Saturday, 30th November 2024

MLA Jyoti Ganesh: ಬೀದಿ ನಾಯಿಗಳ ನಿಯಂತ್ರಣಕ್ಕೆ ಶೀಘ್ರ ಕ್ರಮ-ಶಾಸಕ ಜ್ಯೋತಿಗಣೇಶ್

ತುಮಕೂರು: ನಗರದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚಾಗಿದ್ದು, ಮಕ್ಕಳು, ವೃದ್ದರು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಹಲವು ವಾರ್ಡ್ ಗಳಲ್ಲಿ ನಾಯಿ ಕಡಿತದಿಂದ ಜನರು ಆಸ್ಪತ್ರೆ ಸೇರಿದ ಪರಿಣಾಮ ಶೀಘ್ರ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ ನೀಡಿದ್ದರು. ಇದರ ಪರಿಣಾಮವಾಗಿ ಜಿಲ್ಲಾ ಕೇಂದ್ರದ ಹಾದಿ ಬೀದಿಗಳಲ್ಲಿ ಗುಂಪು ಗುಂಪುಗಳಾಗಿ ಕಂಡು ಬಂದು ಸಿಕ್ಕಸಿಕ್ಕ ಸಾರ್ವಜನಿಕರ, ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಬೀದಿ ನಾಯಿಗಳ ಹಾವಳಿಗೆ ನಿಯಂತ್ರಣ ಕ್ರಮಕ್ಕಾಗಿ […]

ಮುಂದೆ ಓದಿ

Tumkur News: ಎಡಿಜಿಪಿ ರೌಡಿ ವರ್ತನೆ-ಶಾಸಕ ಕಿಡಿ

ತುಮಕೂರು: ಎಡಿಜಿಪಿ ಚಂದ್ರಶೇಖರ್ ಕೀಳು ಮಟ್ಟಕ್ಕೆ ಇಳಿದು ರೌಡಿಯ ರೀತಿಯಲ್ಲಿ ಹೇಳಿಕೆ ಕೊಟ್ಟಿರುವುದು ಖಂಡನೀಯ ಎಂದು ಶಾಸಕ ಸುರೇಶ್ ಗೌಡ ಹೇಳಿದರು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರನ್ನು...

ಮುಂದೆ ಓದಿ

Tumkur News: ವ್ಯಾಯಾಮದಿಂದ ಉತ್ತಮ ಆರೋಗ್ಯ-ಸಿದ್ಧಲಿಂಗ ಸ್ವಾಮೀಜಿ 

ತುಮಕೂರು:  ವ್ಯಾಯಾಮ ಜತೆಗೂಡಿದ ಮಿತಹಾರ-ವಿಹಾರಗಳನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ದೊರಕಲು ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು. ನಗರದಲ್ಲಿ ಸಿದ್ಧಗಂಗಾ ಸೂಪರ್...

ಮುಂದೆ ಓದಿ

Tumkur News: ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ-ಸುರೇಶ್

ಕೊರಟಗೆರೆ ಪಟ್ಟಣದ ಹೊರವಲಯದ ಡಿಗ್ರಿ ಕಾಲೇಜು ಸಮೀಪ ಇರುವ ಟೀ ಅಂಗಡಿ ಬಳಿ ಇರುವ ಕಲ್ಲಿನ ಕೆಳ ಭಾಗದಲ್ಲಿ ಹೆಬ್ಬಾವುಯೊಂದು ಕಾಣಿಸಿಕೊಂಡಿದ್ದು, ತಕ್ಷಣ ಗಾಬರಿಯಾದ ಜನರು ಅರಣ್ಯ...

ಮುಂದೆ ಓದಿ

Tumkur News: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಕಷ್ಟ

ತುಮಕೂರು: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಬಹಳ ಕಷ್ಟ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು. ಸಮತಾ ಬಳಗದ ವತಿಯಿಂದ  ಹಮ್ಮಿಕೊಂಡಿದ್ದ ಜಿಎಂಎಸ್ ನುಡಿನಮನ...

