Friday, 1st December 2023

ಸಂಕನೂರ ಪರ ಶಾಸಕ ಅಮೃತ್ ದೇಸಾಯಿ ಮತಯಾಚನೆ

ಹುಬ್ಬಳ್ಳಿ: ವಿಧಾನ ಪರಿಷತ್ ನ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ ವಿ ಸಂಕನೂರ ಅವರ ಪರ ಸೋಮವಾರ ಬಿಜೆಪಿ ಧಾರವಾಡ ನಗರ  ಘಟಕದ ವತಿಯಿಂದ ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಧಾರವಾಡದ ಭಾರತ ಹೈಸ್ಕೂಲಿನಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ  ಈರೇಶ ಅಂಚಟಗೇರಿ ಸುನೀಲ‌ಮೋರೆ  ಈರಣ್ಣ ಹಪ್ಪಳಿ,  ಬಿರ್ಜೆಣ್ಣವರ ಹಾಗು  ಶಿಕ್ಷಕ ವೃಂದ ಉಪಸ್ಥಿತರಿ ದ್ದರು.

ಮುಂದೆ ಓದಿ

ಪದವೀಧರರ ಒಲವು ನನ್ನ ಕಡೆಗೆ; ಆರ್ ಎಂ ಕುಬೇರಪ್ಪ

ಹುಬ್ಬಳ್ಳಿ: ಹಾವೇರಿ ನಗರದ ನಿಸರ್ಗ ಹಾಲ್ ನಲ್ಲಿ ಸೋಮವಾರ ವಿಧಾನ ಪರಿಷತ್ ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವ ಸಿದ್ದತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ...

ಮುಂದೆ ಓದಿ

ರಸ್ತೆ ತಗ್ಗು ಗುಂಡಿಯಲ್ಲಿ ಆಟಿಕೆ, ಕಾಗದ ದೋಣಿ ತೇಲಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ಸ್ಥಳೀಯ ಜನಪ್ರತಿನಿಧಿಗಳ ವಿರುದ್ದ ರಸ್ತೆ ತಗ್ಗು ಗುಂಡಿಯಲ್ಲಿ ಆಟಿಕೆ‌ ಹಾಗೂ ಕಾಗದ ದೋಣಿ ತೇಲಿಸಿ, ಹುಬ್ಬಳ್ಳಿಯ ಕಾಂಗ್ರೆಸ್ ಯುವ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಯಿತು. ನಗರದ...

ಮುಂದೆ ಓದಿ

ವಿದ್ಯಾಗಮ ಯೋಜನೆಗೆ ಬಸವರಾಜ್ ಹೊರಟ್ಟಿ ತೀವ್ರ ವಿರೋಧ

ಹುಬ್ಬಳ್ಳಿ: ವಿದ್ಯಾಗಮ ಯೋಜನೆಗೆ ಮಾಜಿ ಸಚಿವ ಬಸವರಾಜ್ ಹೊರಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ‌ ನಡೆಸಿ ವಿರೋಧಿಸಿದ ಹೊರಟ್ಟಿಯವರು, ವಿದ್ಯಾಗಮ ಅನ್ನೋದು ಹುಚ್ಚುತನ ಕೈಬಿಡಬೇಕು ವಿದ್ಯಾಗಮ...

ಮುಂದೆ ಓದಿ

ಐಪಿಎಲ್ ಬೆಟ್ಟಿಂಗ್ ದಂಧೆ: ನಾಲ್ವರ ಬಂಧನ

ಹುಬ್ಬಳ್ಳಿ: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವೇಳೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಬಸವರಾಜ ಕರಡಿ, ರಾಜು ದೊಂಗಡಿ, ವಿರುಪಕ್ಷಯ್ಯಾ...

ಮುಂದೆ ಓದಿ

ಜಿಪಂ ಸಿಇಒ ಡಾ. ಸುಶೀಲಾ ಬಿ. ಅಧಿಕಾರ ಸ್ವೀಕಾರ

ಧಾರವಾಡ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಸುಶೀಲಾ ಬಿ. ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ. ಬಿ.ಸಿ. ಸತೀಶ ಅವರು ಅಧಿಕಾರ ಹಸ್ತಾಂತರಿಸಿದರು. ಹೈದರಾಬಾದ್...

ಮುಂದೆ ಓದಿ

ಕಾರ್ಯಕರ್ತರೇ ನನ್ನ ಜೀವ: ವಿನಯ ಕುಲಕರ್ಣಿ

ಧಾರವಾಡ: ನಾ ಯಾವ ಬಿಜೆಪಿ ನಾಯಕರನ್ನೂ ಭೇಟಿ ಆಗಿಲ್ಲ.. ದೆಹಲಿಗೂ ಹೋಗಿಲ್ಲ.. ನಾನು ನನ್ನ ಕಾರ್ಯಕರ್ತರನ್ನು ಬಿಟ್ಟು ಹೋಗೋದಿಲ್ಲ.. ಅವರೇ ನನ್ನ ಜೀವ ಎನ್ನುವ ಮೂಲಕ ಮಾಜಿ...

ಮುಂದೆ ಓದಿ

ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ನಾಮಪತ್ರ ಸಲ್ಲಿಕೆ

ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ನಾಮಪತ್ರ ಸಲ್ಲಿಸಿದರು. ಕಳೆದ ಬುಧವಾರ ಅನೌಪಚಾರಿಕವಾಗಿ ನಾಮಪತ್ರ ಸಲ್ಲಿಸಿದ್ದ ಸಂಕನೂರ ಅವರು ಗುರುವಾರ...

ಮುಂದೆ ಓದಿ

ಕೊರೊನಾ ವೈರಸ್ ಪೀಡಿತ ರೋಗಿಗಳ ಸೇವೆಗೆ ಬಂತು ರೊಬೋಟ್!

ಹುಬ್ಬಳ್ಳಿ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಕೋವಿಡ್ 19 ರ ಈ...

ಮುಂದೆ ಓದಿ

ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ತಗಾದೆ ತೆಗೆದ ಗೋವಾ

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ಗೋವಾ ಸರ್ಕಾರದಿಂದ ತಗಾದೆ ಶುರುವಾಗಿದೆ. ಕಳಸಾ ಬಂಡೂರಿ ನಾಲೆಗಳ ಮೂಲಕ ನೀರು ಅಕ್ರಮವಾಗಿ ತಿರುಗಿಸಿರುವ ಆರೋಪ ಮಾಡಿರುವ ಗೋವಾ ಸರ್ಕಾರ,...

ಮುಂದೆ ಓದಿ

error: Content is protected !!