ಅಜಯ್ ಅಂಚೆಪಾಳ್ಯ ವಿಮಾನಯಾನದಿಂದ ಬೃಹತ್ ಪ್ರಮಾಣದ ಕಲ್ಮಶ ಮತ್ತು ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತಿದೆ ಎಂಬ ದೂರು ಮೊದಲಿನಿಂದಲೂ ಇದೆ. ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರ ಒತ್ತಾಯಗಳಲ್ಲಿ ಇದೂ ಒಂದು – ವಿಮಾನ ಯಾನ ನಿಲ್ಲಿಸಿ, ರೈಲಿನಲ್ಲಿ ಪಯಣಿಸಿ ಎಂದು! ಈಗ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಒಂದು ಸಂಶೋಧನೆಯು ಇಂತಹ ಪರಿಸರ ಪ್ರೇಮಿಗಳಿಗೆ ಹೊಸ ಆಸೆಯನ್ನು ಹುಟ್ಟಿಸಿದೆ. ಇಂಗಾಲದ ಡೈಆಕ್ಸೈಡ್‌ನ್ನು ವಿಮಾನ ಚಲಿಸುವ ಇಂಧನವನ್ನಾಗಿ ಪರಿವರ್ತಿಸುವ ಹೊಸ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಕೈಗೊಂಡಿದ್ದು, ಅದರಲ್ಲಿ ತಕ್ಕ […]
ಸಿಲಿಕಾನ್ ಸಿಟಿ ಎಂಬ ಮಾಯಾ ನಗರಿ ಎಲ್ಲರನ್ನೂ ತನ್ನೊಡಲಿಗೆ ಹಾಕಿಕೊಳ್ಳುತ್ತದೆ. ಆದರೆ ಶಿಸ್ತಿನಿಂದ, ಬುದ್ಧಿವಂತಿಕೆ ಯಿಂದ ಜೀವನ ನಡೆಸಿದವರು ಮಾತ್ರ ಇಲ್ಲಿ ಉಳಿಯುತ್ತಾರೆ, ಅಷ್ಟೆ. ಲಕ್ಷ್ಮೀಕಾಂತ್ ಎಲ್....
ಗಂಡು ಮತ್ತು ಹೆಣ್ಣು ಧ್ವನಿಯಲ್ಲಿ ಗಾಯನ ಮಾಡುವ ಕಲೆಯನ್ನು ರೂಢಿಸಿಕೊಂಡು, ಹಲವು ಕಾರ್ಯಕ್ರಮ ನೀಡಿರುವ ಮರಿಯಪ್ಪ ಭಜಂತ್ರಿಯವರಿಗೆ, ಹಾಡುವುದು ಗಂಭೀರ ಹವ್ಯಾಸ. ಎಸ್.ವಿ.ಜಿ. ರಾಮದುರ್ಗ ಸಂಗೀತ ನೆಲೆಯೂರಿರುವುದೆ...
ಸೇನೆಯಲ್ಲಿ ಉನ್ನತ ಹುದ್ದೆಯನ್ನು ಏರುವುದು ಒಂದು ಸಾಧನೆ. ಧಾರವಾಡ ಮೂಲದ ವೈದ್ಯೆಯೊಬ್ಬರು ಲೆಫ್ಟಿನೆಂಟ್ ಜನರಲ್ ಸ್ಥಾನ ಪಡೆದಿರುವುದು ವಿಶೇಷ. ಸುರೇಶ ಗುದಗನವರ ಇಂದಿನ ಆಧುನಿಕ ಯುಗದಲ್ಲಿ ಭಾರತೀಯ...
ಶಂಕರ ಜೋಶಿಯವರು ನಮ್ಮನ್ನೆಲ್ಲಾ ಬಿಟ್ಟು ಹೋಗಲಿಲ್ಲ, ನಮ್ಮ ಪೀಳಿಗೆಗೆ ಬೇಕಾದದ್ದನ್ನೆಲ್ಲಾ ಕೊಟ್ಟು ಹೋದರು. ಕಾಡಿನ ಪಾಠವನ್ನು ಕಲಿಸಿ ಹೋದರು. ಅವರು ಬೇರೆಲ್ಲಿಯೂ ಹೋಗಿಲ್ಲ, ಮಾಳದ ಕಾಡಲ್ಲಿಯೇ ಮಣ್ಣಾಗಿದ್ದಾರಷ್ಟೇ....
ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ ಉತ್ತರ ಕರ್ನಾಟಕದ ರೊಟ್ಟಿ ಊಟದ ರುಚಿಯನ್ನು ಸವಿಯಲು ಉತ್ತಮ ಸ್ಥಳವೆಂದರೆ ಬದಾಮಿಯ ಬನಶಂಕರಿ ದೇವಾಲಯದ ಆವರಣ. ಗ್ರಾಮೀಣ ಮಹಿಳೆಯರು ಕೈಯಾರೆ ತಯಾರಿಸಿ ನೀಡುವ...
ಮಂಜುನಾಥ್ ನಾಯ್ಕ ಆಗಾಗ್ಗೆ ಮನೆಗೆ ಬರಲು ಹೇಳ್ತಿದ್ಲು, ಮೈಕೈ ಮುಟ್ಟಿಯೂ ಮಾತಾಡ್ಸಿದ್ಲು, ಅದೆಲ್ಲ ಅಂತಹ ದೊಡ್ಡ ವಿಷಯವಾ ಅಂತ ನಾನು ಸುಮ್ಮನೇ ಇದ್ದೆ. ಅಷ್ಟಕ್ಕೂ ಅವಳು ನನ್ನ...
ಜೈಜವಾನ್ – ಸೇನಾ ದಿನಚರಿಯ ಪುಡಗಳಿಂದ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಭಾರತೀಯ ಸೇನೆಯ ತರಬೇತಿ ಬಹಳ ವಿಭಿನ್ನ. ಅಧಿಕಾರಿ ವರ್ಗಕ್ಕೆ ಇರಬಹುದು ಅಥವಾ ಸೈನಿಕರಿಗೆ ಇರಬಹುದು, ಅದು...
ಶಶಿಧರ ಹಾಲಾಡಿ ಜನರಿಗೆ ಸಾಕಷ್ಟು ಪರಿಚಿತ ಎನಿಸಿರುವ ರಾಮದೇವರ ಬೆಟ್ಟದಲ್ಲಿ ಹುಡುಕುತ್ತಾ ಹೋದರೆ ಹಲವು ಕುತೂಹಲಕಾರಿ ಸಂಗತಿಗಳು ಗಮನ ಸೆಳೆಯುತ್ತವೆ, ಆ ಸುತ್ತಲಿನ ಬೃಹತ್ ಬಂಡೆಗಳು ಬೆರಗು...
ಮಂಜುನಾಥ್ ಡಿ.ಎಸ್ ಜೈಸಲ್ಮೇರ್ ನಗರದ ದಕ್ಷಿಣ ದಿಕ್ಕಿನಲ್ಲಿರುವ ಗಡೀಸರ್ ಲೇಕ್ ಮರುಭೂಮಿಯ ಮೋಹಕ ಜಲಾಶಯ. ಇದರ ಪ್ರವೇಶ ದ್ವಾರ ತಿಲೋನ್ ಕಿ ಪೋಲ್ ಭವ್ಯ ಭವನದ ಮುಖ್ಯದ್ವಾರವನ್ನು...