Sunday, 8th September 2024

ಬಿಗ್ ಬಾಸ್ ಸೀಸನ್-7ರ ವಿಜೇತ ಶೈನ್ ಶೆಟ್ಟಿ ”ವನಸ್ಥಾ” ಉತ್ಪನ್ನಗಳ ರಾಯಭಾರಿ

ಬೆಂಗಳೂರು/ಮಂಗಳೂರು: ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ದೃಷ್ಟಿಯಿಂದ ಆಹಾರ – ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರುವ ಬಿಗ್ ಬಾಸ್ ಸೀಸನ್-7ರ ವಿಜೇತ, ನಟ ಶೈನ್ ಶೆಟ್ಟಿ ಅವರನ್ನು ”ವನಸ್ಥಾ” ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ. ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಸಮಾರಂಭದಲ್ಲಿ ಶೈನ್ ಶೆಟ್ಟಿ ಯವರೊಂದಿಗೆ ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ ಅವರೂ ಭಾಗವಹಿಸಿದ್ದರು. ಅವಧೂತ ವಿನಯ ಗುರೂಜಿ ದಿವ್ಯಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ […]

ಮುಂದೆ ಓದಿ

ಫ್ಲಿಕ್ಸ್ ಫಿಲ್ಮ್ ಫೇರ್‌ ಓಟಿಟಿ ಅವಾರ್ಡ್: ನವಾಜುದ್ದೀನ್‍ ಸಿದ್ದಿಕಿ ಉತ್ತಮ ನಟ

ಮುಂಬೈ: ಬಾಲಿವುಡ್‍ ನಲ್ಲಿ ವಿಲನ್‍ ಪಾತ್ರದ ಮೂಲಕ ಮನೆಮಾತಾದ ನಟ ನವಾಜುದ್ದೀನ್‍ ಸಿದ್ದಕಿ ಅವರು ಉತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇವರ ನಟನೆಯ ರಾತ್‍ ಅಕೇಲಿ ಹೈ...

ಮುಂದೆ ಓದಿ

ಸುಶಾಂತ್ ಸಿಂಗ್ ತಂದೆ ಆಸ್ಪತ್ರೆಗೆ ದಾಖಲು

ಹರಿಯಾಣ: ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ತಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಕೆ ಸಿಂಗ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು, ಹರಿಯಾಣದ ಫರಿದಾಬಾದ್...

ಮುಂದೆ ಓದಿ

ಡಿ.21 ರಂದು”ಕೆಜಿಎಫ್-2′ ಟ್ರೇಲರ್‌ ಬಿಡುಗಡೆ

ಬೆಂಗಳೂರು:  “ಕೆಜಿಎಫ್’ ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ ಅದೇ ದಿನ (ಡಿ.21)ದಂದು ಚಿತ್ರತಂಡ, “ಕೆಜಿಎಫ್-2′ ಚಿತ್ರದ ಕುರಿತಂತೆ ಪ್ರಮುಖ ಅಪ್ಡೆàಟ್‌ ಪ್ರೇಕ್ಷಕರಿಗೆ ನೀಡಲಿದೆಯಂತೆ. ನಿರ್ದೇಶಕ ಪ್ರಶಾಂತ್‌ ನೀಲ್‌,...

ಮುಂದೆ ಓದಿ

ಕ್ರೈಮ್‌ಥ್ರಿಲ್ಲರ್ ಚಿತ್ರಗಳ ಕಿಮ್‌ದರಿಜೋಗಿ

ವಾರದ ತಾರೆ ಕಿಮ್ ಕಿ ಡುಕ್‌ ಭಯಪಡುತ್ತ, ಬೈದುಕೊಂಡೇ ಹೋಗಿ ಕಿಮ್ ಚಿತ್ರಗಳನ್ನು ನೋಡುವವರ ದಂಡೇ ಇರುತ್ತಿತ್ತು. ನಂತರ ಅವರೇ ಸಾವರಿಸಿಕೊಂಡು ಬಂದು ‘ಕಿಮ್ ಈಸ್ ಗ್ರೇಟ್’...

ಮುಂದೆ ಓದಿ

ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ

ಬೆಂಗಳೂರು : ಕನ್ನಡ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ(71) ಶನಿವಾರ ಬೆಳಗ್ಗೆ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ...

ಮುಂದೆ ಓದಿ

ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ

ಕನ್ನಡ, ತಮಿಳು, ತೆಲುಗು ಹೀಗೆ ದಕ್ಷಿಣ ಭಾರತದ ಸಿನಿಮಾರಂಗ ದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಈಗ, ಬಾಲಿವುಡ್ ಅಂಗಳಕ್ಕೂ ಕಾಲಿರಿಸಿದ್ದಾರೆ. ಹಾಗಂತ ಸಾನ್ವಿ ಸಿನಿಮಾದಲ್ಲಿ...

ಮುಂದೆ ಓದಿ

ಡ್ರಗ್ ಪ್ರಕರಣ: ಬಂಧನಕ್ಕೆ ಮುನ್ನ ಜಾಮೀನು ಅರ್ಜಿಯ ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ಆರೋಪಿ ವಿವೇಕ್ ಅವರ ಪತ್ನಿಯ ಸೋದರ ಆದಿತ್ಯ ಆಳ್ವಾ ತನ್ನ ಬಂಧನಕ್ಕೆ ಮುನ್ನವೇ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ಸುಪ್ರೀಂ...

ಮುಂದೆ ಓದಿ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ಸೈಫ್‌ ವಿರುದ್ದ ಪ್ರಕರಣ

ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಸಂದರ್ಶನವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸುತ್ತಿದ್ದು, ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ನನಗೆ ರಾಕ್ಷಸ ರಾವಣ...

ಮುಂದೆ ಓದಿ

ನಟ ಅರ್ಜುನ್ ರಾಂಪಾಲ್’ಗೆ ಮತ್ತೆ ಸಮನ್ಸ್

ನವದೆಹಲಿ : ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ಮತ್ತೆ ಮಾದಕ ವಸ್ತು ನಿಯಂತ್ರಣ ದಳ ಸಮನ್ಸ್ ಜಾರಿ ಮಾಡಿದೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತನಿಖಾ...

ಮುಂದೆ ಓದಿ

error: Content is protected !!