ಮುಂದೆ ಓದಿ

Robbery Case
Robbery Case: ಸಿನಿಮೀಯ ಶೈಲಿಯಲ್ಲಿ ವ್ಯಾಪಾರಿಯನ್ನುಅಡ್ಡಗಟ್ಟಿ 350 ಕೆಜಿ ಬೆಳ್ಳಿ, 1 ಕೋಟಿ ರೂ. ದೋಚಿದ ದರೋಡೆಕೋರರು

Robbery Case: ತುಮಕೂರು ತಾಲೂಕಿನ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬೆಳಗಿನ ಜಾವ ತಮಿಳುನಾಡಿನ ಆಭರಣ ವ್ಯಾಪಾರಿಯ ಕಾರು ಅಡ್ಡಗಟ್ಟಿ 350 ಕೆ.ಜಿ....

ಮುಂದೆ ಓದಿ

TMCC bank: ಟಿಎಂಸಿಸಿ ಬ್ಯಾಂಕ್ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಕಾರ್ಯಾರಂಭ

ತುಮಕೂರು: ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಟಿಎಂಸಿಸಿ ಬ್ಯಾಂಕ್ ಎಟಿಎಂ ನಲ್ಲಿ ಚಿನ್ನದ ನಾಣ್ಯ ಪಡೆಯುವ ಗೋಲ್ಡ್ ಕಾಯಿನ್ ಎಟಿಎಂ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ ಎಂದು...

ಮುಂದೆ ಓದಿ

Tumkur News: ರೈತರ ಸಮಸ್ಯೆಗಳಿಗೆ ನೆರವಾಗಲು ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ-ವಕೀಲ ರಮೇಶ್ ನಾಯ್ಕ್

ತುಮಕೂರು: ಸ್ಥಳೀಯ ರೈತರ ಸಮಸ್ಯೆಗಳನ್ನು ಇಲಾಖೆ ಹಂತದಲ್ಲಿ, ಅಗತ್ಯವಿದ್ದರೆ ಕಾನೂನು ಮಟ್ಟದಲ್ಲಿ ಬಗೆಹರಿಸುವ ಮೂಲಕ ರೈತರ ಸಮಸ್ಯೆಗಳಿಗೆ ಧ್ವನಿಯಾಗುವ ಆಶಯದಿಂದ ಹಾಗೂ ಪ್ರಕೃತಿ, ಅರಣ್ಯ, ಜೀವ ವೈವಿಧ್ಯತೆ...

ಮುಂದೆ ಓದಿ

Tumkur News: ’ವೃದ್ಧಾಶ್ರಮಗಳಲ್ಲಿರುವ ಬಹುತೇಕರು ವಿದ್ಯಾವಂತ ಮಕ್ಕಳ ಪೋಷಕರು’- ನ್ಯಾ. ನೂರುನ್ನಿಸಾ

ತುಮಕೂರು: ನಾವು ಇಂದು ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ, ಅವರ ಶಿಕ್ಷಣಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡುತ್ತೇವೆ. ಮಕ್ಕಳಿಗಾಗಿ ಎಲ್ಲವನ್ನೂ ನೀಡುವ ಪೋಷಕರು, ಅವರಿಗಾಗಿ ಸಮಯವನ್ನೂ ನೀಡಬೇಕಿದೆ....

ಮುಂದೆ ಓದಿ

ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಾಗಿ  ಮಧುಕರ್ ಅವಿರೋಧ ಆಯ್ಕೆ

ತುಮಕೂರು: ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿ ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಟಿ. ಎನ್. ಮಧುಕರ್ ಅವಿರೋಧ ಆಯ್ಕೆಯಾಗಿದ್ದಾರೆ.   ರಾಜ್ಯ ಚೆಸ್ ಅಸೋಸಿಯೇಷನ್ ವಾರ್ಷಿಕ...

ಮುಂದೆ ಓದಿ