರ್ಗಕ್ಕೆ ಸೇರಿದವರು ನಾಯಕರೆಂದು...

ಮುಂದೆ ಓದಿ

ಎಲ್ಲರಿಗೂ ಸ್ಥಾವರವಾಗಿರಲು ಆಸೆ, ಯಾರೂ ಜಂಗಮರಾಗಲೊಲ್ಲರು !

ಇದೇ ಅಂತರಂಗ ಸುದ್ದಿ vbhat@me.com ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ‘ಟೈಮ್ಸ್ ಆಫ್ ಇಂಡಿಯಾ’ ಕನ್ನಡ ಆವೃತ್ತಿಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಯಿತು. ಆ ಪತ್ರಿಕೆಯಲ್ಲಿದ್ದವರ ಪೈಕಿ ಕೆಲವರನ್ನು ‘ವಿಕ’ಕ್ಕೆ ಸೇರಿಸಿಕೊಳ್ಳಲು...

ಮುಂದೆ ಓದಿ

ಭಿಡೆ ಬಿಡದಿದ್ದರೆ ಬದುಕೇ ಬಲುಭಾರ !

ನೂರೆಂಟು ವಿಶ್ವ ಸಂಕೋಚವೆಂಬುದು ಕಳ್ಳಹೆಜ್ಜೆ ಹಾಕಿ ಮುಂದೆ ಬಂದು ನಿಂತಾಗ, ಸಂಕೋಚದಿಂದಲೇ ಅದನ್ನು ಬರಮಾಡಿಕೊಳ್ಳುತ್ತೇವಲ್ಲ ಅಲ್ಲಿಂದಲೇ ಶುರುವಾಗುತ್ತದೆ ಅದರ ಅವಾಂತರ. ಎದುರಿಗೆ ಬಂದಾಗ ಕೈಹಿಡಿದು ಒಳಮನೆಗೆ ಏಕೆ...

ಮುಂದೆ ಓದಿ

ಇವರು ರಾಜ್ಯಸಭಾ ಸದಸ್ಯರಾಗಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದರು !

ಇದೇ ಅಂತರಂಗ ಸುದ್ದಿ vbhat@me.com ಇಂದು, ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಅವುಗಳ ಮೇಲೆ ರಾಜಕೀಯ ನಿಯಂತ್ರಣವನ್ನು ಬೀರುವ ಪ್ರಯತ್ನಗಳು ಹೊಸದೇನಲ್ಲ ಎಂಬುದನ್ನು ಇತಿಹಾಸದ ಪುಟಗಳು...

ಮುಂದೆ ಓದಿ

ರಾಜಕಾರಣದಲ್ಲಿ ಸದಾ ಅಯೋಗ್ಯರು, ಅಪಾತ್ರರು ಸಲ್ಲುತ್ತಾರೆ, ಏಕೆ ?

ನೂರೆಂಟು ವಿಶ್ವ ಆರಿಸಿ ಬಂದವರೆಲ್ಲ ಯೋಗ್ಯರಾಗಿದ್ದಿದ್ದರೆ, ಒಂದಲ್ಲ ಎರಡು ಸಲ ಉತ್ತರಪ್ರದೇಶದ ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದ ‘ಡಕಾಯಿತರ ರಾಣಿ’ -ಲನ್ ದೇವಿಯೂ ಯೋಗ್ಯಳೆನಿಸಿಕೊಳ್ಳುತ್ತಿದ್ದಳು. ಅಲ್ಲೊಂದೇ ಅಲ್ಲ,...

ಮುಂದೆ ಓದಿ

ಹಿಮವನ್ನು ಬಣ್ಣಿಸಲು ನಿಜಕ್ಕೂ ನಲವತ್ತು ಬೇರೆ ಬೇರೆ ಪದಗಳಿವೆಯಾ ?

ಇದೇ ಅಂತರಂಗ ಸುದ್ದಿ vbhat@me.com ಇತ್ತೀಚೆಗೆ ನಾನು ಆರತಿ ಕುಮಾರ ರಾವ್ ಬರೆದ Marginlands : Indian Landscapes On The Brink ಎಂಬ ಪುಸ್ತಕವನ್ನು ಓದುತ್ತಿದ್ದೆ....

ಮುಂದೆ ಓದಿ

ವನವನ್ನು ಗೌರವಿಸದೇ, ವನ್ಯಜೀವಿಗಳ ಫೋಟೋ ತೆಗೆಯಬಾರದು !

ನೂರೆಂಟು ವಿಶ್ವ ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ಅಮೆರಿಕದಿಂದ ಆಗಮಿಸಿದ್ದರು. ನಾವಿಬ್ಬರೂ ಕಬಿನಿ ಅಥವಾ ಬಂಡೀಪುರಕ್ಕೆ ಹೋಗುವುದೆಂದು ಮೊದಲೇ ನಿರ್ಧರಿಸಿದ್ದೆವು. ಅವರು ಸ್ವಯಂಘೋಷಿತ ವೈಲ್ಡ್ ಲೈಫ್ ಫೋಟೋ ಗ್ರಾಫರ್...

ಮುಂದೆ ಓದಿ