Saturday, 7th September 2024

ನೇಪಾಳ ಸರ್ಕಾರ ವಿಸರ್ಜನೆ: ನವೆಂಬರ್‌’ನಲ್ಲಿ ಎಲೆಕ್ಷನ್‌

ಕಾಠ್ಮಂಡು: ಶನಿವಾರ ನೇಪಾಳದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರು ನೇಪಾಳ ಸರ್ಕಾರ ವಿಸರ್ಜಿಸಿದ್ದು, ನವೆಂಬರ್‌ ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿದ್ದಾರೆ. ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿಯಾಗಲಿ, ವಿರೋಧ ಪಕ್ಷದ ನಾಯಕ ರಾಗಲಿ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ‘ರಾಷ್ಟ್ರಪತಿಗಳು ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ್ದಾರೆ. ಮೊದಲ ಹಂತದ ಸಾರ್ವತ್ರಿಕ ಚುನಾವಣೆಯನ್ನು ನವೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಯನ್ನು ನವೆಂಬರ್ 19 ರಂದು […]

ಮುಂದೆ ಓದಿ

ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 7.3 ಕಂಪನ ತೀವ್ರತೆ

ಬೀಜಿಂಗ್​: ಮ್ಯಾನ್ಮಾರ್​ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಮೂರು ಮಂದಿ ಪ್ರಾಣ ಕಳೆದುಕೊಂಡು, ಎರಡು ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್​ ಮಾಪಕದಲ್ಲಿ...

ಮುಂದೆ ಓದಿ

ಕದನ ವಿರಾಮಕ್ಕೆ ಇಸ್ರೇಲ್, ಹಮಾಸ್ ಒಪ್ಪಿಗೆ, ಗಾಜಾ ಸಿಟಿಯಲ್ಲಿ ಸಂಭ್ರಮಾಚರಣೆ

ಟೆಲ್ ಅವಿವ್: ಹನ್ನೊಂದು ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಗುರುವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ...

ಮುಂದೆ ಓದಿ

ಪಾಕಿಸ್ತಾನ: ಭೀಕರ ಬಸ್ ಅಪಘಾತ, 13 ಜನರ ಸಾವು

ಮುಲ್ತಾನ್ : ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ, 13 ಜನರು ಮೃತಪಟ್ಟು, 35 ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ. ಬಸ್ ಮುಲ್ತಾನ್ ನಿಂದ ಕರಾಚಿಗೆ...

ಮುಂದೆ ಓದಿ

ಬಿಲ್‌ಗೆ ಮೆಲಿಂದಾ ಗೇಟ್‌ ಪಾಸ್‌ ನೀಡಿದ ಕಾರಣ ಗೊತ್ತೆ ?

ಚಪಲ ಚೆನ್ನಿಗರಾಯ, ಮೋಜು ಮಸ್ತಿಯಲ್ಲಿ ಮುಳುಗೇಳುವ ಮಹಾರಾಯ ಯೌವನದ ದಿನಗಳಲ್ಲಿ ಬಿಲ್ ಗೇಟ್ಸ್ ಆಡಿದ ಆಟಗಳ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳು ಬರತೊಡಗಿವೆ. ಅವರ ಐಷಾರಾಮಿ ಮತ್ತು ವೈಭವೋಪೇತ...

ಮುಂದೆ ಓದಿ

ಕಠ್ಮಂಡುವಿನಲ್ಲಿ 5.3 ತೀವ್ರತೆಯ ಭೂಕಂಪನ

ಕಠ್ಮಂಡು : ನೇಪಾಳದಲ್ಲಿ ಬುಧವಾರ 5.3 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ‘ಭೂಕಂಪದ ಕೇಂದ್ರಬಿಂದು ಬೆಳಿಗ್ಗೆ 5:42ರ ಸುಮಾರಿಗೆ...

ಮುಂದೆ ಓದಿ

ಭಾರತದ ಪ್ರವಾಸಿಗರಿಗೆ ಇಟಲಿಯಲ್ಲಿ ಹತ್ತು ದಿನಗಳ ಕ್ವಾರಂಟೈನ್‌

ರೋಮ್: ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಇಟಲಿ ಹತ್ತು ದಿನಗಳ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದೆ. ಭಾರತದಲ್ಲಿ ಕರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ದೇಶಗಳು ಭಾರತದಿಂದ ಆಗಮಿಸುವ ವಿಮಾನಗಳಿಗೆ ನಿರ್ಬಂಧ ಹೇರಿದ್ದವು....

ಮುಂದೆ ಓದಿ

ಭಾರತಕ್ಕೆ ₹7447.10 ಕೋಟಿ ನೆರವು ಘೋಷಿಸಿದ ಕೆನಡಾ ಪ್ರಧಾನಿ

ಒಟ್ಟಾವ (ಕೆನಡಾ): ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು, ಕೋವಿಡ್‌ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ₹7447.10 ಕೋಟಿ ನೆರವು ನೀಡಲು ಸಿದ್ಧವಿರುವುದಾಗಿ ಪ್ರಕಟಿಸಿದ್ದಾರೆ. ‘ನಾವು...

ಮುಂದೆ ಓದಿ

ಆಸ್ಟ್ರೇಲಿಯಾದಿಂದ ಭಾರತದ ವಿಮಾನಗಳಿಗೆ ತಾತ್ಕಾಲಿತ ನಿಷೇಧ

ಸಿಡ್ನಿ: ಭಾರತದಲ್ಲಿ ಕರೋನಾ ವೈರಸ್ ಸೋಂಕುಗಳಲ್ಲಿ ಭಾರಿ ಏರಿಕೆ ಎದುರಿಸುತ್ತಿರುವುದರಿಂದ, ಆಸ್ಟ್ರೇಲಿಯಾ ಮಂಗಳವಾರ ಭಾರತದಿಂದ ನೇರ ಪ್ರಯಾಣಿಕರ ವಿಮಾನಗಳ ಮೇಲೆ ತಾತ್ಕಾಲಿಕ ನಿಷೇಧ ಘೋಷಿಸಿದೆ. ಭಾರತದಲ್ಲಿ ಕರೋನಾ...

ಮುಂದೆ ಓದಿ

ಆಸ್ಕರ್ ’ಉತ್ತಮ ನಟ’ ಪ್ರಶಸ್ತಿ ಗೆದ್ದ ಅಂಥೋಣಿ ಹಾಪ್ಕಿನ್ಸ್

ಲಾಸ್‍ಏಂಜಲಿಸ್: ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಸ್ಕರ್ ಉತ್ತಮ ನಟ ಪ್ರಶಸ್ತಿ...

ಮುಂದೆ ಓದಿ

error: Content is protected !!