Tuesday, 26th November 2024

ವಿದ್ಯಾರ್ಥಿಗಳ ಹೊಸಮಿತ್ರ ಫ್ರೀಗಣಿತ.ಕಾಂ

ಆನ್‌ಲೈನ್ ತರಗತಿಗಳನ್ನು ನೋಡುತ್ತಾ, ಪಠ್ಯಕ್ರಮವನ್ನು ಕರಗತ ಮಾಡಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಿಗೆ ಒಂದು ಹೊಸ ಸವಾಲು. ಇವರ ಪ್ರಯತ್ನಕ್ಕೆ ಸಹಕಾರಿಯಾಗುವಂತಹ ಜಾಲತಾಣಗಳನ್ನು ಕೆಲವು ಆಸಕ್ತರು ಅಭಿವೃದ್ಧಿಪಡಿಸಿದ್ದಾರೆ. ಅಂತಹವುಗಳಲ್ಲಿ, ಫ್ರೀಗಣಿತ.ಕಾಂ ಸಹ ಒಂದು. ಶ್ರೀರಂಜನಿ ಅಡಿಗ ಗಣಿತವೆಂದರೆ ಹೆಚ್ಚಾಗಿ ಮಕ್ಕಳು ಕಬ್ಬಿಣದ ಕಡಲೆಯೆಂದೇ ಭಾವಿಸಿರುತ್ತಾರೆ. ಪ್ರಮೇಯಗಳು, ಸೂತ್ರಗಳು, ದಿನನಿತ್ಯದ ಬದುಕಿನ ಮೇಲಿರುವ ಸಮಸ್ಯೆಗಳನ್ನು ಗ್ರಹಿಸಿಕೊಳ್ಳಲಾಗದೆ ಗಣಿತವೆಂದರೆ ದುಃಸ್ವಪ್ನದಂತೆ ಬೆದರುತ್ತಾರೆ. ಈ ಅಕಾಡೆಮಿಕ್ ವರ್ಷದಲ್ಲಿ ಶಾಲೆಗಳು ಸರಿಯಾಗಿ ಕಾರ್ಯನಿರ್ವಹಿಸಲಾಗದೇ, ಮನೆಯ ಪಾಠವನ್ನು ಕೇಳುವಂತಹ ಪರಿಸ್ಥಿತಿ ಬಂದದ್ದು ಮಕ್ಕಳ ಪಾಲಿಗೆ ನಿಜಕ್ಕೂ ವಿಷಾದನೀಯ. […]

ಮುಂದೆ ಓದಿ

ಹಳ್ಳಿಗಳನ್ನು ಬೆಳೆಸೋಣ

ಹಳ್ಳಿಗಳೆಲ್ಲಾ ನಗರೀಕರಣಕ್ಕೆ ಒಳಗಾಗುತ್ತಿವೆ. ಹಿಂದೆ ಇದ್ದ ಆತ್ಮೀಯತೆ, ಬಾಂಧವ್ಯ ಮರೆಯಾಗಿ, ಕೃತಕ ಸಂಬಂಧಗಳೇ ಪ್ರಧಾನವಾಗುತ್ತಿವೆ. ಇದು ತಪ್ಪಲ್ಲವೆ! ರಾಘವೇಂದ್ರ ಈ ಹೊರಬೈಲು ಚಂದ್ರಣ್ಣ ಆ ಊರಿನ ಒಬ್ಬ ಬಡ...

ಮುಂದೆ ಓದಿ

ವಾಙ್ಮಯ ತಪಸ್ವಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಡಾ.ಬಿ.ಜನಾರ್ಧನ ಭಟ್‌ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ವಿದ್ವತ್ ಪರಂಪರೆಯ ಆಧುನಿಕ ಕಾಲದ ಬೆರಗು. ಅವರು ಸಂಸ್ಕೃತ  ವಿದ್ವಾಂಸ,  ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಲೇಖಕ, ಚಿಂತಕ,...

ಮುಂದೆ ಓದಿ

ಬೆರಳ ತುದಿಯಲ್ಲಿ ಕನ್ನಡದ ಕಂಪು

ಬೆಂ.ಶ್ರೀ.ರವೀಂದ್ರ ಅಲರ್ ಎಂಬ ಕನ್ನಡ-ಇಂಗ್ಲಿಷ್ ನಿಘಂಟು ಇಂದು ಆನ್‌ಲೈನ್‌ನಲ್ಲಿ ದೊರೆಯುತ್ತಿದೆ. ಕಿಟ್ಟೆಲ್ ಅವರು ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟಿನ ವ್ಯಾಪ್ತಿಗೆ ಹೋಲಿಸಬಹುದಾದ, ‘ಅಲರ್’ ಎಂಬ ಹೆಸರಿನ ಈ ನಿಘಂಟನ್ನು...

