ತನುಜಾ ಸಿನಿಮಾ ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಚಂದ್ರಶೇಖರ ಚೌಗಲಾ ತನುಜಾ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ವ್ಯವಸ್ಥೆಯ ಸುಧಾರಣೆಗೆ ರಾಜಕಾರಣಿಗಳು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದನ್ನು ಚೆಂದವಾಗಿ ತೋರಿಸಲಾಗಿದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ತನುಜಾ ಸಿನಿಮಾ ವೀಕ್ಷಣೆ ಮಾಡಿದ ನಂತರ ವಿಶ್ವವಾಣಿ ಜತೆಗೆ ಮಾತ ನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆಗಿ, ಸುಧಾಕರ್ ಅವರು ಮಂತ್ರಿಯಾಗಿ ಮಾಡಿದ ಕಾರ್ಯವನ್ನು […]
ಸರಕಾರ ಬೀಳಿಸಿದವರ ವಿರುದ್ಧ ಸೇಡಿಗೆ ಮುಂದಾದ ಪಕ್ಷ ವೆಂಕಟೇಶ ಆರ್.ದಾಸ್ ಬೆಂಗಳೂರು ‘ತನ್ನ ಒಂದು ಕಣ್ಣು ಕಳೆದುಕೊಂಡರೂ ಪರವಾಗಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಬೇಕು’ಎಂಬ ಸಿದ್ಧಾಂತವನ್ನು ರಾಜಕೀಯದಲ್ಲಿ...
ಕಾಂಗ್ರೆಸ್, ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರ ಒಬಿಸಿ ಮೀಸಲಲ್ಲೇ ಹೊಂದಾಣಿಕೆಗೆ ರಾಜ್ಯ ಸರಕಾರದ ನಿರ್ಧಾರ ರಂಜಿತ್ ಎಚ್. ಅಶ್ವತ್ಥ ಬೆಳಗಾವಿ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕಲ್ಪಿಸುವ...
೩೦ ಕಿರು ವಿಮಾನಗಳ ತಯಾರಿಕೆ ಹೆಗ್ಗಳಿಕೆಯ ದೇಶಿ ಸಾಧಕ ಅನಿಲ್ ಎಚ್.ಟಿ. ಮಡಿಕೇರಿ ಕೊಡಗಿನ ಬಾನಂಗಳದಲ್ಲಿ ಅನೇಕ ಅವಕಾಶಗಳನ್ನು ಒದಗಿಸಬಲ್ಲ ನಿಟ್ಟಿನಲ್ಲಿ ಕಾರ್ಮಾಡು ಗ್ರಾಮದ ಸಾಹಸಿಗರು ಕಾರ್ಯಪ್ರ...
೯೪ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಇ-ಟಾಯ್ಲೆಟ್ ಅಪರ್ಣಾ ಎ.ಎಸ್. ಬೆಂಗಳೂರು ರಾಜಧಾನಿ ಬೆಂಗಳೂರನ್ನು ಒಂದೆಡೆ ಸ್ವಚ್ಛಗೊಳಿಸುವುದಕ್ಕೆ ಬಿಬಿಎಂಪಿ ಪ್ರತಿ ವರ್ಷ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ....
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಂಜಯ್ ಗುಬ್ಬಿ ಮನೆ ನಿರ್ಮಿಸಿದ್ದಾರೆಂಬ ಆರೋಪ ಯಾವುದೇ ಕಾನೂನು ಉಲ್ಲಂಘಿಸಿಲ್ಲ,ಅನುಮತಿ ಪಡೆದೇ ಮನೆ ನಿರ್ಮಾಣವೆಂದ ಗುಬ್ಬಿ ?...
ಈ ಹಿಂದೆ ಎರಡು ನೊಟೀಸ್ ನೀಡಿದರೂ ಕ್ಯಾರೇ ಎನ್ನದ ಬೆಂಗಳೂರು ವಿಶ್ವವಿದ್ಯಾಲಯ ಅಪರ್ಣಾ.ಎ.ಎಸ್ ಬೆಂಗಳೂರು ಸದಾ ಒಂದಿಲ್ಲೊಂದು ವಿವಾದದಿಂದಲೇ ಸದ್ದು ಮಾಡುವ ಜ್ಞಾನಭಾರತಿ ಕ್ಯಾಂಪಸ್‌ಗೆ ಇದೀಗ ಮತ್ತೊಂದು...
ಮಹಾನಗರ ಪಾಲಿಕೆಯಲ್ಲಿ ಶೇ. 40ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಮಾನವ ಸಂಪನ್ಮೂಲ ಕೊರತೆಯಿಂದ ಎನ್‌ಜಿಒ ಮೊರೆ ಹೋಗುತ್ತಿರುವ ಪಾಲಿಕೆ ಅಪರ್ಣಾ ಎ.ಎಸ್ ಬೆಂಗಳೂರು ಚಿಲುಮೆ ಸಂಸ್ಥೆ ನಡೆಸಿದೆ...
ಗಡಿ ಭಾಗದಲ್ಲಿ ನಡೆದ ರಹಸ್ಯ ಸಭೆ ಕಾಂಗ್ರೆಸ್ ಕೆಲ ನಾಯಕರೂ ಭಾಗಿ ವಿನಾಯಕ ಮಠಪತಿ ಬೆಳಗಾವಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಳಗಾವಿಯ ರಾಜಕೀಯ ರಂಗೇರಿದೆ. ‘ಹಿಂದೂ’ ಪದದ...
೫ ಲಕ್ಷ ಕೋಟಿ ರು. ಸಾಲದ ಹೊರೆಯಲ್ಲಿ ಸರಕಾರ ಶಿವಕುಮಾರ‍್ ಬೆಳ್ಳಿತಟ್ಟೆ ರಾಜ್ಯದ ಸಾಲದ ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯವೇ...