ಜಲತರಂಗ ವಾದನದಲ್ಲಿ ಸಂಗೀತವನ್ನು ನುಡಿಸುವ ಕಲಾವಿದರು ಇಂದು ಬಹು ವಿರಳ. ಮಧುರ ಸಂಗೀತವನ್ನು ಹೊರಡಿಸಬಲ್ಲ ಜಲತರಂಗದಲ್ಲಿ ಸಾಧನೆ ಮಾಡಿರುವ ವಿದುಶಿ ಶಶಿಕಲಾ ದಾನಿಯವರು, ಆ ಕಲೆಯನ್ನು ಮಕ್ಕಳಿಗೂ ಪರಿಚಯಿಸುತ್ತಿರುವುದು ವಿಶೇಷ. ಸುರೇಶ ಗುದಗನವರ ಪಿಂಗಾಣಿಯ ಬಟ್ಟಲುಗಳಲ್ಲಿ ನೀರು ತುಂಬಿ ಅವುಗಳಿಂದ ಸಂಗೀತದ ಸ್ವರಗಳನ್ನು ಹೊರಹೊಮ್ಮಿಸುವ ಮೂಲಕ ಅಪರೂ ಪದ ಕಲೆಯನ್ನು ಜನರಿಗೆ ಪರಿಚಯಿಸುವಲ್ಲ ಕಲಾವಿದೆಯೊಬ್ಬರು ತೊಡಗಿಕೊಂಡಿದ್ದಾರೆ. ಅದುವೆ ಜಲತರಂಗ ಕಲೆ. ನಮ್ಮ ದೇಶದಲ್ಲಿ ಅತ್ಯಪರೂಪ ಎನಿಸಿರುವ ಜಲತರಂಗ ವಾದ್ಯ ನುಡಿಸುವ ಕಲಾವಿದರಲ್ಲಿ ಹುಬ್ಬಳ್ಳಿಯ ಶಶಿಕಲಾ ದಾನಿಯವರು ಕೂಡಾ […]
ಗಜಾನನ ಎಂ ಗೋಖಲೆ ನಮ್ಮೂರಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ದಿನಗಳು ಅವು. ರೇಷನ್ ಅಂಗಡಿಯಿಂದ ಸೀಮೆ ಎಣ್ಣೆ ತಂದು ಮನೆಗಳು ಬೆಳಕಾಗು ತ್ತಿದ್ದ ಕಾಲಮಾನ. ಎರಡು ಕೊಠಡಿಗಳಿಗೆ ಒಂದು...
ನಾಗೇಶ್ ಜೆ. ನಾಯಕ ಉಡಿಕೇರಿ ಉದ್ಯೋಗ ನಿಮಿತ್ತ ಅಮೆರಿಕದಂತಹ ಬಹುದೂರದ ಸ್ವಾವಲಂಬನೆಯ ಪಾಠ ದೇಶಗಳನ್ನು ಸೇರಿದವರಲ್ಲಿ ಹಲವರು ಕನ್ನಡದ ಅಭಿಮಾನವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅಂತಹವರಲ್ಲಿ ಸರಿತಾ ನವಲಿ...
ಸೌರಭ ರಾವ್ ಆಫ್ರಿಕಾದಲ್ಲಿ ಬಂದಿಳಿದ ತಕ್ಷಣವೇ ನನ್ನ ಜೀವನ ಹಿಂದೆಂದಿಗಿಂತಲೂ ಸುಂದರವಾಗಿಬಿಟ್ಟಿತು ಎಂದು ಹೇಳುವಂತಿಲ್ಲ. ನಾನು ಮೊದಲು ಬಂದಿಳಿದದ್ದು ಸೌತ್ ಆಫ್ರಿಕಾದ ಜೋಹಾನ್ಸ್’ಬರ್ಗ್, ಕೆನ್ಯಾ ಅಲ್ಲ. ಆಗ...
