ವಸುಂಧರಾ ದೇಸಾಯಿ ಇತಿಹಾಸವನ್ನರಿಯುವಲ್ಲಿ ಶಿಲಾ ಶಾಸನಗಳ ಪಾತ್ರ ಬಹು ಮಹತ್ವದ್ದು. ನಾಶವಾಗದ ಶಿಲೆಯ ಮೇಲೆ, ಅಕ್ಷರ, ನಾಶ ವಾಗದ ಬರಹ ನಿಖರವಾದ ಮಾಹಿತಿಯನ್ನೇ ನೀಡುತ್ತೆಯಾದ್ದರಿಂದ ಅವು ಶಿಲೆಗಳಲ್ಲಡಗಿದ ಸತ್ಯ ಎಂದೇ ಪರಿಗಣಿಸ ಲ್ಪಟ್ಟಿವೆ. ಆದರೆ ಒಮ್ಮೊಮ್ಮೆ ಈ ಶಿಲಾಶಾಸನಗಳು ತಪ್ಪು ದಾರಿಗೂ ಎಳೆಯುತ್ತವೆ ಎಂದು ಹೇಳಿದರೆ ತಮಗೆ ಅಚ್ಚರಿಯಾಗಬಹುದು. ಹೌದು! ವಿಶ್ವಮಟ್ಟದ ಸ್ಮಾರಕ ಎನಿಸಿರುವ ಹಂಪೆಯ ‘ಬಿಷ್ಟಪ್ಪಯ್ಯ ಗೋಪುರ’ ನಿರ್ಮಾಣದ ವಿಷಯದಲ್ಲಿ ಇತಿಹಾಸವನ್ನು ತಪ್ಪು ದಾರಿಗೆ ಎಳೆಯುತ್ತ, ಗೋಪುರದ ಪಕ್ಕದಲ್ಲೇ ನಿಂತಿರುವ ನಿಂತಿರುವ ಒಂದು ಶಿಲಾಶಾಸನದ ಕಥೆಯನ್ನು […]
ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ರಿಚರ್ಡ್ ಬ್ರಾನ್‌ಸನ್ ಅದ್ಯಾವ ಮೂಡಿನಲ್ಲಿದ್ದರೋ ಏನೋ? ಕಳೆದ ವಾರ ಅವರಿಗೊಂದು ಟ್ವಿಟರಿನಲ್ಲಿ (ಟ್ವೀಟ್ ಅಲ್ಲ) ಮೆಸೇಜ್ ಮಾಡಿದ್ದೆ.ಹತ್ತು ನಿಮಿಷಗಳಲ್ಲಿ ವಾಪಸ್...
ಮಂಜುನಾಥ್ ಡಿ.ಎಸ್. ಅಮೆರಿಕವು ವಿಶಾಲವಾದ ದೇಶ. ಇಲ್ಲಿ ಹಲವು ಕಾಡು ಪ್ರದೇಶಗಳು, ಪರ್ವತ ಕಮರಿಗಳಿವೆ. ಅಂತಹ ಕೆಲವು ಜಾಗಗ ಳನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಿ, ಸಂರಕ್ಷಿಸಿದ್ದಾರೆ....
ಕವಿತಾ ಭಟ್ ಕುಮಾರವ್ಯಾಸನೆಂದೇ ಖ್ಯಾತನಾಗಿರುವ, ಮಹಾಭಾರತವನ್ನು ಕಾವ್ಯ ರೂಪದಲ್ಲಿ ರಚಿಸಿದ ನಾರಣಪ್ಪನ ಹುಟ್ಟೂರು ಕೋಳಿವಾಡ, ಆತ ಕಾವ್ಯ ರಚಿಸಿದ್ದು ಗದಗದಲ್ಲಿ, ಅಂತಹ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದೆಂದರೆ, ಕಾವ್ಯಲೋಕದಲ್ಲಿ...
ಪ್ರಶಾಂತ್ ಟಿ.ಆರ್. ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ‘ರಾಜತಂತ್ರ’ ಗೆದ್ದ ಖುಷಿಯಲ್ಲಿದ್ದಾರೆ. ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ತೋರಿದ ನಟನೆಯನ್ನು ಕರುನಾಡಿನ ಜನಮೆಚ್ಚಿದ್ದಾರೆ. ಪ್ರೋತ್ಸಾಹಿಸಿ ದ್ದಾರೆ....
ಕನ್ನಡ ಚಲನಚಿತ್ರಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಈಗ ಕೆ.ಗಣೇಶನ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ‘ನಮ್ಮ ಮಗು’ ಚಿತ್ರ ಯುನೆಸ್ಕೋ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಆರ್ಗನೈ...
ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಭಗತ್‌ಸಿಂಗ್ ಅವರ ಜೀವನ ಚರಿತ್ರೆ ತೆರೆಗೆ ಬರಲು ಸಿದ್ಧವಾಗಿದೆ. ‘ಕ್ರಾಂತಿವೀರ’ ಶಿರ್ಷಿಕೆಯಲ್ಲಿ ಚಿತ್ರ ಮೂಡಿಬರುತ್ತಿದೆ....
ರಾಮ್‌ಪ್ರಸಾದ್ ನಿರ್ದೇಶನದಲ್ಲಿ ಸಿದ್ಧವಾದ ಚಿತ್ರವೇ ‘ಲಂಕೆ’. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಚಿತ್ರ ತೆರೆಗೆ ಬರಬೇಕಿತ್ತು. ಕರೋನಾದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ‘ಲಂಕೆ’ ತೆರೆಗೆ ಬರಲು...
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂಕ್ರಾಂತಿಯ ದಿನವೇ ಭರ್ಜರಿ ಉಡುಗೊರೆ ಸಿಕ್ಕಿದೆ. ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ, ‘ಕಬ್ಜ’ ಸಿನಿಮಾದಲ್ಲಿ ಸುದೀಪ್ ಕೂಡ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ....
ಡಾ.ಆರೂಢಭಾರತೀ ಸ್ವಾಮೀಜಿ ಚಿನ್ನದ ಪದಕದೊಂದಿಗೆ ಇಂಜನಿಯರಿಂಗ್ ಪದವಿ ಪಡೆದ ಸ್ವಾಮಿ ಹರ್ಷಾನಂದಜಿ, ಮನಸ್ಸು ಮಾಡಿದ್ದರೆ, ಉತ್ತಮ ವೇತನ ದೊರೆಯುವ ಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸಬಹುದಿತ್ತು. ತಮ್ಮ ಪ್ರತಿಭೆಯ ಸಹಾಯದಿಂದ...