Wednesday, 27th November 2024

’ಕಮಲ’ ಹಿಡಿದ ಕಮಲ್ ಹಸನ್ ಆಪ್ತ ಎ.ಅರುಣಾಚಲಂ

ಚೆನ್ನೈ: ಕಮಲ್ ಹಸನ್ ಆಪ್ತ, ಮಕ್ಕಳ್ ನಿಧಿ ಮಯ್ಯಮ್ ಪಕ್ಷದ ನಾಯಕ ಎ.ಅರುಣಾಚಲಂ ಅವರು ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಕೇಂದ್ರ ಸಚಿವ, ಬಿಜೆಪಿ ನಾಯಕ ಪ್ರಕಾಶ್ ಜಾವ್ಢೇಕರ್ ಸಮ್ಮುಖದಲ್ಲಿ ಚೆನ್ನೈನಲ್ಲಿ ಎ.ಅರುಣಾಚಲಂ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಯಾದರು. ಕಮಲ್ ಹಸನ್ ಅವರ ಮಕ್ಕಳ್ ನಿಧಿ ಮಯ್ಯಮ್ ಪಕ್ಷದಲ್ಲಿ ಪ್ರಮುಖರಾಗಿದ್ದ ಎ. ಅರುಣಾಚಲಂ ಅವರ ಬಿಜೆಪಿ ಸೇರ್ಪಡೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣದ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಅಣ್ಣಾಮಲೈ, ಖುಷ್ಬೂ […]

ಮುಂದೆ ಓದಿ

ಅಧ್ಯಾತ್ಮದ ಅಂಬುದಿ; ಶ್ರೀಮಾತೆ ಶಾರದಾದೇವಿ

ಸಾಂದರ್ಭಿಕ ಕಿರಣ ಕುಮಾರ ವಿವೇಕವಂಶಿ ಜಗದ ಜನಜೀವನದಲ್ಲಿ ನವಚೇತನ ತುಂಬಿ, ಸಾಮಾಜಿಕವಾಗಿಯೂ, ಅಧ್ಯಾತ್ಮಿಕವಾಗಿಯೂ ಉತ್ಕ್ರಾಂತಿಯನ್ನು ಉಂಟು ಮಾಡ ಬೇಕೆಂದರೆ, ಅದು ತನ್ನ ಶಕ್ತಿಯೊಡಗೂಡಿ ಮಾನವರೂಪದಲ್ಲಿ ಧರೆಗಿಳಿದುಬಂದ ಭಗವಂತನಿಂದ...

ಮುಂದೆ ಓದಿ

ರಾಕುಲ್‌ ಪ್ರೀತ್‌ ಸಿಂಗ್’ಗೆ ಕೊರೋನಾ ಸೋಂಕು ದೃಢ

ಹೈದರಾಬಾದ್: ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ನಟಿ ಇತ್ತೀಚೆಗಷ್ಟೇ ಸ್ಯಾಮ್‌ ಜ್ಯಾಮ್‌ ಸಮಂತಾ ಎಂಬ ಟಾಕ್‌ ಶೋದಲ್ಲಿ ಕಾಣಿಸಿ ಕೊಂಡಿದ್ದರು....

ಮುಂದೆ ಓದಿ

ಅಧ್ಯಯನ ಮಾಡುವವರು ಗಮನಿಸಲೇಬೇಕಾದವಳು ಆಕೆ !

ಅಭಿವ್ಯಕ್ತಿ ಡಾ.ಆರ್‌.ಜಿ.ಹೆಗ್ಡೆ ಹೆಣ್ತನದ ಭಾರ’ ಆಕೆ ಹೊತ್ತುಕೊಂಡಿದ್ದು ಹದಿನಾರನೇ ವಯಸ್ಸಿಗೇ. ಅವಳಿಗೆ ಆಗಲೇ ಮದುವೆ. (ಹಿಂದಿನ ಶತಮಾನದ ನಲವತ್ತನೇ ದಶಕದ ವಿಷಯ). ಸೀರೆಯೇ ಭಾರವಾಗಿದ್ದ ಹುಡುಗಿಯ ಮೇಲೆ...

ಮುಂದೆ ಓದಿ

ಎಸ್‌ಸಿ ಕುಟುಂಬದವರು ನಾಮಪತ್ರ ಸಲ್ಲಿಸದಂತೆ ತಡೆ

ಗ್ರಾಪಂ ಮುಂದೆ ಕುಳಿತು ನಾಮಪತ್ರ ಸಲ್ಲಿಕೆ ತಡೆದ ಗ್ರಾಮಸ್ಥರು ವಿಶೇಷ ವರದಿ: ವೀರೇಶ ಕುರ್ತಕೋಟಿ ಹುನಗುಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಬಂದಿದೆ ಎನ್ನುವ ಕಾರಣಕ್ಕಾಗಿ...

ಮುಂದೆ ಓದಿ

ಮಾಧವ್ ಗೋವಿಂದ್ ವೈದ್ಯ ಅಂತ್ಯಕ್ರಿಯೆ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ಅವರ ಅಂತಿಮ ಕ್ರಿಯೆ ಮಹಾರಾಷ್ಟ್ರದ ನಾಗಪುರ ಚಿತಾಗಾರದಲ್ಲಿ ಭಾನುವಾರ ನಡೆಸಲಾಯಿತು. ಆರ್‌ಎಸ್‌ಎಸ್‌ನ ಮೊದಲ ವಕ್ತಾರ ಮಾಧವ್‌ ವೈದ್ಯ...

ಮುಂದೆ ಓದಿ

ಕೃಷಿ ಹೋರಾಟಗಾರರಿಗೆ ರೈತರ ಕಾಳಜಿ ಇಲ್ಲ

ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡವಾಳಶಾಹಿತ್ವ ಎನ್ನುವ ಚಿಂತನೆ ಕಮ್ಯುನಿಸ್ಟ್‌ ಕಾಮ್ರೇಡ್ ಗಳ ಯೋಚನೆಗಳಲ್ಲಿ ಹೆಚ್ಚಾಗಿ ಅಡಗಿದೆ ಅಂಬಾನಿ ಮತ್ತು ಅದಾನಿ ಭಾರತದ ಶ್ರೀಮಂತರಾಗಿರುವುದು ಮೋದಿ ಅಧಿಕಾರಕ್ಕೆ...

ಮುಂದೆ ಓದಿ

ಸಿರಾ ತಾಲ್ಲೂಕಿನಲ್ಲಿ ಹೆಚ್‌.ಡಿ.ಕೆ ಹುಟ್ಟುಹಬ್ಬ ಆಚರಣೆ

ಸಿರಾ ತಾಲ್ಲೂಕಿನ ದೊಡ್ಡ ಆಲದಮರದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರ 61ನೇ ಹುಟ್ಟು ಹಬ್ಬವನ್ನು ಡಿ.16 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ...

ಮುಂದೆ ಓದಿ

ಮೊದಲಿಗೆ ಹೊನ್ನ ಶೂಲದ ತಿವಿತ, ಕಡೆಗೆ ಬಗಣಿ ಗೂಟ!

ಶ್ರೀನಿಸುತ ಬನ್ನಂಜೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅನಗತ್ಯ ವಿಷಯ ಸ್ಮರಣೆ ಸತ್ತವರ ಬಗ್ಗೆ ಕೆಟ್ಟ ಮಾತು ಆಡಬಾರದು ಎನ್ನು ತ್ತಾರೆ. ಆದರೆ ಉಡುಪಿ ಪರ್ಯಾಯ ಅದಮಾರು ಮಠ ಶ್ರೀ...

ಮುಂದೆ ಓದಿ

ಡಾ.ಕೆ.ಎಸ್.ನಾರಾಯಣಾಚಾರ್ಯರ ಕಣ್ಣು ತೆರೆಸುವ ಕೃತಿಗಳು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‌ ನನ್ನ ಹರೆಯದ ವಯಸ್ಸಿಗೆ ನಾನು ಸತ್ಸಂಗದಲ್ಲಿಯೇ ಇದ್ದೆ. ಕಾರಣ, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ರಾಷ್ಟ್ರೋತ್ಥಾನ ಬಳಗ ಮುಂತಾದ ಸಂಸ್ಥೆಗಳಲ್ಲಿ ಸದಸ್ಯನಾಗಿ...

ಮುಂದೆ ಓದಿ