ಟಿ.ಎಸ್.ಶ್ರವಣ ಕುಮಾರಿ ನಾವು ನೋಡಿಕೊಂಡು ಬಂದಿದ್ದ ಎಷ್ಟೋ ಪ್ರದೇಶಗಳು ಬೂದಿಯಾಗತೊಡಗಿದ್ದನ್ನು ಟೀವಿಯ ಪರದೆಯ ಮೇಲೆ ಕಂಡೆವು. ಅದರಿಂದುಂಟಾದ ವಾಯು ಮಾಲಿನ್ಯ ಅದೆಷ್ಟೋ ಮೈಲುಗಳ ಸುತ್ತಳತೆಗೂ ವ್ಯಾಪಿಸಿ ಅಲ್ಲಿನ...
ಶಶಿಧರ ಹಾಲಾಡಿ ನಮ್ಮ ರಾಜ್ಯದ ಕರಾವಳಿಯ ಪುರಾತನ ಸಂಸ್ಕೃತಿಯ ಕಥನಗಳನ್ನು ಹಂದರವಾಗಿರಿಸಿಕೊಂಡು, ವರ್ತಮಾನ ಸಮಾಜದ ಸಾಂದರ್ಭಿಕ ಶಿಶುವಾಗಿರುವ ಮನುಷ್ಯನ ವರ್ತನೆಯನ್ನು ಪ್ರಾಮಾಣಿಕವಾಗಿ ಸಂಶೋಧಿಸಲು ಪ್ರಯತ್ನಿಸುವ ‘ಬೂಬರಾಜ ಸಾಮ್ರಾಜ್ಯ’...
ಮಂಜುನಾಥ್ ಡಿ.ಎಸ್ ಮಧ್ಯಪ್ರದೇಶದಲ್ಲಿರುವ ಈ ಪಟ್ಟಣವು ಐತಿಹಾಸಿಕ ಎನಿಸಿದ್ದು, ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಮಹಾರಾಣಿ ಅಹಲ್ಯಾ ಬಾಯಿ ಹೋಲ್ಕರ್ ಅವರ ರಾಜಾಶ್ರಯದಿಂದಾಗಿ, ಇದರ ಐತಿಹಾಸಿಕ ಹಿನ್ನೆೆಲೆ ಹೆಚ್ಚು...
ಡಾ.ಉಮಾಮಹೇಶ್ವರಿ ಎನ್. ಜನಸಂದಣಿಯ ರೇಜಿಗೆ ಇಲ್ಲದ, ವಾತಾವರಣ ಮಾಲಿನ್ಯವಿಲ್ಲದ, ಮನೆ ಮುಂದಿನ ಕೈತೋಟಗಳನ್ನು ನೋಡುತ್ತಾ ವಾಕಿಂಗ್ ಮಾಡಲು ಅವಕಾಶವಿರುವ ಪುಟ್ಟ ಪಟ್ಟಣವೇ ಜರ್ಮನಿಯ ಲಾಂಡಾವ್. ಶಾಂತ ಜೀವನ...
ಶಿಕಾರಿಪುರದ ಹುಡುಗಿ ತನುಜಾ ಅಪ್ಪಟ ಛಲಗಾತಿ. ಜೀನವನದಲ್ಲಿ ವೈದ್ಯೆಯಾಗಬೇಕು ಎಂಬ ಆಸೆ ಆಕೆಯ ಮನದಲ್ಲಿ ಅದಾಗಲೇ ಬಲವಾಗಿ ಬೇರೂರಿತ್ತು. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ನೀಟ್ ಪರೀಕ್ಷೆಗೆ...
ಅರಿಷಡ್ವರ್ಗಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ಇರಬೇಕು. ಆಗಲೇ ಆತ ಮಾನವ ಅಂತ ಅನ್ನಿಸಿಕೊಳ್ಳುವುದು. ಯಾರು ತನ್ನಲ್ಲಿ ರುವ ‘ಅರಿಷಡ್ವರ್ಗ’ಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾನೋ ಅವನು ಸಾಧಕನಾಗುತ್ತಾನೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕುತ್ತಾನೆ. ಇದನ್ನೇ...