Thursday, 19th September 2024

ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯೇ?!

ಪ್ರತಿಕ್ರಿಯೆ ಟಿ. ದೇವಿದಾಸ್ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯೇ? ಛೆ…ಎಂಥಾ ಮಾತು ಕೇಳುವ ಪರಿಸ್ಥಿಿತಿ ಬಂದೋಯ್ತು! ಮಾನ್ಯ ಕೇಂದ್ರ ಸಚಿವರಾದ ಸದಾನಂದ ಗೌಡರು ಹೇಳಿದರೆನ್ನಲಾದ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಿದ್ದಾಗ ಒಮ್ಮೆೆಲೇ ದಿಗಿಲು ಬಡಿದ ಅನುಭವವಾದಂತಾಯಿತು. ಅಯ್ಯೋ ಇದೆಂಥಾ ಹೀನವಾದ ದುಸ್ಥಿಿತಿ ಅಧಿಕಾರ ರಾಜಕೀಯಕ್ಕೆೆ ಹಿಡಿದೋಯ್ತು! ಅಷ್ಟಕ್ಕೂ ಚಕ್ರವರ್ತಿಯವರು ಕೇಳಿದ್ದೇನು? ಬರ ಪರಿಹಾರಕ್ಕೆೆ ಸಂಬಂಧಿಸಿ ನಮ್ಮ ಸಂಸದರು ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದು ಸಾಕಾಗಲಿಲ್ಲ, ಒತ್ತಡ ತಂದಿದ್ದು ಏನೂ ಸಾಲದು, ಬೇರೆ ರಾಜ್ಯದ ಸಂಸದರನ್ನು ನೋಡಿ ನಮ್ಮ ಸಂಸದರು ಕಲಿಯಬೇಕಿದೆ. […]

ಮುಂದೆ ಓದಿ

ಉನ್ನತ ಸ್ಥಾನದಲ್ಲಿರುವವರು ಮೌನದ ಮಹತ್ವ ತಿಳಿದಿರಬೇಕು!

ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆಯನ್ನು ನಿಮ್ಮೊೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಹೇಳಿದ್ದ ಎಷ್ಟೋೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು...

ಮುಂದೆ ಓದಿ

ಭಗವಂತನನ್ನೇ ಬೀದಿಗೆಳೆದಾಗ ಬಾಯಿ ಮುಚ್ಚಿ ಕುಳಿತವರು ಈಗ….?!

 ವಿದ್ವಾನ್. ರಾಮಚಂದ್ರ ಶಾಸ್ತ್ರೀ, ಚಾಮರಾಜಪೇಟೆ, ಬೆಂಗಳೂರು ‘ಅಹಿತರಾಗಿರುವ ಪುರೋಹಿತರು’ ಎಂಬ ಶೀರ್ಷಿಕೆಯಡಿ ಕಳೆದ ಭಾನುವಾರ ರಘುನಾಥ ಗುರೂಜಿ ಎಂಬುವವರ ಲೇಖನ ಪ್ರಕಟವಾದ ತರುವಾಯ ವಿವಾದ ಹುಟ್ಟಿಕೊಂಡಿದೆ. ಕಳೆದ...

ಮುಂದೆ ಓದಿ

ಬದುಕೆಂಬ ಬಂಡಿ ಸಾಗಲು ಬೇಕಾದ ನಾಲ್ಕು ಚಕ್ರಗಳು

ಒಂದು ಕಾರ್‌ನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಅಲುಗಾಡಿದರೂ ಸಾಕು. ಕಾರ್ ಅಪಘಾತಕ್ಕೀಡಾಗುತ್ತದೆ. ಅದೇ ಎಲ್ಲವೂ ಬ್ಯಾಾಲೆನ್‌ಸ್‌‌ನಲ್ಲಿದ್ದರೆ ಕಾರು ಸುರಕ್ಷಿಿತ. ನಮ್ಮ ಜೀವನದಲ್ಲೂ ನಾಲ್ಕು ಅಂಶಗಳನ್ನು ಸರಿಯಾಗಿ...

ಮುಂದೆ ಓದಿ

ಸ್ಮಾರ್ಟ್ ಫೋನ್ ಸಾಕು, ಸಾಧಾರಣವೇ ಮತ್ತೆ ಬೇಕು..

ವಿಜಯಕುಮಾರ್ ಎಸ್ ಅಂಟೀನ ಸಾಮಾಜಿಕ ಮಾಧ್ಯಮ/ ಜಾಲತಾಣಗಳು ಬಳಕೆದಾರರಿಗೆ ಎಷ್ಟು ಉಪಯುಕ್ತವಾಗಿವೆಯೋ ಸರಕಾರಗಳು ಮತ್ತು ಭದ್ರತಾ ಸಂಸ್ಥೆೆಗಳಿಗೆ ಅಷ್ಟೇ ದೊಡ್ಡ ತಲೆ ನೋವಾಗಿದೆ. ಸಾಮಾಜಿಕ ಮಾಧ್ಯಮದಿಂದಾಗಿ, ಭಾರತ...

ಮುಂದೆ ಓದಿ

ಭಾರತೀಯರೆಲ್ಲಾ ಒಂದಾಗಲು ಬೇಕು,ಆರ್‌ಎಸ್‌ಎಸ್ ಸಿದ್ಧಾಂತ!

ಜಾತಿ-ಧರ್ಮ ಭೇದವಿಲ್ಲದೇ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆೆಂದು ನಂಬುವುದೇ ಆರ್‌ಎಸ್‌ಎಸ್‌ನ ಸಿದ್ಧಾಾಂತ. ರಾಷ್ಟ್ರೀಯತೆಯನ್ನು ಅದು ಹಿಂದುತ್ವ ಎಂದು ಪರಿಗಣಿಸುತ್ತದೆ. ಸಿದ್ಧಾಾರ್ಥ ವಾಡೆನ್ನವರ, ಲೇಖಕರು ‘ರಾಮ ಒಳ್ಳೆೆಯವನಾದರೆ ರಾವಣ...

ಮುಂದೆ ಓದಿ

ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!

ಸ್ಥೂಲಕಾಯ ನೀಗಿಸಲು ಹಸುರು ತರಕಾರಿ, ಬೆರ್ರಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಗಳ ಜಾಗದಲ್ಲಿ ಬದಲಿಸಿಕೊಳ್ಳಿ. ಸಕ್ಕರೆ, ಆಲ್ಕೋೋಹಾಲ್ ಸೇವಿಸುವುದಂತೂ ಬಿಟ್ಟೇಬಿಡಿ! ದಿನದ ಮುಖ್ಯ ಆಹಾರ ಬೆಳಗಿನ...

ಮುಂದೆ ಓದಿ

ಇಂಪಾಸಿಬಲ್ ಪದವನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಬೇಡಿ

ರಿಚರ್ಡ್ ಬ್ರಾಾನ್ಸನ್ ಕನಸುಗಳನ್ನು ಬೆನ್ನತ್ತಿ ಹೋದವನು. ಒಂದೊಂದೇ ಕನಸನ್ನು ಹಿಡಿದು ಮಾತಾಡಿಸಿ, ಅದನ್ನು ಒಲಿಸಿಕೊಂಡು ಸಾಕಾರ ಮಾಡಿದವನು. ಹೊಸ ಹೊಸ ಸವಾಲುಗಳಿಗೆ ಮುಖಾಮುಖಿಯಾದವನು. ಅಸಾಧ್ಯವೆನಿಸುವುದೆಲ್ಲವನ್ನೂ ಸಾಧ್ಯ ಮಾಡಿ...

ಮುಂದೆ ಓದಿ

ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

 ಕಳಕಳಿ ಪ್ರಹ್ಲಾಾದ್ ವಾಸುದೇವ ಪತ್ತಾಾರ, ಶಿಕ್ಷಕ, ಕಲಬುರಗಿ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಿಿಂತ, ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಾಗಿದೆ. ಯಾರದೋ ಹೆಸರಿನಲ್ಲಿ ಇನ್ನಾಾರೋ ಅಕೌಂಟ್ ಸೃಷ್ಟಿಿಕೊಂಡು ಸಮಾಜದಲ್ಲಿ ಶಾಂತಿ...

ಮುಂದೆ ಓದಿ

ಸಮುದಾಯಗಳ ನಡುವೆ ಸೇತುವೆ ಕಟ್ಟುವ ಸಚಿವರು!

 ತುರುವೇಕೆರೆ ಪ್ರಸಾದ್ ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಸಮರ್ಥ ನಾಯಕರಲ್ಲೊಬ್ಬರಾದ ಎಸ್. ಸುರೇಶ್ ಕುಮಾರ ಸಭಾಪತಿ ಆಗ್ತಾಾರೆ ಅನ್ನೋೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು....

ಮುಂದೆ ಓದಿ