ಮುಂದೆ ಓದಿ

ಕೈಲಾಸ ಮಾನಸ

ಸಿರಿ ಮೂರ್ತಿ ಬೇರೆ ಏನೇ ಆಯಾಮಗಳಿರಲಿ, ಕೋವಿಡ್ 19 ವಿಧಿಸಿದ ಗೃಹಬಂಧನದಲ್ಲಿ ಹಲವರಿಗೆ ನಾನಾ ರೀತಿಯ ಹವ್ಯಾಸಗಳನ್ನು ಮುಂದು ವರಿಸಲು ಅನುಕೂಲವಾಗಿದ್ದಂತೂ ನಿಜ. ನಾನು ಈ ಲಾಕ್ ಡೌನಿನಲ್ಲಿ...

ಮುಂದೆ ಓದಿ

ಬಿಳಿಗಿರಿರಂಗನ ಬೆಟ್ಟ 360 ಡಿಗ್ರಿ

ಬಾಲಕೃಷ್ಣ ಎನ್. ಕರ್ನಾಟಕದ ಹೆಮ್ಮೆಯ ಬಿಳಿಗಿರಿರಂಗನ ಬೆಟ್ಟಗಳಲ್ಲಿ ಪ್ರವಾಸಿಗರಿಗಾಗಿ ಹೊಸದೊಂದು ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ನಿಂತು 360 ಡಿಗ್ರಿ ನೋಟ ನೀಡುವ ‘ವರ್ಚುವಲ್ ರಿಯಾಲಿಟಿ ಹೆಡ್...

ಮುಂದೆ ಓದಿ

ಜೋಧಪುರದ ಉಮೇದ್‌ ಭವನ್‌

ಮಂಜುನಾಥ್‌ ಡಿ.ಎಸ್ ನೀಲಿ ನಗರ ಜೋಧಪುರದ ಹೊರವಲಯದ ಚಿತ್ತರ್ ಹಿಲ್‌ನಲ್ಲಿರುವ ಉಮೇದ್ ಭವನ ವಸ್ತುಸಂಗ್ರಹಾಲಯ ತನ್ನದೇ ಆದ ವಿಶೇಷತೆಯಿಂದ ಕೂಡಿದೆ. ಭಾರತದ ಭವ್ಯ ಅರಮನೆಗಳ ಸಾಲಿನಲ್ಲಿ ಕಡೆಯದಾದ...

ಮುಂದೆ ಓದಿ

ಗುಹಾಲಯ

ಡಾ.ಕಾರ್ತಿಕ್‌ ಜೆ.ಎಸ್‌ ವಾಹನ ದಟ್ಟಣೆ ಮತ್ತು ಗಿಜಿ ಗುಡುವ ಜನಸಂದಣಿ ಮಧ್ಯೆ ಇದ್ದು ಬೇಸರವಾಗುತ್ತಿದೆಯೇ? ಹಾಗಿದ್ದರೆ, ಪ್ರಶಾಂತ ವಾತಾವರಣ ದಲ್ಲಿರುವ, ಮನಸ್ಸಿಗೆ ಉಲ್ಲಾಸ ನೀಡುವ ಸ್ಥಳವಾದ ‘ಕೈಲಾಸಗಿರಿ’ಗೆ...

ಮುಂದೆ ಓದಿ

ನಾನೊಂಥರ ಎಂದ ತಾರಕ್‌

ವೃತ್ತಿಯಲ್ಲಿ ವೈದ್ಯರಾಗಿದ್ದ ತಾರಕ್ ಶೇಖರಪ್ಪ, ಸಿನಿಮಾ ಮೇಲಿನ ಪ್ರೀತಿಯಿಂದ ಕೊನೆಗೂ ‘ನಾನೊಂಥರ’ ಅಂತ ತೆರೆಗೆ ಬಂದಿದ್ದಾರೆ. ಶೀರ್ಷಿಕೆ ಹೀಗಿದ್ದರೂ, ಚಿತ್ರದಲ್ಲಿ ಒಳ್ಳೆಯ ಸಂದೇಶವೇ ಇದೆಯಂತೆ. ಮುಗ್ಧ ಕಾಲೇಜು...

ಮುಂದೆ ಓದಿ

ಆರ್ಗನ್‌ ಮಾಫಿಯಾದ ಆರ್‌.ಹೆಚ್‌.100

ಒಂದು ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಆರ್ ಹೆಚ್ 100’ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಚಿತ್ರದ ಶೀರ್ಷಿಕೆ ವಿಭಿನ್ನ ವಾಗಿದೆ. ಅಂತೆಯೇ ಚಿತ್ರದಲ್ಲಿಯೂ ವಿಭಿನ್ನ ಕಥೆಯೂ ಇದೆಯಂತೆ....

ಮುಂದೆ ಓದಿ